Skip to main content

ಇತ್ತೀಚೆಗೆ ವೃತ್ತ ಪತ್ರಿಕೆಗಳಲ್ಲಿ ರಾಜಕಾರಣಿಗಳ ಬೈಗುಳಗಳೇ ರಸವತ್ತಾಗಿ ಪ್ರಕಟವಾಗಿ ನಮ್ಮ ಮಕ್ಕಳಿಗೆ ಮುಂದಿನ ಪೀಳಿಗೆಗಳಿಗೆ ಬೈಗುಳ ಕಲಿಯಲು ಕೆಟ್ಟವರ ಸಹವಾಸ ಮಾಡುವ ಬದಲು ರಾಜಕಾರಣಿಗಳ ಮಾತುಗಳನ್ನು ಕೇಳಿದರೆ ಸಾಕೆನಿಸುತ್ತದೆ.
ಇದೇನು ಹೊಸತಲ್ಲ ಆದರೆ ಇತ್ತೀಚಿನ ಬೆಳವಣಿಗೆ ಅಂದ್ರೆ ದೇವೇಗೌಡರು ಯಡ್ಡ್ಯೂರಪ್ಪನೋರನ್ನ ಬೈದದ್ದು. ಅವರು ಯಾಕಾಗಿ ಬೈದಾಡಿದ್ರು ಅನ್ನೋದಕ್ಕಿಂತ
ದೇವೇಗೌಡರು ಯಡ್ಡ್ಯೂರಪ್ಪನೋರನ್ನ ಬೈದು ಕಳೆದುಕೊಂಡಿದ್ದು ತಮ್ಮ ಘನತೆಯನ್ನೋ ಅಥವಾ ಯಡ್ಡ್ಯೂರಪ್ಪನವರ ಮರ್ಯಾದೆಯನ್ನೋ? ಅಥವಾ ಇಬ್ಬರಿಗೂ ನಷ್ಟವೋ
ನೀವೀನಂತೀರಿ??

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Shaila ಶುಕ್ರ, 01/15/2010 - 14:18

ಒಬ್ಬ ನಾಗರೀಕನಿಗೆ ಇರಬೇಕದಾ ಸಭ್ಯತೆಯು ಅವನಿಗಿಲ್ಲ.....ಅದು ಹೆಗೆ ಪ್ರಧಾನ ಮ೦ತ್ರಿ ಆದನೊ ದೇವರಿಗೆ ಗೊತ್ತು...

ಉಮಾಶಂಕರ ಬಿ.ಎಸ್ ಶುಕ್ರ, 01/15/2010 - 21:20

ಅವರು ಪ್ರಧಾನಿಯಾದದ್ದೇ ಒಂದು ಸ್ವಾರಸ್ಯ ಕಥೆ ಬಿಡಿ ಮುಂದೊಮ್ಮೆ ಹೇಳುತ್ತೇನೆ..;)

kmurthys ಶುಕ್ರ, 01/15/2010 - 14:35

ಅವರವರ ನಾಲಿಗೆಯು ಅವರವರ ಘನತೆಗೆ ತಕ್ಕಂತೆ ಆಡುತ್ತದೆ. ಅದು ಆ ನಾಲಿಗೆಯ ಒಡೆಯನ ಪರಿಚಯ ಕೊಡುತ್ತದಲ್ಲದೆ ಮತ್ತೇನೂ ಹೇಳುವುದಿಲ್ಲ.

ವಿನಯ್_ಜಿ ಶುಕ್ರ, 01/15/2010 - 14:36

ಬಯ್ಯದೇ/ತೆಗಳದೇ ರಾಜಕೀಯ ಮಾಡಲು ಈಗ ಸಾಧ್ಯವಿಲ್ಲ ಉಮಾಶಂಕರ್ ರವರೆ, ಅದೇ ಈಗಿನ ವಿಪರ್ಯಾಸ ನೋಡಿ!!! ನಮ್ಮ ಮುಂದಿನ ಜನಾಂಗಕ್ಕೆ ಅದೇನು ಕೊಡುಗೆ ಕೊಡಬಲ್ಲೆವೋ ನಾವು ಆ ದೇವರೇ ಬಲ್ಲ!!!
ಹೇಸಿಗೆಯನ್ನು ಇತರರ ಮೈ ಮೇಲೆ ಎಸೆಯುವವರು ಮೊದಲು ತಮ್ಮನ್ನು ತಾವೇ ಹೊಲಸು ಮಾಡಿಕೊLLuತ್ತಿದ್ದಾರೆ ಎಂಬ ಪರಿವೆ ಇಲ್ಲದೇ ಮಾಡುವ ಕೆಲಸವಿದು!!

ಉಮಾಶಂಕರ ಬಿ.ಎಸ್ ಶುಕ್ರ, 01/15/2010 - 21:10

ನಿನ್ನೆಯ ವಿಜಯಕರ್ನಾಟಕದಲ್ಲಿ ಮತ್ತೊಂದು ವಾರ್ತೆ ಪ್ರಕಟವಾಗಿದೆ ವಿನಯ್ ಬಹುಶಃ ನೀವೂ ಗಮನಿಸಿರುತ್ತೀರಾ ಅಂದುಕೊೞುತ್ತೇನೆ ಅದೇನೆಂದರೆ ನಮ್ಮ ಲಾಲೂಪ್ರಸಾದ್ ಯಾದವ್ ರವರು ಇನ್ನು ಮುಂದೆ ಜೈಲಿನಲ್ಲಿದ್ದವರಿಗೇ ಮಾತ್ರ ತಮ್ಮ ಪಕ್ಷದ ಟಿಕೇಟು ಎಂದು ಫರ್ಮಾನು ಹೊರಡಿಸಿರುವುದಾನ್ನು ನೋಡಿದ ಯಾವುದೇ ಸಾಮನ್ಯನಿಗೆ ಇಂದಿನ ರಾಜಕೀಯದ ಪ್ರಸ್ತುತ ಸ್ಥಿತಿ ತಕ್ಷಣ ತಿಳಿದುಬಿಡುತ್ತದೆ..ಅಲ್ಲವೇ?

ವಿನಯ್_ಜಿ ಶನಿ, 01/16/2010 - 17:18

ಅನ್ನವ ಬಿಟ್ಟು ಹಸುವಿನ /ದನದ ಮೇವನ್ನು ಮೇಯಿದವರಿಗೆ ಆ ಮಾತು ಬಿಟ್ಟು ಇನ್ನೇನು ಬರುತ್ತದೆ ಹೇಳಿ....! ಇಂತಹವರನ್ನು ಪಡೆದ ನಮ್ಮ ಭಾರತಮಾತೆ ಎಷ್ಟು ವ್ಯಥೆಪಡುತ್ತಿರುವಳೋ ಆ ದೇವರೇ ಬಲ್ಲ!! :(

sangama (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 01/17/2010 - 01:21

ಬೊ. .. ಮಗನಾಗಿ ಹುಟ್ಟಿದ ದೆವ್ವೆ ಗೌಡನಿಗೆ ಇದನ್ನು ಬಿಟ್ಟರೆ ಬೆರೆ ಎನು ಗೊತ್ತಗುತ್ತೆ? ತಾನು ಕರ್ನಾಟಕ ವನ್ನು ವನ್ನು ಎಸ್ಟು ಬಲಾತ್ಕಾರ ಮಾದಿದ್ದನೆ ಎಂಬ ಅರಿವು ಇದ್ದರೆ, ಈ ಥರ ಮಾತು ಆದುತ್ತಿರಲಇಲ್ಲ ! ನಂದಿ ಯರು ಎನು ಮಾದುತ್ತಿದ್ದರೆ? Kheney has created the best roads possible in Karnataka which was not achieved by any Party or the Business man till now ! Is it not that we support that enterprise to create a business model wherein everyone makes money also eases our life with a quick logisitical solution ? If he is a business man and makes money out of the investment, is it that GOWDA ba...ds have the rights on our state and even if they've FOR WHAT PURPOSES ? How much land do they want to aquire and for what ? These illiterate ba...ds have ruined our STATE !

ಉಮಾಶಂಕರ ಬಿ.ಎಸ್ ಭಾನು, 01/17/2010 - 08:37

ಸಂಗಮ ಸರ್/ ಮೇಡಂ ನಿಮ್ಮ ವಾಗ್ಜ್ಹರಿ ದೇವೇಗೌಡರ ಭಾಷೆಗಿಂತ ತೀಕ್ಷ್ಣವಾಗಿರುವಂತಿದೆ... 'ಅಶೋಕ್ ಖೇಣಿ' ಯಾಗಲಿ ದೇವೇಗೌಡರಾಗಲಿ "ಸಾಚಾ" ಗಳೆಂದು ಒಪ್ಪಲು ಯಾರೂ ತಯಾರಿಲ್ಲ. ಇಬ್ಬರಿಗೂ ಅವರದೇ ಆದ "ಮಹತ್ವ" ಮತ್ತು "ಹೆಜ್ಜೆ" ಗುರುತುಗಳಿವೆ. ಅವರಿಬ್ಬರೂ ಜನಕ್ಕೆ ಮಾಡಿದ ಒಳಿತಿಗಿಂತ ಕೆಡುಕೇ ಜಾಸ್ತಿ ಅಲ್ಲವೇ...

thale harate (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 01/21/2010 - 00:02

ದೇವೇಗೌಡ ಕಳೆದಿದ್ದು ಬೆರೆ ಯಾರ ಘನತೆಯನ್ನೂ ಅಲ್ಲ - ಸಮಸ್ಥ ಕರ್ನಾಟಕದ ನಾಗರೀಕರದ್ದು. ಇಂಥ ಒಬ್ಬ ವ್ಯಕ್ತಿ ನಮ್ಮ ಮಧ್ಯೆ ಇನ್ನೂ ಅಸಹ್ಯ ರಾಜಕೀಯ ಮಾಡಿಕೊಂಡು ಇದ್ದಾರಲ್ಲಾ - ಅದು ನಮ್ಮೆಲ್ಲರ ದೌರ್ಭಾಗ್ಯ. ಈ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದು ದೇಶಕ್ಕೇ ಅವಮಾನ.

ಶ್ರೀಮಾನ್ thale harate ರವರೆ ನಿಮ್ಮ ವಾದದ ಮೊದಲ ವಾಕ್ಯವನ್ನು ಒಪ್ಪುತ್ತೇನೆ. ಆದರೆ ೨ ನೇ ವಾಕ್ಯವಾದ << ಈ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದು ದೇಶಕ್ಕೇ ಅವಮಾನ. >> ಎಂಬುದನ್ನು ನಾನು ಒಪ್ಪುವುದಿಲ್ಲ, ದೇವೇಗೌಡರು ಪ್ರಧಾನಿಯಾದದ್ದು ದೇಶ್ಕ್ಕೇನು ಅವಮಾನ್ವಲ್ಲ, ಅವರು ನಮ್ಮ ಕೆಲವು ರಾಷ್ಟ್ರಪತಿಗಳು ದೇಶಕ್ಕೆ ಮಾಡಿದ ಅವಮಾನವನ್ನೇನು ಮಾಡಿಲ್ಲ, ಹೌದು ಅವರು ತಮ್ಮ ಘನತೆಗೆ ತಕ್ಕ ಮಾತನ್ನಾಡಿಲ್ಲ, ಅವರದು ಅಸಹ್ಯ ರಾಜಕೀಯ ನಿಜ

  • 1640 views