Skip to main content

ನೀನು ...

ಇಂದ prasadbshetty
ಬರೆದಿದ್ದುJuly 11, 2009
noಅನಿಸಿಕೆ

ಈ ತರಹ ನಡೆದುಕೊಂಡು ಹೋಗಬೇಡ ನನ್ನೆದುರಲ್ಲಿ
ನನ್ನ ಪರಿಚಯವೇ ಇಲ್ಲವೆಂಬಂತೆ...
ನಿನ್ನ ನನ್ನ ಬಂಧನ ಎಳು ಜನ್ಮಗಳದ್ದು ಎಂಬುವುದ ಮರೆಯಬೇಡ
ಇಂದು ನೀನು ನನ್ನ ಪರಿಚಯವಿಲ್ಲವೆಂಬಂತೆ
ವರ್ತಿಸುತಿರುವುದು ಬದಲಾಗುತಿರುವ
ಋತುವಿನ ಪರಿಣಾಮವೇ.....?

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.