ವಿನಯ್ ಅವ್ರೆಈ ಅತ್ಯಪರೂಪದ ಚಿತ್ರವನ್ನು ಕನ್ನಡಿಗರಿಗಾಗಿ ಎಲ್ಲ ಕಡೆ ತೋರಿಸುವುದು ಪ್ರಚುರ ಪಡಿಸುವುದು ಒಳ್ಳೆಯದುಅಂತ ಈ ಚಿತ್ರವನ್ನು ಕಾಪಿ ಮಾಡಿ ಕನ್ನಡದ ಮತ್ತೊಂದು ಜಾಲ ತಾಣ www.sampada.net ದಲ್ಲಿ ಹಾಕಿರುವೆ...ಅದಕ್ಕೆ ನೀವು ಕೊಟ್ಟ ಶೀರ್ಷಿಕೆಯೇ ಸೂಕ್ತ ಅನ್ನಿಸಿತು ಅದಕ್ಕೆ ಅದನ್ನು ಹಾಗೆಯೇ ಬಳಸಿಕೊಂಡಿರುವೆ... ಆ ಚಿತ್ರ ನಿಮ್ಮ ಸಂಗರಹದಲ್ಲಿ ಇರುವುದು ನಿಜವಾಗಲೂ ನಿಮ್ಮ ಸಂಗ್ರಹದ ಕಳೆ ಹೆಚ್ಚಿಸಿದೆ ಅನ್ನಬಹುದು... ಇದಕ್ಕೆ ನಿಮ್ಮ ಒಪ್ಪಿಗೆ ಸಿಗಲಿದೆ ಎಂದುಕೊಂಡಿರುವೆ... ನಿಮ್ಮ ಮಾಹಿತಿಗಾಗಿ ಅಲ್ಲಿನ ಆ ಬರಹ ಮತ್ತು ಚಿತ್ರದ ಲಿಂಕ್ ಕೊಟ್ಟಿರುವೆ ನೋಡಿ...http://sampada.net/image/36726 ಅಭಿಪ್ರಾಯ ತಿಳಿಸಿ >>>> ಆ ಚಿತ್ರದಲ್ಲಿ ಇರುವವರಲ್ಲಿ ನನಗೆ ರಾಜ ರತ್ನಂ, ಕುವೆಂಪು, ಕಾರಂತರು, ಅ ನ ಕೃ ಅಂತ ಗೊತ್ತಾಯ್ತು, ಆದರೆ ಇನ್ನು ಮೂವರು ಯಾರು ಅಂತ ಗೊತ್ತಾಗಲಿಲ್ಲ(ಒಬ್ಬರು ಮಾಸ್ತಿ ಇರಬಹುದೇ ಅನ್ನಿಸುತ್ತಿದೆ )
ಅನಿಸಿಕೆಗಳು
ಅಪರೂಪದ ಚಿತ್ರ.. ಧನ್ಯವಾದಗಳೂ
ಅಪರೂಪದ ಚಿತ್ರ.. ಧನ್ಯವಾದಗಳೂ
ವಿನಯ್ ಅವ್ರೆ ಈ ಅತ್ಯಪರೂಪದ
ವಿನಯ್ ಅವ್ರೆಈ ಅತ್ಯಪರೂಪದ ಚಿತ್ರವನ್ನು ಕನ್ನಡಿಗರಿಗಾಗಿ ಎಲ್ಲ ಕಡೆ ತೋರಿಸುವುದು ಪ್ರಚುರ ಪಡಿಸುವುದು ಒಳ್ಳೆಯದುಅಂತ ಈ ಚಿತ್ರವನ್ನು ಕಾಪಿ ಮಾಡಿ ಕನ್ನಡದ ಮತ್ತೊಂದು ಜಾಲ ತಾಣ www.sampada.net ದಲ್ಲಿ ಹಾಕಿರುವೆ...ಅದಕ್ಕೆ ನೀವು ಕೊಟ್ಟ ಶೀರ್ಷಿಕೆಯೇ ಸೂಕ್ತ ಅನ್ನಿಸಿತು ಅದಕ್ಕೆ ಅದನ್ನು ಹಾಗೆಯೇ ಬಳಸಿಕೊಂಡಿರುವೆ...
ಆ ಚಿತ್ರ ನಿಮ್ಮ ಸಂಗರಹದಲ್ಲಿ ಇರುವುದು ನಿಜವಾಗಲೂ ನಿಮ್ಮ ಸಂಗ್ರಹದ ಕಳೆ ಹೆಚ್ಚಿಸಿದೆ ಅನ್ನಬಹುದು... ಇದಕ್ಕೆ ನಿಮ್ಮ ಒಪ್ಪಿಗೆ ಸಿಗಲಿದೆ ಎಂದುಕೊಂಡಿರುವೆ...
ನಿಮ್ಮ ಮಾಹಿತಿಗಾಗಿ ಅಲ್ಲಿನ ಆ ಬರಹ ಮತ್ತು ಚಿತ್ರದ ಲಿಂಕ್ ಕೊಟ್ಟಿರುವೆ ನೋಡಿ...http://sampada.net/image/36726 ಅಭಿಪ್ರಾಯ ತಿಳಿಸಿ
>>>> ಆ ಚಿತ್ರದಲ್ಲಿ ಇರುವವರಲ್ಲಿ ನನಗೆ
ರಾಜ ರತ್ನಂ, ಕುವೆಂಪು, ಕಾರಂತರು, ಅ ನ ಕೃ ಅಂತ ಗೊತ್ತಾಯ್ತು, ಆದರೆ ಇನ್ನು ಮೂವರು ಯಾರು ಅಂತ ಗೊತ್ತಾಗಲಿಲ್ಲ(ಒಬ್ಬರು ಮಾಸ್ತಿ ಇರಬಹುದೇ ಅನ್ನಿಸುತ್ತಿದೆ )
ಶುಭವಾಗಲಿ ....
ನನ್ನಿ
\।/