Skip to main content
Submitted by Shanthi on ಮಂಗಳ, 01/26/2010 - 20:03

ಒಬ್ಬ ನದಿಯಿಂದ ಮೀನು ಹಿಡಿದು ತಂದು ತನ್ನ ಹೆಂಡತಿಯಲ್ಲಿ ಅದನ್ನು ಅಡುಗೆ ಮಾಡಲು ಹೇಳಿದ. ಆವಾಗ ಆಕೆ ಈರುೞಿ ಇಲ್ಲ, ಎಣ್ಣೆ ಇಲ್ಲ, ಗ್ಯಾಸ್ ಇಲ್ಲ ಕರೆಂಟ್ ಇಲ್ಲ ಅಂದಳಂತೆ. ಆತ ಪರಿಸ್ಥಿತಿ ಆ ಮೀನನ್ನಾ ಅದೇ ನೀರಿಗೆ ಹಿಂದಕ್ಕೆ ಬಿಟ್ಟನಂತೆ. ನೀರಿಗೆ ಇಳಿದ ಕೂಡಲೆ, ಮೀನು ಹೀಗೆಂದಿತು : "ಯಡಿಯೂರಪ್ಪಂಗೆ ಜೈ"
ಇದೊಂದು ಸಣ್ಣ ಎಸ್.ಎಂ.ಎಸ್ ನನಗೆ ಬಂದಿತ್ತು. ಇದು ಓದಲು ಕೇಳಿಸಿಕೊೞಲು ಬಹಳ ಸಣ್ಣದು.ಆದ್ರೆ ಇದರಲ್ಲಿ ಅಡಗಿರುವ ಅರ್ಥ ಬಹಳ ದುಃಖಕರವಾಗಿದೆ.ಇದು ನಾಡಿನ ಜನರ ಕಥೆ ಹೇಳ್ತಾ ಇದೆ. ನಾಡಿನ ಜನರ ಪರಿಸ್ಥಿತಿ ಅರ್ಥಮಾಡಿಕೊೞಲು ಯಾವುದೇ ರೀತಿಯ ಸಿನಿಮಾಗಳು ಬೇಕಾಗಿಲ್ಲ. ವಾರ್ತೆಗಳು ಬೇಕಾಗಿಲ್ಲ. ಯಾವುದೇ ಭಾಷಣ ಬೇಕಾಗಿಲ್ಲ. ಇಂತಹ ಸಣ್ಣ ಮೆಸೇಜ್ ಗಳು ತಿಳಿಸುತ್ತವೆ.
ದಿನಾ ಕೂಲಿ ಮಾಡಿ ಬದುಕುತ್ತಿರುವ ಜನರು ಈವಾಗ ಕಣೀರು ಹಾಕುವ ಪರಿಸ್ಥಿತಿ ಬಂದಿದೆ. ಒಂದು ಟೀ ಕುಡಿಬೇಕಾದರೆ ಒಂದು ವಾರ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ದಿನದಿಂದ ದಿನಕ್ಕೆ ಏರುತ್ತಿರುವ ದಿನಬಳಕೆಯ ವಸ್ತುಗಳ ಬೆಲೆ ಜನರನ್ನು ನೆಲಕಪ್ಪಳಿಸುತ್ತಿದೆ. ದಿನ ಕೂಲಿ ಮಾಡಿ ಬದುಕು ಸಾಗಿಸುವ ಜನರ ಬದುಕು ಅಂಧಕಾರದತ್ತ ಸಾಗುತ್ತಿದೆ.
ಇದಕ್ಕೆ ಯಾರು ಕಾರಣ? ರಾಜಕೀಯ? ಸಮಾಜ? ವ್ಯಾಪಾರ? ಅಥವಾ ನಾವು?
ivaaga kaarana yaaru andth keluva samayavalla, karana athava prashne kelutha kulithare munde enagabahudu annodanna uhisalu sadyavilla,
adakkagi, idara bagge navella thale kedisikolluva samaya bandide horathu, karana yaaru antha charche maduva samayavalla.
ivagina paristhithi muttidre suduthe annodu, muundina dinagalallii, muttadene sutbidtu antha agoguthe.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಮೇಲಧಿಕಾರಿ ಧ, 01/27/2010 - 21:11

ಶಾಂತಿ ಅವರೇ,
ವಿಸ್ಮಯ ನಗರಿಗೆ ನಿಮಗೆ ಹಾರ್ಧಿಕ ಸ್ವಾಗತ. ವಿಸ್ಮಯ ನಗರಿಯಲ್ಲಿ ಕನ್ನಡದಲ್ಲೇ ಬರೆಯಿರಿ. ಈ ಚರ್ಚೆಯನ್ನು ಕನ್ನಡಕ್ಕೆ ಟೈಪ್ ಮಾಡಿದ್ದೇನೆ. ವಿಸ್ಮಯದ ಎಲ್ಲ ಕಡೆ F9 ಒತ್ತುವದರ ಮೂಲಕ ಅಥವಾ ಕನ್ನಡ ಆಯ್ಕೆ ಮಾಡುವದರ ಮೂಲಕ ಬೇರೆ ಯಾವುದೇ ಸಾಫ್ಟ್ ವೇರ್ ಇಲ್ಲದೇ ನೇರವಾಗಿ ಕನ್ನಡದಲ್ಲಿ ಟೈಪ್ ಮಾಡಬಹುದು. ಈ ಸೌಲಭ್ಯ ಬಳಸಿ.

ಇಂದಿನ ರಾಜಕೀಯದ ಈ ದುರ್ಬುದ್ಧಿಯ ವ್ಯಾಪರಬುದ್ದಿ ಬೆಳವಣಿಗೆಗೆ ಸಮಾಜದಲ್ಲಿರುವ ನಾವು ನೀವೂ ಎಲ್ಲರೂ ಕಾರಣ  ಅಲ್ಲ್ವೇ?........

Satish M.B. (ಪ್ರಮಾಣಿಸಲ್ಪಟ್ಟಿಲ್ಲ.) ಧ, 02/03/2010 - 17:29

ಒಂದು ಟೀ ಕುಡಿಬೇಕಾದರೆ ಒಂದು ವಾರ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ - ಈ ಸಾಲು ಅತಿಶಯೋಕ್ತಿ ಅನ್ಸುತ್ತೆ. ಅಲ್ವಾ ಲೇಖಕರೇ?

ಅಜ್ಜು ಮಂಗಳ, 02/07/2012 - 13:09

ಇಂದಿನ ಪರಿಸ್ಥಿತಿ ಬಗ್ಗೆ ಚೆನ್ನಾಗಿ ಬರೆದಿದ್ದಿರೆ

sathya shetty ಶುಕ್ರ, 06/28/2013 - 17:01

ನಿಜ

  • 1278 views