Skip to main content

ಸ್ವಿಚ್ಚ್ ಆಫ್(-)

ಇಂದ prasadbshetty
ಬರೆದಿದ್ದುDecember 22, 2009
5ಅನಿಸಿಕೆಗಳು

ಸ್ವಿಚ್ಚ್ ಆಫ್(-)

ಪ್ರಿಯೆ ನಿನ್ನ ನೆಟ್ ವರ್ಕ್ ಇಲ್ಲದೇ..
ಸಿಗ್ನಲ್ ಇಲ್ಲದೇ...
ರೊಮಿಂಗ್ ಇಲ್ಲದೇ..
ರಿ ಛಾರ್ಜ್ ಮಾಡದೇ..
ನನ್ನ ಹ್ರದಯ ಸ್ವಿಚ್ ಆಫ್ ಆಗಿದೆಯಲ್ಲ...?

ಲೇಖಕರು

ಅನಿಸಿಕೆಗಳು

ಪ್ರಸಾದ್ ಶೆಟ್ಟರೆ, ಚುಟುಕವೇನೋ ಚೆನ್ನಾಗಿದೆ! ಆದರೆ `ಸ್ವಿಚ್ ಆಫ್' ಆಗಿದೆ ಎಂದ ಮೇಲೂ ಉಳಿದದ್ದೆಲ್ಲ ನಿಮಗೆ ಹೇಗೆ ಅನುಭವಕ್ಕೆ ಬಂತು? ಬೇರೆಯವರ `ಹೃದಯ' ಯೂಸ್ ಮಾಡಿ ಟೆಸ್ಟ್ ಮಾಡಿದಿರೋ ಹೇಗೆ..!!?

prasadbshetty ಗುರು, 01/21/2010 - 15:26

ನನ್ನ ಹ್ರದಯ ಸ್ವಿಚ್ ಆಫ್ ಆಗಿದೆ... ಆದರೆ ಮನಸ್ಸು....ON..ಆಗಿದೆ...ಅಣ್ಣ....ವರೇ"

hariharapurasridhar ಗುರು, 12/24/2009 - 07:18

[ಹ್ರದಯ]
ಹೃದಯ
ರೀ ಛಾರ್ಜ್ ಮಾಡಿಸ್ರೀ, ನೆಟ್ವರ್ಕ್-ಸಿಗ್ನಲ್ ಸಿಗಬಹುದು. ಆದರೆ.......
ಹೃದಯದ ತುಂಬ ನಿಶ್ಕಲ್ಮಶ ಪ್ರೇಮದ ಛಾರ್ಜ್ ಇರಬೇಕು

ಉಮಾಶಂಕರ ಬಿ.ಎಸ್ ಶನಿ, 12/26/2009 - 16:13

ಬಹುಶಃ ಯಡ್ಡ್ಯೂರಪ್ಪನವರ ಸರ್ಕಾರದ ಕರೆಂಟ್ ಪ್ರಾಬ್ಲಂ ನಿಮ್ ಹೃದಯಕ್ಕೆ ಈಗ ತಲುಪಿದೆ........... ಅದಕ್ಕೆ ಸ್ವಿಚ್ ಆಫ್ ಆಗಿರೋದು ನಿಮ್ಗೆ ಈಗ ಗೊತ್ತಾಗಿದೆ....... ;)

prasadbshetty ಶನಿ, 01/30/2010 - 19:45

ನಿಮ್ಮ.............?ಹೃದಯ'.......?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.