ಮಾರ್ಕ್ಸ ವಾದದ ಬಗ್ಗೆ ದಯವಿಟ್ಟು ತಿಳಿಸಿ...
ಅನಿಸಿಕೆಗಳು
ಮಾರ್ಕ್ಸ್ ಕಡಿಮೆ ಯಾಕೆ ಬಂದಿದ್ದು
ಮಾರ್ಕ್ಸ್ ಕಡಿಮೆ ಯಾಕೆ ಬಂದಿದ್ದು ಅಂತ ಅಪ್ಪನಿಗೆ ವಾದದಲ್ಲಿ ಹೇಳೋದು ;)

isht tamashege helbeDi
isht tamashege helbeDi samajavaadana........ adu iDi ondu deshada olledakke huttiro siddhanta

Re: ಮಾರ್ಕ್ಸ ವಾದ ಎಂದರೇನು??
ಯಾವುದು ದೇಶಕ್ಕೆ ಒಳ್ಳೆಯದು ಮತ್ತೇಕೆ ಇಂದು ಅದು ಮಾಯವಾಗುತ್ತಿದೆ? ಸ’ಮಜಾ’ವಾದಿಗಳೆಲ್ಲ ಇಂದು ಕಾಂಗ್ರೆಸ್ಸಿಗರಾಗಿ ಸ್ವಧರ್ಮವಿರೋಧಿಗಳಾಗಿ ದೇಶವನ್ನು ಮುಸ್ಲಿಮರ ಆಸ್ತಿಯನ್ನಾಗಿ ಮಾಡಲು ಹೊರಟಿರುವುದು ತರವೆ?

ಕಡಿಮೆ ಮಾರ್ಕ್ಸ್ ಸಿಕ್ಕಾಗ ಹುಡುಗಿಯರು ಪರ್ಸನಲ್ಲಾಗಿ ಹೋಗಿ ರಿಕ್ವೆಸ್ಟ್ ಮಾಡಿದರೆ ಪ್ರೊಫೆಸರ್ 'ಕಾರಲ್' ಕೂಡಿಸಿಕೊಂಡು ಕರಕೊಂಡು ಹೋಗಿ ಕೊಡುವುದು 'ಕಾರಲ್ ಮಾರ್ಕ್ಸ್' ಹೌದಾ?

ಮಾರ್ಕ್ಸ್‌ವಾದಿ (ಸಮತಾವಾದ) ಎಂಬುದು ಒಂದು ಕ್ರಾಂತಿಕಾರಿ ರಾಜಕೀಯ, ಅರ್ಥಶಾಸ್ತ್ರೀಯ ಮತ್ತು ಸಾಮಾಜಿಕ ಸಿದ್ಧಾಂತ. (೧) ಸಮಾನ ಮಾಲೀಕತ್ವ, (೨) ಸಮಾನ ಹಕ್ಕು, (೩) ವರ್ಗರಹಿತ ಸಮಾಜ, (೪) ವರ್ಗ ಹೋರಾಟ ಇವೇ ಮೊದಲಾದ ಮೂಲ ತತ್ವಗಳು ಸಮಾಜವಾದದ ತಿರುಳು.
[img_assist|nid=6544|title=|desc=|link=node|align=left|width=112|height=133]
ಮಾರ್ಕ್ಸ್‌ವಾದಿ ಅರ್ಥಶಾಸ್ತ್ರವು ಶಾಸ್ತ್ರೀಯ ಅರ್ಥಶಾಸ್ತ್ರದಿಂದ ಉದ್ಭವಿಸುತ್ತದೆ. ಅದು ಕಾರ್ಲ್ ಮಾರ್ಕ್ಸ್ ರ ಗ್ರಂಥದಿಂದ ಪಡೆಯುತ್ತದೆ. ಮಾರ್ಕ್ಸ್‌ರ ಪ್ರಧಾನ ಗ್ರಂಥವಾದ ದಾಸ್ ಕ್ಯಾಪಿಟಲ್‌ನ ಮೊದಲ ಸಂಪುಟವನ್ನು ಜರ್ಮನ್ ಭಾಷೆಯಲ್ಲಿ ೧೮೬೭ರಲ್ಲಿ ಪ್ರಕಟಿಸಲಾಗಿತ್ತು. ಅದರಲ್ಲಿ, ಬಂಡವಾಳದ ಮೂಲಕ ಕಾರ್ಮಿಕರ ಶೋಷಣೆಯೆಂದು ಅವರು ಪರಿಗಣಿಸಿದ್ದಮೌಲ್ಯದ ಕಾರ್ಮಿಕ ಸಿದ್ಧಾಂತದ ಮೇಲೆ ಮಾರ್ಕ್ಸ್ ಕೇಂದ್ರೀಕರಿಸಿದರು. ಮೌಲ್ಯದ ಕಾರ್ಮಿಕ ಸಿದ್ಧಾಂತವು ಒಂದು ಪದಾರ್ಥದ ಮೌಲ್ಯವು ಅದರ ಉತ್ಪಾದನೆಯಲ್ಲಿ ವ್ಯಯವಾದ ದುಡಿಮೆಯಿಂದ ನಿರ್ಧಾರಿತವಾಗಿತ್ತೆಂದು ಅಭಿಪ್ರಾಯಪಡುತ್ತದೆ. ಇದು, ಒಂದು ವಸ್ತುವಿನ ಮೌಲ್ಯವು ಅದನ್ನು ಪಡೆಯಲು ಒಬ್ಬರು ಏನು ತ್ಯಜಿಸಲು ಸಿದ್ಧವಿರುತ್ತಾರೆಂಬುದರಿಂದ ನಿರ್ಧಾರಿತವಾಗುತ್ತದೆಂಬ ಇಂದಿನ ತಿಳಿವಳಿಕೆಗಿಂತ ಭಿನ್ನವಾಗಿದೆ.

- 3347 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ