Skip to main content
Submitted by lokesh on ಗುರು, 08/27/2009 - 17:32

ನನ್ನ ಪ್ರೀತಿಯಲ್ಲಿ ನೋವಿನಲ್ಲಿ ಜೊತೆಯಾಗಿರ್ತೀಯ ಅಂತ ನಿಮ್ಮ ಹುಡುಗಿ ಮಾತು ಕೊಡ್ತೀಯ ಆದ್ರೆ ???????

ನಿಮ್ಮ ಹುಡುಗಿಗೆ ಹೇಗೆ ಉತ್ತರ ಕೊಡ್ತೀರ

ಆದ್ರೆ ನಾನ್ನು ನೋವು ಬರದೇ ಇರೊ ಹಾಗೆ ನೋಡ್ಕೋತೀನಿ ಅಂತ ಮುತ್ತು ಕೊಡ್ತೀನಿ...! ನನ್ನ ಹುಡುಗಿಗೆ

ನೀವು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

atmagange (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 08/28/2009 - 14:04

"ನಿಜವಾಗಳು ....." ಎಂದು ಹೇಳುತ್ತ ಒಂದು ಸಣ್ಣ ನಗು

lokesh ಶುಕ್ರ, 08/28/2009 - 16:15

ನನ್ನಗೆ ತಿಳಯಲಿಲ್ಲ ನಿಮ್ಮ ಉತ್ತರ

ನಿಜವಾಗಳು ....." ಎಂದು ಹೇಳುತ್ತ ಒಂದು ಸಣ್ಣ ನಗು
??????????????????????????

praveen sooda ಸೋಮ, 09/21/2009 - 08:17

ನಿನ್ ಕಣ್ಣ ಹನಿ ಕೂಡ ನನ್ ಪ್ರೀತಿಗೆ ಸೋತು ನಿನ್ ಕಣ್ಣ ಒಳಗೆ ಇರತ್ತೆ, ನಿನ್ ನಗು ಜೀವನಮಾನ ಪೂರ್ತಿ ನನ್ ಪ್ರೀತಿಯ ಪ್ರತೀಕವಾಗಿ ನಿನ್ ಅಂದದ ಮುಖದ ಮೇಲೆ ರಾರಾಜಿಸತ್ತೆ..... ಇದು ನಾನ್ ನಿಂಗೆ ಕೊಡೋ ಭಾಷೆ.

ಶಿವ ಗುರು, 04/22/2010 - 20:53

ಹುಡುಗಿಗೆ  ಉತ್ತರ  ಕೊಟ್ಟರೆ ಎನು ಅಂಥಾ ಹುಡುಕಾಡುತ್ತಾರೆ...ಒನ್ದು ಪ್ರಶ್ನೇ ಕೇಳಿದರೆ ಉತ್ತರ ಕಂಡುಕೊಳ್ಲುತ್ತಾರೆ.....

  • 1367 views