Skip to main content

ಪ್ರಳಯ................2012 ಕ್ಕೆ ನಿಜವಾಗ್ಲೂ ಆಗುತ್ತಾ........?
ಇದು ನಿಜಾನ ....?
ಅಥವಾ '2012' ಚಿತ್ರದ ಪ್ರಚಾರಕ್ಕಾಗಿ ಸೃಷ್ಟಿಸಿದ ರಾದ್ಧಾಂತವೋ........????

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಏನೂ ಆಗಲ್ಲ; ಚೆನ್ನಾಗಿ ತಿಂದುಂಡು ಹಾಯಾಗಿರಿ ಉಮಾಶಂಕರ್!
`ಚಿಂತೆ ಯಾಕೇ ಮಾಡುತೀಯೋ ಗೆಳೆಯಾ; ಕೇಳಯ್ಯಾ.. ಪ್ರಳಯವೇ ಹೀಗಯ್ಯ...!
ಇದು ಏನು, ಯಾಕೆ, ವಾಸ್ತವ ಏನಿದೆ ಎಂಬುದರ ಬಗ್ಗೆ ಸದ್ಯದಲ್ಲೇ, ಅಂದರೆ, ನೀವು ಹೇಳುವ ``ಪ್ರಳಯ'' ಆಗುವುದರೊಳಗಾಗಿ ಒಂದು ಲೇಖನ ಪ್ರಕಟಿಸುತ್ತೇನೆ!!

nimmashivu ಶುಕ್ರ, 12/18/2009 - 23:47

ಆಗಲ್ಲ :) ೨೦೦೦ ಬಂದಾಗಲು ಹೀಗೆ ಅಂತಿದ್ದರು.. ತಮ್ಮ ಭವಿಷ್ಯನೆ ಗೊತ್ತಿಲ್ಲದವರು ಇನ್ನೂ ಈ ಪ್ರಪಂಚದ ಭವಿಷ್ಯ ಹೇಳ್ತಾರ ?

NAMMASHIVU (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/18/2010 - 15:02

SWALLPA AAMUKONDU IRTIYA RAJA : )

virender ಶನಿ, 12/19/2009 - 16:08

ella bidri idu sumne hollywood jan sumne e riti news create madi duddu galistiddare.

munna ಶನಿ, 12/19/2009 - 18:17

ಏನು ಇಲ್ಲ ಸಾರ್.

ನಟರಾಜು ಸೋಮ, 12/28/2009 - 16:37

:dance: dont wory nothing will happen

ಪಚ್ಚಿ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/31/2009 - 20:14

ಪ್ರಳ್ಯಾನು ಇಲ್ಲಾ ಗಿಳ್ಯಾನು ಇಲ್ಲ ಬುದ್ದೀ, ನಮ್ ನಮ್ ಕೇಮೆ ಮಾಡನ ನಡ್ರೀ........

Seetharamachar K L ಶನಿ, 01/02/2010 - 09:00

ಪ್ರಳಯ ಖಂಡಿತ ಆಗೊಲ್ಲ.
ಒಂದ್ವೇಳೆ ಆಗುವುದಿದ್ದರೂ, ಅದನ್ನು ಮುಂದಾಗಿಯೇ ಊಹಿಸಲು ಸಾಧ್ಯವಿಲ್ಲ.
ಇಂಥ ಗಿಮಿಕ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದರ ಬದಲು ಆಶಾವದಿಗಳಗಿರುವುದು ಒಳ್ಳೆಯದು.

Arun Gowda (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/05/2010 - 14:25

ಉಮಾಶಂಕರ್,

ಯಾವ ಪ್ರಳಯನು ಅಗಲ್ಲ, ಇದೆಲ್ಲ ಜನಗಲಿಗಳತ್ತರ ದುಡ್ಡು ವಸುಲಿ ಮಾಡೊ ವ್ಯಪಾರದ ಗಿಮಿಕ್ ಗಳು.

vasudev s jamb… (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 12/20/2012 - 17:51

 ಪ್ರಳಯನು ಅಗಲ್ಲ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/06/2010 - 11:28

ಪ್ರಳಯ ಆಗೇ ಅಗುತ್ತೆ !!!!

ಹೇಗೆ ಹೇಳ್ತೀರಿ ಪ್ರಳಯ ಆಗುತ್ತೇ ಅಂತ.....??????

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 02/17/2012 - 16:00

ಪ್ರಳಯ ಆಗಬೆಕು ಆದ್ರೆ ಎಲ್ಲರೂ ಹೊಗಬೆಕು

raghusanthosh (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 01/19/2010 - 11:30

ಪ್ರಳಯ......2012 ಕ್ಕೆ ನಿಜವಾಗ್ಲೂ .......ಆಗೇ ಅಗುತ್ತೆ ! ಅದರೆ ಗುಡ್ಡ ಪ್ರದೇಶ ಕಡೆ ನಿಜವಾಗ್ಲೂ ಯಾವ ಪ್ರಳಯನು ಅಗಲ್ಲ, ಆಗ ಸುನಾಮಿ  ಅಯಾತ್ತು ಅದ್ರೆ ಎಲ್ಲ ಕಡೆ ಅಗಿಲ್ಲ ...! ಪ್ರಳಯ ಅಗುತ್ತೆ  ಅದರೆ ಉಶ್ಣ ಅ೦ಶ ಎಲ್ಲಿ ಹೇಚ್ಹಾಗಿರುತ್ತೆ ಆ ಕಡೆ ಪ್ರಳಯ  ಅಗುತ್ತೆ ಮತ್ತೆ ಪ್ರಳಯ ಅ೦ದರೆ ಸುನಾಮಿ ಆ ರೀತಿ ಆಗಬಹುದು, ಮತ್ತೆ   ಸಮುದ್ರದಲ್ಲಿ ಅಡದಡೆ ಆಗಬಹುದು

an (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 01/23/2010 - 15:33

ಪಾಶ್ಚಾತ್ಯರು  ಶಾಸ್ತ್ರ ನ೦ಬುವುದಿಲ್ಲ ಎ೦ದು ನಮ್ಮನ್ನು ಹಾಳು ಮಾಡುತ್ತಾರೆ. ಅರಾಮವಗಿರಿ.

Vashi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/01/2010 - 13:13

Dear Friends,
Actually " PRALAYA " kachhitha
why because now day's human being's going on a very bad atitude nowadays everything is possiable so that god is going to destroy the world & create a new human being's
 
 

123456789 (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/01/2010 - 13:14

Dear Friends,
Actually " PRALAYA " kachhitha
why because now day's human being's going on a very bad atitude nowadays everything is possiable so that god is going to destroy the world & create a new human being's
 
 

123456789 (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/01/2010 - 13:14

Dear Friends,
Actually " PRALAYA " kachhitha
why because now day's human being's going on a very bad atitude nowadays everything is possiable so that god is going to destroy the world & create a new human being's
 
 

shivaraj (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 04/12/2010 - 16:02
ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 04/15/2010 - 22:26

ಪ್ರಳಯ ಆಗುತ್ತೆ, ಹೇಗೆ ಅಂದ್ರೆ, ಈಗ ನಡೆಯುತ್ತಿರುವ Big-Bang ಅಂದ್ರೆ ಮಹಾಸ್ಪೋಟ ಪ್ರಯೋಗ ಒಂದೇ ಸಾಕು ಭೂಮಿಯನ್ನು ಇಬ್ಬಾಗ ಮಾಡಲು. ಅದೇ ಪ್ರಳಯ

ಮತ್ತಷ್ಟು ವಿವರಿಸಲು ಸಾಧ್ಯವೇ? ಅನಾಮಿಕರೆ

BABUJAN Aಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/27/2012 - 09:03

2012 ಕ್ಕೆ ಪ್ರಳಯ ಆಗಲೇ ಬೇಕು. ಏಕೆಂದರೆ ನಮ್ಮ ಪ್ರಪಂಚದಲ್ಲಿ ಕೇವಲ ದರೋಡೆ, ಮೋಸ, ಬಡತನ, ಅತ್ಯಾಚಾರ, ಬೃಷ್ಟಾಚಾರ ನಡೆಯುತ್ತಲೇ ಇವೆ. ಅದರಿಂದ ಪ್ರಳಯ ಆಗಲೇಬೇಕು.

ತಿಮ್ಮೆಶ್ ಧ, 05/05/2010 - 14:27

 ಎಂತದ್ದು ಇಲ್ಲ ಮರಾಯರೆ, ಎಲ್ಲಾ ಸುಮ್ಮನೆ. ಕಲಿಯುಗ ಮುಗಿಯಲು ಇನ್ನು ಬಹಳ ದಿನ ಇದೆ.

Basavaraj G ಸೋಮ, 05/17/2010 - 20:27

ಪ್ರಳಯ ಇದರ ಬಗ್ಗೆ ಚರ್ಚೆ ಅಗತ್ಯೆವೆ, ದೇಶದಲ್ಲಿ ಜನರಿಗೆ ಭಯ ತರಿಸುವಂತಹ ವಿಷಯಗಳ ಬಗ್ಗೆ ವಿಚಿತ್ರವಾಗಿ ಆಗುತ್ತಿವೆ. ಇನ್ನೂ ಟಿ.ವಿ ಚಾನಲ್‌ಗಳಲ್ಲಿ ಟಿ.ಆರ್.ಪಿ ಹೆಚ್ಚಿಸಿಕೊಳ್ಳಲು ಇದೆ ವಿಷಯದ ಬಗ್ಗೆ ಪ್ರಸಾರ. ಅತಿ ಶೀಘ್ರವಾಗಿ ಅಕ್ಷರಸ್ತರು ಹಾಗೂ ಅನಕ್ಷರಸ್ತರನ್ನು ತಲುಪುವ ಏಕೈಕ ಮಾದ್ಯಮ ಟಿ.ವಿ. ಭವಿಷ್ಯದ ಬಗ್ಗೆ ಮಾತನಾಡುಲು ಮಾನವನಿಗೆ ಇರುವ ಹಕ್ಕೇನು. ಭವಿಷ್ಯದಲ್ಲಿ ನಿಸರ್ಗದಲ್ಲಿ ಆಗುವ ಬದಲಾವಣೆ ನಿರ್ಧರಿಸುವುದು ಪ್ರಕೃತಿ. ಪ್ರಕೃತಿಯೇ ದೇವರು, ಅದು ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ. ಪ್ರಪಂಚದ ಯಾವುದೋ ಒಂದು ಭಾಗದಲ್ಲಿ ನೈಸರ್ಗಿಕ ಅಸಮತೋಲನದಿಂದ ಪ್ರಕೃತಿ ವಿಕೋಪ ಆಗುತ್ತದೆ, ಅದನ್ನು ಪ್ರಳಯವೆಂದು ಪ್ರಚಾರ ಮಾಡುವುದು ಮೂಡತನ. ಬಿರು ಬೆಸಿಗೆಯಲ್ಲಿ ಆಕಸ್ಮಿಕವಾಗಿ ಧಾರಕಾರ ಮಳೆ ಸುರಿಯುತ್ತದೆ, ಮಳೆಗಾಲದಲ್ಲಿ ಬಿರುಬಿಸಿಲಿನಿಂದ ಬರಗಾಲ ಬರುತ್ತದೆ, ಅದು ಪ್ರಕೃತಿಯ ಮಹಿಮೆ. ಯಾವುದೇ ಸ್ವಾಮಿಯಾಗಲಿ, ಜೋತಿಷಿಯಾಗಲ್ಲಿ  ಮಳೆ ಬರಿಸಲಾರ, ಮಳೆ ನಿಲ್ಲಿಸಲಾರ. ದುಷ್ಟ ರಾಜ ದುರ್ಭಿಕ್ಷೆ ಕಾಲ ಎನ್ನುವಂತೆ, ಪ್ರಕೃತಿಗೆ ವಿರುದ್ಧವಾಗಿ ಮಾನವನ ಚಟುವಟಿಕೆಗಳು ಪ್ರಾರಂಭವಾದಗ ಪ್ರಕೃತಿ ಅದರ ಸಮಗರತೋಲನಕ್ಕೆ ಕೈಗೊಳ್ಳುವ ತೀರ್ಮಾನವೆ ಅಂತಿಮ, ಅದನ್ನು ಅರಿತವರು ಯಾರು ಇಲ್ಲ. ಯಾರೋ ಹೇಳಿದರೆಂದು ಪ್ರಳಯವು ಅಗುವುದಿಲ್ಲ ನೈಸರ್ಗಿಕ ಬದಲಾವಣೆಗಳು ಆಗುವುದಿಲ್ಲ. ಅವುಗಳನ್ನು ಪ್ರಕೃತಿಗೆ ಬಿಟ್ಟು ನೆಮ್ಮದಿಯ ಜೀವನ ಸಾಗಿಸುವುದೇ ಮಾನವ ಧರ್ಮ.

va (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/19/2010 - 19:22
vasanthakumar … (ಪ್ರಮಾಣಿಸಲ್ಪಟ್ಟಿಲ್ಲ.) ಧ, 05/19/2010 - 19:33

ವಸಂತ ಕುಮಾರ್ ಪೆರ್ಲಂಪಾಡಿ
೧೯೬೨ರಲ್ಲಿ ಆಗಿಲ್ಲ, ೧೯೯೯ರಲ್ಲಿ ಆಗಿಲ್ಲ, ೨೦೦೦ ದಲ್ಲಿ ಆಗಿಲ್ಲ. ಹೀಗೆ ಹಲವಾರು ಸಲ ಈ ರೀತಿ ಸುಧ್ಧಿಗಳನ್ನು ಹಬ್ಬಿಸಲಾಗಿಧ್ಧನ್ನು ಗಮನಿಸಿದರೆ ೨೦೧೨ರಲ್ಲೂ ಪ್ರಳಯ (ಭೂಮಿಯ ನಾಶ ) ಆಗಲಾರದು.  

pss (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/21/2010 - 15:43

ಜನಗಳಿಗೆ ಎಷ್ಟೊಂದು ಜೀವ ಭಯ!!! ರೀ ಸ್ವಾಮಿ ಪ್ರಳಯ ಗಿಳಯಾ ಏನೂ ಇಲ್ಲ ಸುಮ್ನೆ ಇರ್ರಿ

ಅನಾಮಿಕ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/07/2010 - 20:47

ಇದುವರೆಗಿನ ಚರ್ಚಾಕೂಟದ ಇತಿಹಾಸದಲ್ಲೇ ಅತಿ ಹೆಚ್ಚು ಮಂದಿ ಭೇಟಿ ಕೊಟ್ಟ ಚರ್ಚಾವಿಷಯ!!!!!!!!!!!!!!

sunil_coorgi (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/23/2010 - 23:52
basava.1947 ಗುರು, 07/08/2010 - 12:18

ಎಲ್ಲಿ ಪ್ರಳಯ ಕನ್ರಿ, ೨೦೫೨ಕ್ಕೆ ಕಂಪ್ಯೂಟರ್ ಯುಗ ಪ್ರಾರಂಭ ಕನ್ರಿ. ಎಲ್ಲವನ್ನು ಕುಳಿತಲ್ಲಿಯೇ ಕಂಪ್ಯೂಟರ್ ದಿಂದ ನೋಡಬಹುದಂತೆ.

  • 18127 views