Skip to main content

ಜನ್ಮದಿನದಂದು ನೀ ಕೊಟ್ಟ ಮುತ್ತು

ಬರೆದಿದ್ದುJuly 28, 2009
3ಅನಿಸಿಕೆಗಳು

ನ್ಮದಿನದಂದು ನೀ ನಂಗೆ ಕೊಟ್ಟ ಮುತ್ತು ನನ್ನನ್ನು ಹುಚ್ಚಿಯನ್ನಾಗಿಸಿದೆ ಎಲ್ಲರೂ ಅದೇ ವಿಷಯ ಮಾತನಾಡುತ್ತಾರೆ . ಎಲ್ಲರಿಗೂ ಉತ್ತರ ಕೊಟ್ಟು ಸಾಕಾಗಿದೆ , ಒಬ್ಬಬರದು ಒಂದೊಂದೊಂದು ರೀತಿಯ ಮಾತು ಹೇಗೆ ಸಮಾಧಾನ ಮಾಡುವುದು ನೀನೆ ಹೇಳು. ನೀನು ಅಷ್ಟು ಜನರ ಎದುರಿಗೆ ಮುತ್ತು ಕೊಡಬಾರದಿತ್ತು , ಕಾರಣ ಈಗ ನನ್ನ ಸ್ನೇಹಿತೆಯರೆಲ್ಲ ಒಂಟಿಯಾಗಿ ಸಿಕ್ಕಿ ನಂಗು ಬೇಕು ಅಂತ ನಿನ್ನ ಬಾಯ್ ಫ್ರೆಂಡ್ ಗೆ ಹೇಳೇ , ನಾನು ಯಾರಿಗೂ ಹೇಳಲ್ಲ ಕಣೆ ಟ್ರೈ ಮಾಡೇ ಅಂತ ಹೇಳ್ತಾರೆ .

ನೀನು ಏಕೆ ಹೀಗೆ ಮಾಡಿದೆ , ಕಾಲೇಜ್ ನಲ್ಲೂ ಇದೆ ವಿಷಯ, ನಮ್ಮ ಮನೆಯ ಪಕ್ಕದ ಆಂಟಿ ಮೊನ್ನೆ ಗುಟ್ಟಾಗಿ ಕರೆದು ನಂಗು ಬೇಕು ನಿನ್ನ ಬಾಯ್ ಫ್ರೆಂಡ್ ಗೆ ಹೇಳು ಅಂತ ಹೇಳಿದರು ನಾನೇನು ಉತ್ತರ ಕೊಡಲಿ ನೀನೆ ಹೇಳು . ನೀನೇಕೆ ಹೀಗೆ ಮಾಡಿದೆ ನೀನು ನಂಗೆ ಗುಟ್ಟಾಗಿ ಕೊಡಬಹುದಿತ್ತಲ್ಲ ನೀನು ಈ ರೀತಿ ಎಲ್ಲರೆದುರು ಮುತ್ತು ಕೊಟ್ಟು ಎಷ್ಟು ದೊಡ್ಡ ರಾದ್ದಾಂತ ಮಾಡಿದೆ .

ಇಂದು ಬೆಳಗ್ಗೆ ನಮ್ಮ ಮೇಡಂ ನನನ್ನೂ ಸ್ಟಾಫ್ ರೂಂ ಗೆ ಕರೆದುಕೊಂಡು ಹೋಗಿ ಇದೆ ವಿಷ್ಯ ಕೇಳಿದರು ನಿನ್ನ ಬಾಯ್ ಫ್ರೆಂಡ್ ಗೆ ಹೇಳು ನಂಗೆ ಸಹ ಬೇಕು ಅಂತ , ನಾನೇನು ಹೇಳಲಿ ಈಗ ಪರಿಸ್ತಿತಿ ತುಂಬ ಬಿಗಡೈಸಿದೆ . ನೀನು ಮಾಡಿದ ತಪ್ಪಿಗೆ ನೀನೆ ಸರಿ ಮಾಡ ಬೇಕು ಅಲ್ಲವೇ ಹಾಗಾದರೆ ಈಗಲೇ ಈ ಕ್ಷಣ ನೀನು ,.,.,.,.,.,.,. !!!!!!

ಆ " ಮುತ್ತು " ಯಾವ ಅಂಗಡಿ ಇಂದ ತಂದದ್ದೋ ಆ ಅಂಗಡಿಯ ಹೆಸರು ವಿಳಾಸ ಟೆಲಿಫೋನ್ ನಂಬರ್ ಕೊಟ್ಟು ಬಿಡು ಅವರೇ ಹೋಗಿ ಪಡೆದುಕೊಳ್ಳಲಿ .
ಕಾರಣ ಈಗ ಒರಿಜಿನಲ್ ಮುತ್ತು ಎಲ್ಲ ಕಡೆ ಸಿಗುವುದಿಲ್ಲವಂತೆ ,,,,,.!!!!! ??????

ಲೇಖಕರು

ಇಸ್ಮಾಯಿಲ್ ಶಿವಮೊಗ್ಗ

" ಮಲೆನಾಡ ಮನಸ್ಸು ಮರಳುಗಾಡಿನಲ್ಲಿ "

I am a simple person like you
ನನ್ನದು ಮಲೆನಾಡಿನ ತವರೂರು ಶಿವಮೊಗ್ಗ, ಕಲಿತದ್ದು ಸಹ್ಯಾದ್ರಿ ಕಾಲೇಜ್, ಈಗ ಇರುವುದು ಅಬುಧಾಬಿ - ಯು. ಎ. ಯಿ .
ಓದುವುದು, ಬರಿಯುವುದು, ಛಾಯಾಗ್ರಹಣ, ಇಂಪಾದ ಹಾಡುಕೆಳುವುದು,,,,,,,
ನಿಮ್ಮೊಂದಿಗೆ ನಿಮ್ಮ ಭಾಷೆಯಲ್ಲಿ ಮಾತನಾಡುವುದು ...!

ಅನಿಸಿಕೆಗಳು

ಮುಸ್ತಾಫ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 08/17/2009 - 13:46

ಬಹಳ ಚೆನ್ನಾಗಿದೆ.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/09/2011 - 16:55

2

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 11/09/2011 - 16:56

2

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.