Forums
ಕಾಲೇಜು ಓದುತ್ತಿರುವ,ಪದವಿವರೆಗೆ ಓದಿರುವ ಈಗಿನ ಹುಡುಗಿಯರು ವಿದೇಶಿ ವರನನ್ನೆ ಆಯ್ಕೆ ಮಾಡೋದು ಸರಿನಾ?
-ಡಾ.ಪ್ರಭು.ಗ0ಜಿಹಾಳ್
ಅನಿಸಿಕೆಗಳು
ಯಾಕೆ ಗುರುವೆ? ನಿಮಗೆ ಯಾರೂ
ಯಾಕೆ ಗುರುವೆ? ನಿಮಗೆ ಯಾರೂ ಪದವೀಧರೆ ಹೆಣ್ಣು ಸಿಗಲಿಲ್ಲ ಅನ್ತ ಬೆಜಾರಾ? :D

ಅಯ್ಯೊ ಗುರುವೆ ನನ್ನವಳು
ಅಯ್ಯೊ ಗುರುವೆ ನನ್ನವಳು ಪದವೀಧರೆ.ಖ0ಡಿತ ಬೇಜಾರಿಲ್ಲ.ಸಧ್ಯ ಈ ವಿಷಯಾ ಅವಳಿಗೆ ಗೊತ್ತಿಲ್ಲ ಮಾರಾಯ್ರೆ.ಗೊತ್ತಾದ್ರೆ ನಕ್ಕ ಬಿಡ್ತಾಳೆ.

- 757 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ