Skip to main content

ನನ್ನ ಹತ್ತಿರ 100 ರೂಪಾಯಿಗಳಿವೆ. ನನಗೆ 100 ರೂಪಾಯಿಯಲ್ಲಿ 100(ನೂರು) ಹಣ್ಣುಗಳು ಬೇಕಾಗಿದೆ.
ಅಂಗಡಿಯಲ್ಲಿ ಹಣ್ಣಿನ ರೇಟ್ ಗಳು ಹೀಗಿವೆ:
1 ಕಲ್ಲಂಗಡಿಗೆ 5 ರೂಪಾಯಿ
1 ಸೇಬಿಗೆ 1 ರೂಪಾಯಿ
10 ಚಿಕ್ಕು ಗೆ 1 ರೂಪಾಯಿ
ನಾನು ಯಾವ ಹಣ್ಣು ಎಷ್ಟು ತೆಗೆದುಕೊಳ್ಳಬೇಕು....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

kmurthys ಶನಿ, 01/23/2010 - 20:09

40 ಚಿಕ್ಕು --------------  4 ರೂಪಾಯಿ51 ಸೇಬು -------------- 51 ರೂಪಾಯಿ 9 ಕಲ್ಲಂಗಡಿ ------------ 45 ರೂಪಾಯಿ_____________________________________100 ಹಣ್ಣು ------------- 100 ರೂಪಾಯಿಸರಿಯೇ?

ಉಮಾಶಂಕರ ಬಿ.ಎಸ್ ಭಾನು, 01/24/2010 - 07:15

40 ಚಿಕ್ಕು --------------  4 ರೂಪಾಯಿ
51 ಸೇಬು -------------- 51 ರೂಪಾಯಿ 
9 ಕಲ್ಲಂಗಡಿ ------------ 45 ರೂಪಾಯಿ
_____________________________________
100 ಹಣ್ಣು ------------- 100 ರೂಪಾಯಿ
ಸರಿಯಾಗಿದೆ.. ಮೂರ್ತಿಗಳೆ.

prasadbshetty ಶನಿ, 01/30/2010 - 19:41

ಸರಿಯಾಗಿದೆ...........
ತುಂಬಾ ಧನ್ಯವಾದಗಳು....

  • 1212 views