Skip to main content

ನಮ್ಮ ಹಬ್ಬಗಳು ಪರಿಸರ ಸ್ನೇಹಿಯಾಗಿರಬೇಕು. ಈ ಬಗ್ಗೆ ನೀವು ನಿಮ್ಮ ಮನೆಗಳಲ್ಲಿ ಗಮನ ಹರಿಸುವಿರಾ? ಮಕ್ಕಳಲ್ಲಿ ಪರಿಸರ,ಸ್ವಚ್ಛತೆಯ ಬಗ್ಗೆ ಅರಿವುಮೋಡಿಸುವ ಜವಾಬ್ದಾರಿ ಬರೀ ಶಾಲೆಯ ಮೇಲೆ ಅಲ್ಲದೆ ತಂದೆ.ತಾಯಿ,ಅಣ್ಣ.ತಮ್ಮ ಪ್ರತಿಯೊಬ್ಬರ ಜವಾಬ್ದಾರಿ ಅಲ್ಲವೇ?
ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ನಮ್ಮ ಹಬ್ಬಗಳು ಪರಿಸರ ಸ್ನೇಹಿಯಾಗಿರುವಂತೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 590 views