ನಾನು ' ಅವಳು
ನಾನು ' ಅವಳು
ನಾನು ,..,.,
ಕಣ್ಣಿನ ತುಂಬ ಕರುಣೆ ಇರಲಿ
ಮನದ ತುಂಬ ಮಮತೆ ಇರಲಿ
ತುಟಿಯ ತುಂಬ ನಗುವಿರಲಿ
ನೀ ನಕ್ಕಾಗ ನನ್ನ ನೆನಪಿರಲಿ ,.
ಅವಳು .,,.,..,
ನಿನ್ನ ಬ್ಯಾಂಕ್ ಖಾತೆಯಲ್ಲಿ ತುಂಬ ಹಣವಿರಲಿ
ಮನೆಯ ತುಂಬ ನನಗೆ ಬೇಕಾದ ವಸ್ತುಗಳಿರಲಿ
ನಾನು ತುಟಿ ಬಿಟ್ಟಾಗ ನಿನ್ನ ತುಟಿ ಮುಚ್ಚಿರಲಿ
ನಾನು ಕರೆದಾಗ ನೀನು ನನ್ನೆದುರು ಮಂಡಿ ಊರಿ
ನಿಂತಿರಲಿ .,,..,,..,.,,.,.,.,.
ಸಾಲುಗಳು
- Add new comment
- 764 views
ಅನಿಸಿಕೆಗಳು
ಇಸ್ಮಾಯಿಲ್ರೆ...ಕಾಲೇಜಿನ
ಇಸ್ಮಾಯಿಲ್ರೆ...ಕಾಲೇಜಿನ ಹುಡುಗ-ಹುಡುಗಿಯರು ವರ್ಷದ
ಕೊನೆಗೆ ಅಗಲುವಾಗ ಆಟೋಗ್ರಾಫ ಗಳಲ್ಲಿ ಗೀಚಿಕೊಳ್ಳುವ
ಭಾವನೆಗಳನ್ನು,ಅವಳು ಚನ್ನಾಗಿ ಅರ್ಥಮಾಡಿಕೊ0ಡಿದ್ದಾಳೆ ಅಲ್ಲವೇ?..ನಾನು..ಹೇಳಿದ್ದು ಸರೀನಾ..???-ಡಾ.ಪ್ರಭು.ಗ0ಜಿಹಾಳ್.