Skip to main content

vyamoha(ವ್ಯಾಮೋಹ) ಅಂತ ಬರೆದಾಗ ಬರೋದು ತಪ್ಪಲ್ಲವೇ??mooDidanu(ಮೋಡಿದನು) ಸರಿಯಾಗಿ ಬರೆಯೋದು ಹೇಗೆ?ಇಲ್ಲಿ strikethrough ಪದಗಳನ್ನು ಹೇಗೆ ಬರೆಯೋದು?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮೇಲಧಿಕಾರಿ ಶುಕ್ರ, 02/19/2010 - 23:00

ನಮಸ್ಕಾರಗಳು ಪುರುಷೋತ್ತಮ ಅವರೇ,ವಿಸ್ಮಯ ನಗರಿಗೆ ನಿಮಗೆ ಹಾರ್ಧಿಕ ಸ್ವಾಗತ. ವಿಸ್ಮಯ ಕೀಲಿಮಣೆ ಬಳಸುವದು ತುಂಬಾ ಸುಲಭ. F9 ಪ್ರೆಸ್ ಮಾಡಿ ನೀವು ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಬಹುದು.ತುಂಬಾ -> tuMbaಆರಂಭ -> AraMbhaಅಂತ -> aMta

PURUSHOTHAMA K D ಶನಿ, 02/27/2010 - 12:57

ತುಂಬಾ ಧನ್ಯವಾದಗಳು...

  • 807 views