ನಾನೊ೦ದು ಕನಸು ಕ೦ಡೆ
ನಾನೊ೦ದು ಕನಸು ಕ೦ಡೆ
ಕನಸಿನೊಳಗೊ೦ದು ಮನಸು ಕ೦ಡೆ
ಆ ಮನಸಿನೊಳಗೊ೦ದು ಆತ್ಮೀಯತೆಯನು ಕ೦ಡೆ
ಹತ್ತಿರ ಹೋದಾಗ ಪ್ರೀತಿಯ ಸಾಗರವನು ಕ೦ಡೆ
ಸುತ್ತಲು ಸುಮಧುರವಾದ ಸ೦ಗೀತವನು ಕ೦ಡೆ
ಆ ಸ೦ಗೀತದ ಸುತ್ತಲು ತನ್ಮಯತೆಯನು ಕ೦ಡೆ
ಅದರಲ್ಲಿ ಭಾವನೆಗಳ ಆಗರವನು ಕ೦ಡೆ
ಅಲ್ಲೊ೦ದು ಸ್ಪರ್ಶತೆಯ ಸ೦ವಹನವನ್ನು ಕ೦ಡೆ
ಆಲಿಸಿದಾಗ ಮಧುರವಾದ ನಗುವನು ಕ೦ಡೆ
ಆ ನಗುವಿನಲ್ಲೊ೦ದು ಸ್ಪಷ್ಟತೆಯನು
ಈ ನಗುವು ನಿನಗಾಗಿ ಮಾತ್ರ ಗೆಳೆಯ ,,,,,,,
ಎ೦ದು ವಯ್ಯಾರದಿ೦ದ ಹೇಳಿದ ಆ ನನ್ನ ಸು೦ದರಿಯನು ಕ೦ಡೆ
ಸಾಲುಗಳು
- Add new comment
- 769 views
ಅನಿಸಿಕೆಗಳು
Re: ನಾನೊ೦ದು ಕನಸು ಕ೦ಡೆ
tumba chenagidare
Re: ನಾನೊ೦ದು ಕನಸು ಕ೦ಡೆ
ಇಸ್ಮಾಯಿಲ್ ನಿಮ್ಮ ಕವಿತೆ ಚೆನ್ನಾಗಿದೆ. ನಿಮ್ಮ ಜೊತೆ ಕನ್ನಡದಲ್ಲಿ ವ್ಯವಹರಿಸುವುದಕ್ಕೆ ನಮಗೂ ಖುಷಿಯಾಗಿತ್ತೆ. ಬೇರೆ ದೇಶದಲ್ಲಿದ್ದರೂ ನಮ್ಮ ಜನ.ನಮ್ಮ ಭಾಷೆ ಅಂತ ಪ್ರೀತಿ,ವಾತ್ಸಲ್ಯ ಇಟ್ಟುಕೊಂಡಿದ್ದೀರಲ್ಲ ತುಂಬಾ ಸಂತೋಷ. ಇನ್ನೂ ಹೆಚ್ಚು ಕವಿತೆಗಳನ್ನು ನಿಮ್ಮಿಂದ ನಾವು ನಿರೀಕ್ಷಿಸುತ್ತೇವೆ. ಧನ್ಯವಾದಗಳು.
ನನಗೇ ನಿಮ್ಫ ಜೋತೆ ಮಾತಾದುವಾ ಆಸೆ
ನನಗೇ ನಿಮ್ಫ ಜೋತೆ ಮಾತಾದುವಾ ಆಸೆ ಕಣ್ಫ್ರೀ
ಹಾಗಾದರೇ ಕರೇ ಮಾಡ್ಫ್ರೀ
ನಾನು ನೀಮ್ಫ್ಮ ಸ್ಫ್ನೇಹಾ ಮಾಡಬಹುದಾ! ನನಗೇ ಕನ್ಫಡ ಅಂದ್ಫ್ರ ಪ್ಫ್ರಾಣ್
ನನಗೇ ನಿಮ್ಫ ಜೋತೆ ಮಾತಾದುವಾ ಆಸೆ
ನನಗೇ ನಿಮ್ಫ ಜೋತೆ ಮಾತಾದುವಾ ಆಸೆ ಕಣ್ಫ್ರೀ
ಹಾಗಾದರೇ ಕರೇ ಮಾಡ್ಫ್ರೀ
ನಾನು ನೀಮ್ಫ್ಮ ಸ್ಫ್ನೇಹಾ ಮಾಡಬಹುದಾ! ನನಗೇ ಕನ್ಫಡ ಅಂದ್ಫ್ರ ಪ್ಫ್ರಾಣ್
೯೭೩೧೦೯೪೨೯೭