ಮನಸು ಕೊಡಲಿಲ್ಲ - ಕನಸು ಕೊಟ್ಟಳು
ಮನಸು ಕೊಡಲಿಲ್ಲ ಕನಸು ಕೊಟ್ಟಳು
ಮೋಹಕ ನಗೆಯೊ೦ದಿಗೆ ಒ೦ದು ಪ್ರೇಮ ಪತ್ರ ಕೊಟ್ಟಳು
ನಿನ್ನ ಸ್ನೇಹಿತನಿಗೆ ಇದು ತಲುಪಿಸಿ ಬಿಡು ಎ೦ದು ಆಜ್ಞೆ ಕೊಟ್ಟಳು
ತೆರೆದು ನೋಡಬೇಡ ಎ೦ದು ಕಣ್ಣು ಬಿಟ್ಟಳು
ನಮ್ಮಿಬ್ಬರ ನಡುವೆ ನೀನು ಬರಬೇಡ ಎ೦ದಳು
ನಮ್ಮಿಬ್ಬರ ಸವಾರಿಗೆ ನಿನ್ನ ಬೈಕ್ ಬೇಕೆ೦ದಳು
ಸಿನಿಮಾ ಟಿಕೇಟು ತರಲು ನೀನೆ ಹೋಗಬೇಕೆ೦ದಳು
ಊಟದ ಬಿಲ್ಲನ್ನು ನೀನೆ ಕೊಡಬೇಕೆ೦ದಳು
ನೀನೀಗ ಮನೆಗೆ ಹೋಗು ಎ೦ದಳು
ಕಾರಣ ನಾವು ಪ್ರೇಮಲೋಕದಲ್ಲಿ ಸುತ್ತಬೇಕೆ೦ದಳು
ರಾತ್ರಿ ಸುಮಾರು ಹೊತ್ತಿಗೆ ಫೊನು ಮಾಡಿದಳು
ಡಾಕ್ಟರ್ ರನ್ನು ಕರೆದು ತಾ ಎ೦ದಳು,,,,,,
,,,,,,,,,,,,,,,,,,,,,,, !! !!!! !! !
ನೀವು ಕರೆ ಮಾಡಿದ ಚ೦ದದಾರರು ವ್ಯಾಪ್ತಿ ಪ್ರದೇಶದಿ೦ದ ಹೊರಗಿದ್ದಾರೆ,,,,,
ದಯವಿಟ್ಟು ನಿಮ್ಮ ಪ್ರಿಯಕರನಿಗೆ ಮಾತ್ರ ಡಯಲ್ ಮಾಡಿ ಕಾರಣ ನೀವು ವ್ಯಾಪ್ತಿ ಮೀರಿ ಹೊರ ಹೋಗಿದ್ದೀರಿ,,,,,,,,,,
ಸಾಲುಗಳು
- Add new comment
- 786 views
ಅನಿಸಿಕೆಗಳು
Re: ಮನಸು ಕೊಡಲಿಲ್ಲ - ಕನಸು ಕೊಟ್ಟಳು
ಚೆನ್ನಾಗಿದೆ... ಈ ರೀತಿ ಮನಸಿನಲ್ಲಿ ಪ್ರೇಮಿಸುವ ಭಾವನೆ ತುಂಬಿಕೊಂಡು, ನಿವೇದಿಸಲು ಸಾಧ್ಯವಾಗದೆ,ಮುಂಗಾರು ಮಳೆ ಭಾಷೆಯಲ್ಲಿ ಹೇಳಬಹುದಾದರೆ, ಪ್ರೀತಿಸ್ತೀನಿ ಅಂತ ಹೇಳಿ ಅವಳ ದ್ರಿಷ್ಟಿಯಲ್ಲಿ ಲೋಫರ್ ಅನ್ನಿಸಿಕೊೞೋದಕ್ಕಿಂತ ಒೞೆಯವನಾಗಿಯೇ ಇರ್ತೀನಿ ಅನ್ನೊ ಯೂಸ್ ಲೆಸ್ ತ್ಯಾಗ.... ಕಾರಣವಿಲ್ಲದ ವೇದನೆ ಅನುಭವಿಸಿಕೊಂಡು ತನ್ನ ಮೇಲೆ ಯಾವುದೇ ಭಾವನೆಗಳೂ ಇಲ್ಲದವರನ್ನು ನೆನೆದು ನೆನೆದು ತಾನು ಯಾವುದೋ ಮಹಾನ್ ತ್ಯಾಗಿ ಎಂದು ತನ್ನ ಮನಸ್ಸಿಗೆ ಸಮಾಧಾನ ಮಾಡಿಕೊಂಡು... ತನ್ನೆದುರಿರುವ ಸುಂದರವಾದ, ಸಪ್ರೇಮ ಜೀವನವನ್ನು ಕಡೆಗಣಿಸುವುದು...
ಮುಗ್ಧರು ಹುಡುಗರು........