ಗೆರೆಗಳ ಹಿಂದಿರುವ ಕಥೆಗಳು
[img_assist|nid=4909|title=ಗೆರೆಗಳ ಹಿಂದಿರುವ ಕಥೆಗಳು|desc=ಗೆರೆಗಳ ಹಿಂದಿರುವ ಕಥೆಗಳು|link=none|align=left|width=84|height=150]
" ಮನುಷ್ಯನ ಮುಖವೆಂಬುದು ಅವನ ಜೀವನದ ನಕಾಶೆಯೆನ್ನು ವ್ಯಕ್ತಪಡಿಸುವ ಕನ್ನಡಿ "
ನಾನು ಮಗುವಾಗಿದ್ದೆ
ನಾನು ಹುಡುಗಿಯಾಗಿದ್ದೆ
ನಾನು ಯುವತಿಯಾಗಿದ್ದೆ
ನಾನು ಮದುವಣಗಿತ್ತಿಯಾಗಿದ್ದೆ
ನಾನು ಗೃಹಿಣಿಯಾಗಿದ್ದೆ
ನಾನು ತಾಯಿಯಾಗಿದ್ದೆ
ನಾನು ಅಜ್ಜಿ ಯಾಗಿದ್ದೇನೆ
ನನ್ನ ಮುಖದಲ್ಲಿ ಮೂಡಿರುವ ಒಂದೊಂದು ರೇಖೆಗಳು ಸಹ ನನ್ನ ಜೀವನದ ಒಂದೊಂದು ದಿನದ ಅನುಭವಗಳು .,.,
ಇದು ಮುಂದೆ ಮತ್ತೊಬ್ಬ ಮನುಷ್ಯನ ದಾರಿ ದೀಪವಾಗಿ ಸಂತೋಷ ಪಡಲಿ ,........
(ಚಿತ್ರ : GN Focus 10/06/2009)
ಸಾಲುಗಳು
- Add new comment
- 998 views
ಅನಿಸಿಕೆಗಳು
very nice.
very nice.
ಶಾಲಿನ ಪ್ರಸಾದ ರವರೆ ಧನ್ಯವಾದಗಲು
ಶಾಲಿನ ಪ್ರಸಾದ ರವರೆ
ಧನ್ಯವಾದಗಲು