Skip to main content
Forums

ಮಿತ್ರರೆ,
ಮುಂಬೈ ಭಯೋತ್ಪಾದನೆಯಲ್ಲಿ ದೋಷಿಯಾಗಿದ್ದ ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ಮುಂಬೈ ವಿಶೇಷ ನ್ಯಾಯಾಲಯ ಗುರುವಾರ ಮರಣದಂಡನೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಮುಂಬೈ ದಾಳಿಯಲ್ಲಿ ವೀರಮರಣವನ್ನಪ್ಪಿದ ಯೋಧರಿಗೆ ಅತ್ಮಕ್ಕೆ ಶಾಂತಿ ದೊರೆಕಿದ್ದು, ಭಾರತೀಯರ ಒತ್ತಾಯ ಕೊನೆಗೂ ಕೈಗೂಡಿದಂತಾಗಿದೆ. ಇದರೆ ಬಗ್ಗೆ ನಿಮಗೇನನಿಸುತ್ತಿದೆ?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

PANDURANGA ACHARYA ಶನಿ, 05/08/2010 - 11:36

ಮಾಡಬಾರದ್ದು ಮಾಡಿದ್ರೆ ಆಗಬಾರದ್ದು ಆಗುತ್ತೆ ಅಂತ ನಮ್ಮ ಹಿರಿಯರು ಸುಮ್ಮನೆ ಹೇಳಿದರೇ. ಮಾಡಿದ್ದುಣ್ಣೊ ಮಾರಾಯ.
ಸತ್ಯಮೇವ ಜಯತೆ.

ವಸಂತ್ ಶುಕ್ರ, 05/14/2010 - 12:07

ಅಜ್ಮಲ್ ಕಸಬ್ ನಿಗೆ ಗಲ್ಲು ಶಿಕ್ಷೆ ಬೇಗ ಆದಲ್ಲಿ ಪಾಕಿಸ್ಥಾನಕ್ಕೆ ಉತ್ತಮವಾದ ಸಂದೇಶ ಹೊರಡುವಂತಾಗುತ್ತದೆ. ಇದರಿಂದ ಮುಂದೆ ಈ ಪ್ರಕರಣಗಳು ಸ್ವಲ್ಪ ಮಟ್ಟಿಗಾದರು ಕಡಿಮೆ ಯಾಗಬುಹುದು ಎಂದು ನನ್ನ ಅನಿಸಿಕೆ.
                                             ವಸಂತ್

ಸತೀಶ್ ಧ, 06/02/2010 - 16:24

ಆ ಪಾಪಿಯನ್ನು ನದು ರಸ್ತೆಯಲ್ಲಿ ಕತ್ತಿ ಹಾಕಿ ಹುಚ್ಚು ನಾಯಿಗೆ ಹೊಡೆದಂತೆ ಹೊಡೆದು ಸಾಯಿಸಬೇಕು ಆಗಲೆ ಪಾ(ಕಿ)ಪಿಗೆ ಬುದ್ದಿ ಬರೋದು ನಿಜ ತಾನೆ??????????????????????????????????????????????

jeeva ಸೋಮ, 12/19/2011 - 16:50

ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ಗಲ್ಲು ಶಿಕ್ಷೆ ಅಲ್ಲಾ ತು.............. ಕಟ್ ಮಾಡಿ ಹಂದಿಗೆ ಹಾಕ್ ಬೇಕು.

ಪ್ರಭುದೇವ್ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/29/2011 - 13:16

ಈ ದೇಶದಲ್ಲಿ ಮಡಿದ ತಪ್ಪಿಗಾಗಿ ಇದೇ ದೇಶದಲ್ಲಿ ಶಿಕ್ಷಿಸುವುದಕ್ಕಿಂಥ ಅಂತಾರಾಷ್ಟ್ರೀಯ ಮಟ್ಟದ ಒತ್ತಡ ತಂತ್ರ ಬಳಸಿ ಪಾಕಿಸ್ತಾನದಲ್ಲಿನ ಸರ್ಕಾರದ ಮೂಲಕ ಈ ಕೆಲಸ ಅಂದರೆ ಗಲ್ಲು ಮಾಡಿಸಬೇಕು ಅಗ ನಮ್ಮ ದೇಶದ ಮೇಲೆ ಮಾಡುವ ದೂಷಣೆ ತಪ್ಪುತ್ತದೆ.ಇಲ್ಲಿಯೇ ಶಿಕ್ಷಿಸಿದರೆ ಕಸಬ್ಗೆ ಪಾಕಿಸ್ತಾನದಲ್ಲಿ ಹುತಾತ್ಮ ಸ್ಥಾನಮಾನ ಸಿಕ್ಕು ಉಗ್ರವಾದ ಹೆಚ್ಚಾಗುವ ಸಂಭವ ಇದೆ.ಅವನು ಮಾಡಿದ ಅವರಾಧ ಮಾನವೀಯತೆಗೆ ಮಾಡಿದ ಅಪಮಾನ .ಅದುದರಿಂದ ಎಲ್ಲ ದೇಶದ ಕೋರ್ಟ್ ಗಳಲ್ಲಿ ಇದಕ್ಕಿಂತ ಭಿನ್ನ ಶಿಕ್ಷೆ ಇರದು

jeeva ಗುರು, 12/29/2011 - 15:23

ಪಾಕಿಸ್ತಾನದ ಉಗ್ರ ಪಾಪಿ ಅಜ್ಮಲ್ ಕಸಬ್ ನಿಗೆ ವೆಚ್ಚ ಮಾಡಿದ ಹಣ ಬಡ ಜನರಿಗೆ ಉಪಯೋಗಿಸ ಬೇಕಾಗಿತ್ತು. ಉಗ್ರಗಾಮಿಗಳು ಸಿಕ್ಕ ಮೂರೂ ತಿಂಗಳಲ್ಲಿ ಶಿಕ್ಷೆ ಕೊಟ್ಟರೆ ಹಣ ಉಳಿಯುತ್ತದೆ

  • 1355 views