Skip to main content

ದರ್ಶನ್ ಅವರ ಅಭಿನಯದ ಪೋರ್ಕಿ ಹೇಗಿದೆ? ಪೋಕರಿ ಚಿತ್ರದ ರಿಮೇಕ್ ಆದ ಈ ಚಿತ್ರ ಚೆನ್ನಾಗಿದೆಯೇ? ನಿಮ್ಮ ಅನಿಸಿಕೆ ತಿಳಿಸಿ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಉಮಾಶಂಕರ ಬಿ.ಎಸ್ ಶುಕ್ರ, 02/05/2010 - 18:27

ಮೂಲ ಚಿತ್ರವನ್ನು ಬದಿಗಿಟ್ಟು ನೋಡಿದರೆ ಚಿತ್ರ ಚೆನ್ನಾಗಿಯೇ ಇದೆ ರಾಜೇಶ್ ರವರೆ, ದರ್ಶನ್ ಅವರ ಅಭಿನಯ ಪರವಾಗಿಲ್ಲ, ಜಾಸ್ತಿ ಅಂಕ ಗಳಿಸೋರು ಅಂದ್ರೆ, ಧರ್ಮ, ಶೋಭರಾಜ್ ಮತ್ತು ಸಾಧು & ತಂಡ. ಎಲ್ಲರಿಗಿಂತ ಸಪ್ಪೆ ಅಂದ್ರೆ ನಾಯಕಿ, ಬಳುಕಿವುದು ಬಿಟ್ಟರೆ ಭಾವನೆಗಳನ್ನು ತೋರಿಸೋದು ಗೊತ್ತಿಲ್ಲ. ಇನ್ನು ಆಶಿಶ್ ವಿಧ್ಯಾರ್ಥಿ ಕನ್ನಡದಲ್ಲಿ 'ಡಬ್' ಮಾಡಿದಾರೆ ಅನ್ನೂದು ಬಿಟ್ಟರೆ, ನಟನೆ ಯಂತೂ ಕೆಟ್ಟದಾಗಿದೆ. ಒಟ್ಟಾರೆ ಚಿತ್ರ ಚೆನ್ನಾಗಿದೆ

ಪ್ರಶಾಂತ. ಕೆ. ಆರ್. ಶನಿ, 02/13/2010 - 11:38

ಪೊರ್ಕಿ ಶಬ್ದದ ಅರ್ಥ ಏನು?
ಇದು ಕನ್ನಡ ಶಬ್ದವೇ?
ಕನ್ನಡ ಭಾಷೆ ಸಿನಿಮಾಗಳ ಹೆಸರು ನೋದಿದರೇ ಸಿನಿಮಾ ನೋಡುವುದು ಬೇಡ ಅನಿಸುವಂತಾಗಿದೆ.

munna ಮಂಗಳ, 02/23/2010 - 13:27

 ಚಿತ್ರ ಚೆನ್ನಾಗಿಯೇ ಇದೆ ರಾಜೇಶ್ ರವರೆ, ದರ್ಶನ್ ಅವರ ಅಭಿನಯ ಪರವಾಗಿಲ್ಲ,

Chetan kumara H.S. ಶನಿ, 03/06/2010 - 15:50

ಕನ್ನದ ಚಿತ್ರರಂಗ ತಮ್ಮ ಚಿತ್ರಗಳಿಗೆ ಇಂತ ಹೆಸರು ಇಡುವ ಮುಲಕ, ಕನ್ನಡದ ಅಳಿವಿಗೆ ಕರಣವಾಗುತ್ತಿರುವುದು ದುರಂತದ ಮುನ್ಸುಚನೆಯೆ ಸರಿ...ಮುಂದೊಂದು ದಿನ ಕನ್ನಡ ತಾಯಿ ಕಣ್ಣೀರಿಟ್ಟಾಲು....

  • 1366 views