Skip to main content

ಒಬ್ಬ ಹುಡುಗ ಹುಡುಗಿಯ ಅಥವ ಒಂದು ಗಂಡು ಹೆಣ್ಣಿನ ಪ್ರೀತಿಯ ಕಡೆಯ ಅರ್ಥ ಸೆಕ್ಸ್ ಅಥವಾ ಕಾಮ ಅಲ್ಲದೆ ಬೇರೇನು ಅಲ್ಲ.
ದಯವಿಟ್ಟು ಗಮನಿಸಿ ಈ ಚರ್ಚೆಯಲ್ಲಿ ಅಣ್ಣ-ತಂಗಿ, ಅಕ್ಕ-ತಮ್ಮ, ತಾಯಿ-ಮಗ ಈ ಪ್ರೀತಿಯೊಂದಿಗೆ ಅಪಾರ್ಥ ಕಲ್ಪಿಸಬೇಡಿ ಪ್ಲೀಸ್........

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Harish HS ಮಂಗಳ, 08/30/2011 - 00:33

ಪ್ರೀತಿಯ ಕಡೆಯ ಅರ್ಥ...... preethi ge Kone annode illa... ಪ್ರೀತಿ ಗೆ ಅಣ್ಣ-ತಂಗಿ, ಅಕ್ಕ-ತಮ್ಮ, ತಾಯಿ-ಮಗ ಈ ಪ್ರೀತಿ ಅನ್ಥ  ಇಲ್ಲ..ಪ್ರೀತಿ ಸುರ್ರ್ಯ ನ ಕಿರಣ ಇದ್ದ ಹಾಗೆ.....

robin ಧ, 08/31/2011 - 17:23

ಪ್ರೀತಿಯ ಕಡೆಯ ಅರ್ಥ........ಪ್ರೀತಿನೇ..adakke 1st annodu ;ast annodu irodilla.....  

  • 1670 views