ಪಾಕ್ ಮುಸ್ಲಿಮರು ಇಸ್ಲಾಂ ಧರ್ಮ ತೊರೆಯುತ್ತಿದ್ದಾರಂತೆ!
ಬಡತನ, ಕಟ್ಟರ್
ಇಸ್ಲಾಮಿಕ್ ವಾದ, ಇದಕ್ಕೆ ಪುಷ್ಠಿ ನೀಡುವ ಮುಸ್ಲಿಂ ಮೂಲಭೂತವಾದಿ ಸಂಘಟನೆಗಳು,
ಮತಾಂಧತೆ, ಭಯೋತ್ಪಾದನೆ, ಸರಣಿ ಬಾಂಬ್ ಸ್ಫೋಟಗಳು, ಅಶಾಂತಿ, ಅರಾಜಕತೆ ಹೀಗೆ ಹತ್ತು
ಹಲವು ಗಂಭೀರ ಸಮಸ್ಯೆಗಳಿಂದ ಬಳಸುತ್ತಿರುವ ಪಾಕಿಸ್ತಾನದಂತಹ ಪಾಕಿಸ್ತಾನದಲ್ಲಿ ಯುವಕರು
ಇಸ್ಲಾಂ ಧರ್ಮವನ್ನು ತೊರೆಯುತ್ತಿರುವ ಅಂಶಗಳು ಬೆಳಕಿಗೆ ಬಂದಿದೆ.ಧಾರ್ಮಿಕ
ನಂಬಿಕೆಯನ್ನು ಪ್ರಶ್ನಿಸುತ್ತಾ, ನಾಸ್ತಿಕವಾದಕ್ಕೆ ಶರಣಾಗುತ್ತಿರುವ ಮುಸ್ಲಿಮರ ಸಂಖ್ಯೆ
ಹೆಚ್ಚಲ್ಲದಿದ್ದರೂ, ಇಸ್ಲಾಮಿಕ್ ತೀವ್ರವಾದವು ಅವರ ಮೇಲೆ ಪರಿಣಾಮ ಬೀರಿರುವುದು ಈ ಮೂಲಕ
ಬಹಿರಂಗವಾಗುತ್ತಿದೆ.ಸಾಮಾಜಿಕ
ಸಂಪರ್ಕತಾಣ 'ಫೇಸ್‌ಬುಕ್'ನಲ್ಲಿ ಪಾಕಿಸ್ತಾನದ ನಾಸ್ತಿಕವಾದಿಗಳಿಗೆಂದೇ ಖಾತೆಯೊಂದನ್ನು
ತೆರೆಯಲಾಗಿದೆ. ಇದರ ಕರ್ತೃ ಪಾಕಿಸ್ತಾನದ ಹಜ್ರತ್ ನಾಖುದಾ ಎಂಬ ಮಾಜಿ ಮುಸ್ಲಿಂ.ಇತ್ತೀಚಿನ
ವರದಿಗಳ ಪ್ರಕಾರ ಮುಸ್ಲಿಂ ನಾಸ್ತಿಕರ ಈ ಖಾತೆಯಲ್ಲಿ 100ಕ್ಕೂ ಹೆಚ್ಚು
ಸದಸ್ಯರಿದ್ದಾರೆ. 'ನೀವು ಹೇಗೆ ನಾಸ್ತಿಕರಾದಿರಿ?' ಎಂಬ ಕುರಿತು ಚರ್ಚೆ ನಡೆಸಲು ಇದು
ವೇದಿಕೆಯನ್ನೂ ಕಲ್ಪಿಸಿದೆ.ಹೆಚ್ಚಿನ ಮಾಹಿತಿಃ http://kannada.webdunia.com/newsworld/news/international/1009/07/1100907018_1.htm
ಸಾಲುಗಳು
- Add new comment
- 1589 views
ಅನಿಸಿಕೆಗಳು
Re: ಪಾಕ್ ಮುಸ್ಲಿಮರು ಇಸ್ಲಾಂ ಧರ್ಮ ತೊರೆಯುತ್ತಿದ್ದಾರಂತೆ!
ಇದೊಂದು ಒಳ್ಳೆಯ ಬೆಳವಣಿಗೆ. ಜಗತ್ತಿಗೆ ಖಂಡಿತವಾಗಿಯೊ ಒಳ್ಳೆಯದಾಗುತ್ತದೆ.
Re: ಪಾಕ್ ಮುಸ್ಲಿಮರು ಇಸ್ಲಾಂ ಧರ್ಮ ತೊರೆಯುತ್ತಿದ್ದಾರಂತೆ!
20 ಕೋಟಿ ಮುಸ್ಲಿಮರಿರುವ ಪಾಕಿಸ್ತಾನದಲ್ಲಿ 100 ಮಂದಿ ಇಸ್ಲಾಮ್ ತೊರೆದರೆ ಏನು ಮಹಾ ವಿಷಯ? ಇದು ಎಲ್ಲಾ ಧರ್ಮದಲ್ಲೂ ಸಂಭವಿಸುತ್ತದೆ. ಇದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಫೇಸ್‌ಬುಕ್ ಖಾತೆಯಲ್ಲಿ ಯಾರೀಗೆ ಏನು ಬೇಕೆದ್ದರೂ ಬರೆಯಬಹುದು. ಇಂತಹದ್ದೆ ಮಾತನ್ನು ಒಂದು ಹಿಂದು ಅಥವಾ ಕ್ರಿಶ್ಚನ್ ಅವರ ಧರ್ಮದ ಬಗ್ಗೆ ಬರೆದರೆ ಅದನ್ನು ನೀವು ನಂಬುವಿರೆ? ಹಣಕ್ಕಾಗಿ ಭಯೋತ್ವಾದನೆ ನಡೆಸುವ ಪಾಕಿಸ್ತಾನಿಯರಿಗೆ ಇದೇನು ಮಹಾ? ಪಾಕಿಸ್ತಾನಿಯರ ಈ ಮಾತನ್ನು ನೀವು ಒಪ್ಪುವಿರಾದರೆ ಕಾಶ್ಮಿರ ಅವರಿಗೆ ಸೇರಿದ್ದು ಎಂದು ಪೇಸ್ ಬುಕ್ಕ್ ನಲ್ಲಿ ಬರೆದರೆ ಅದನ್ನೂ ನೀವೂ ಒಪ್ಪುವಿರೆ
ಇಂದು ೧೦೦ ಜನ ಇಸ್ಲಾಮ್ ನ ತೊರೆದ್
ಇಂದು ೧೦೦ ಜನ ಇಸ್ಲಾಮ್ ನ ತೊರೆದ್ರೆ ನಾಳೆ ೨೦ ಕೋಟಿ ಜನ ಕೂಡ ತೊರೆಯಬಹುದು, ಹನಿ ಹನಿ ಸೇರಿದ್ರೆ ಹಳ್ಲ ಅಲ್ವೆ ಸಲೀಮ್. ಈ ರೀತಿಯ ಪರಿವರ್ತನೆಗಳನ್ನು ಗಮನಿಸಿದಾಗ ಪಾಕಿಸ್ತಾನಿಗಳಿಗಗೂಅಮಾನವೀಯ ಬದುಕನ್ನು ತೊರೆದು ಪ್ರೀತಿ-ವಾತ್ಸಲ್ಯ-ಮಾನವೀಯತೆ ಗಳನ್ನ ಹರಸುತ್ತಿದ್ದಾರೆ ಅನ್ನಿಸುತ್ತೆ . ಒಳ್ಳೆಯ ಬೆಳವಣಿಗೆ.
ಇಂದು ೧೦೦ ಜನ ಇಸ್ಲಾಮ್ ನ ತೊರೆದ್
ಇಂದು ೧೦೦ ಜನ ಇಸ್ಲಾಮ್ ನ ತೊರೆದ್ರೆ ನಾಳೆ ೨೦ ಕೋಟಿ ಜನ ಕೂಡ ತೊರೆಯಬಹುದು, ಹನಿ ಹನಿ ಸೇರಿದ್ರೆ ಹಳ್ಲ ಅಲ್ವೆ ಸಲೀಮ್. ಈ ರೀತಿಯ ಪರಿವರ್ತನೆಗಳನ್ನು ಗಮನಿಸಿದಾಗ ಪಾಕಿಸ್ತಾನಿಗಳಿಗಗೂಅಮಾನವೀಯ ಬದುಕನ್ನು ತೊರೆದು ಪ್ರೀತಿ-ವಾತ್ಸಲ್ಯ-ಮಾನವೀಯತೆ ಗಳನ್ನ ಹರಸುತ್ತಿದ್ದಾರೆ ಅನ್ನಿಸುತ್ತೆ . ಒಳ್ಳೆಯ ಬೆಳವಣಿಗೆ.
santhosha padabedi idu sullu
santhosha padabedi idu sullu mahithi yavanu obb anjani baredirabeku