Skip to main content
Forums

ಚಿಲ್ಲರೆ ನಾಣ್ಯಗಳ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು.....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಸುನಿಲ್ ಎಸ್.ಇಟಗಿ ಮಂಗಳ, 10/06/2009 - 15:11

ಚಿಲ್ಲರೆ ನಾಣ್ಯ ದ ಸಮಸ್ಯೆ ಯನ್ನು ನಾವುಗಳು ನಮ್ಮ ಹತ್ತಿರ
ಚಿಲ್ಲರೆ ನಾಣ್ಯವಿದ್ದಾಗ ಅದನ್ನು ಒಂದೊಂದಾಗಿ ಕೂಡಿ ಹಾಕುವುದರ ಮೂಲಕ ನಾಣ್ಯದ ಸಮಸ್ಯೆಯನ್ನು ಬಗೆಹರಿಸಬಹುದು ಇದನ್ನು ನಮ್ಮ ಮಕ್ಕಳ ಕೈಯಿಂದ ಮಾಡಿಸುವುದರಿಂದ ಅವರಿಗೆ ದುಡ್ಡಿನ ಬಗ್ಗೆ ಮತ್ತು ಅದರ ಬೆಲೆಯಬಗ್ಗೆ ಅವರಿಗೆ ಅರವಾಗುವುದರ ಜೊತೆಗೆ ನಮ್ಮ ಸಮಯಕ್ಕೆ ಬೇಕಾದ ನಾಣ್ಯದ ಸಮಸ್ಯೆಯುಸಹ ಬಗೆಹರಿಯುತ್ತದೆ. ನನಗೂ ಒಮ್ಮೆ ಇಂತಹ ಸಮಸ್ಯೆ ಎದುರಾದಾಗ ನಾನು ಕಂಡು ಕೊಂಡ ಒಂದು ಒಳ್ಳೆಯ ಉಪಾಯ.

Ullas Hindustani ಧ, 11/18/2009 - 19:06

ಸುನಿಲ್ ರವರೆ ಮಕ್ಕಳಿಗೆ ದುಡ್ಡಿನ ಬೆಲೆ ಅರಿವಾಗುದೇನೊ ನಿಜ. ಆದರೆ ಮಕ್ಕಳು ಕೂಡಿಟ್ಟ ನಾಣ್ಯಗಳನ್ನು ನಿಮ್ಮ ಸಮಯಕ್ಕೆ ಬೇಕಾದಾಗ ತಗೆಕೊಳ್ಲುವಾಗ ಸ್ವಲ್ಪ ಜಾಗ್ರತೆಯಿರಲಿ.( ಆ ನಾಣ್ಯಗಳು ನೀವು ಕೊಟ್ಟಿದ್ದೇ ಆಗಿದ್ದರು..!!) ಅರ್ಜೆಂಟಲ್ಲಿ ಹೋಗಿ ಆ ಹಣಕ್ಕೆ ಕೈಹಾಕಿದಿರೋ ಘನಘೋರವಾದ ಯುದ್ಧ ಗ್ಯಾರಂಟಿ..!!!
ಅನುಭವದ ಮಾತು...! ಹ್ಹ...ಹ್ಹ..ಹ್ಹಾ..

prasadbshetty ಶನಿ, 12/12/2009 - 20:35

ಧನ್ಯವಾದಗಳು ....ಸುನಿಲ್ ಎಸ್.ಇಟಗಿ ಯವರೇ....

ಬಾಲ ಚಂದ್ರ ಗುರು, 10/08/2009 - 14:30

ಚಿಲ್ಲರೆ ನಾಣ್ಯಗಳ ಮೇಲೆ ನಮ್ಮ ದೇವೇಗೌಡ, ಕುಮಾರ ಸ್ವಾಮಿ, ರೇವಣ್ಣ, ಮುಂತಾದವರ ಚಿತ್ರಗಳನ್ನು ಮುದ್ರಿಸಿದರೆ ಜನ ನಾಣ್ಯಗಳನ್ನು ಮುಟ್ಟಲು ಹಿಂಜರಿಯುವುದರಿಂದ ಚಿಲ್ಲರೆ ಸಮಸ್ಯೆ ಬಗೆಹರಿಯುತ್ತದೆ

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 12/21/2009 - 14:03

ಹೆಚ್ಚು ನಾಣ್ಯಗಳನ್ನು ತಯರಿಸುವುದರಾ ಮೂಲಕ ಃ) ಹಹಹ್ಹ್

  • 1222 views