Skip to main content

ಸ್ನೇಹಿತರೇ ! ಮಂತ್ರಿಗಳಿಗೆ ತಿಂಗಳ ವೇತನ 45000/- ರೂಗಳು ಅವರ ದಿನದ ಕಾರಿನ ಡೀಸಲ್ ಖರ್ಚು 4000/- ಪ್ಲೈಟ್ ನಲ್ಲಿ ಹೋಡಾಡಲು ತಿಂಗಳಿಗೆ 200000/- ರೂಗಳು ಮತ್ತು ಮೊಬೈಲ್ ಬಿಲ್ ತಿಂಗಳಿಗೆ 25000/- ಉಚಿತ ಮನೆ, ಉಚಿತ ಕಾರೂ, ವಿದ್ಯುತ್ ಬಿಲ್,ವಾಟರ್ ಬಿಲ್ , ಇತ್ಯಾದಿ ಉಚಿತ ಸೌಕರ್ಯವನ್ನು ಸರ್ಕಾರವು ನಮ್ಮಂತ ಬಡ ಸಾರ್ವಜನಿಕರ ಹಣದಿಂದ ಅದ್ದೂರಿ ಜೀವನವನ್ನು ಮಾಡುತ್ತೀದ್ದಾರೆ, ಆದರೆ ಬಡ ಸಾರ್ವಜನಿಕರು ಒಂದು ದಿನದ ಅನ್ನಕ್ಕೂ ಸಹ ಪರದಾಡುತ್ತೀದ್ದಾರೆ, ಇದು ನಿಮಗೆ ಎಷ್ಟರ ಮಟ್ಟಿಗೆ ಸರಿ ಸ್ನೇಹಿತರೇ ನಿಮ್ಮ ಅಭಿಪ್ರಾಯ ತಿಳಿಸಿ...........................

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

NAGU ಶುಕ್ರ, 08/06/2010 - 22:35

ಮಧು ನಿನಗೆ ಇದು  ನಿಲುಕದ ಪ್ರಶ್ನೆ, ಹಾಗ೦ತ ನಿನಗೆ ನಾನು ಬುದ್ದಿವಾದ ಹೇಳುತ್ತಿಲ್ಲ ನಿನ್ನ ಮನಸ್ಸಾಕ್ಷಿಗೆ ನಾನು ತು೦ಬಾ ಬೆಲೆ ಕೊಡುವೆ. ನೀನು ಬರೀ ನೊ೦ದಿರುವೆ ಆದರೆ ಇದೇ ವಿಷಯದಲ್ಲಿ ನಾನು ಬೆ೦ದು ಹೋಗಿರುವೆ.

  • 524 views