Skip to main content

ಅಲ್ಲಿಲ್ಲಿ

ಬರೆದಿದ್ದುJuly 7, 2009
noಅನಿಸಿಕೆ

ಅಲ್ಲಿ.......
ನೋಡ ನೋಡುತ್ತಲೆ
ಇಳಿ ಬಿಳುವ
ಮಳೆಯ ಹಾಡು
ಮೊಡಾ ಸಂಧಿಸಿ
ಮೊಡನ ಕೊರಳಿಗೆ
ಜೀಕುವ....ಮಿಂಚು
ಗೆದ್ದ ಶುದ್ಧ ಅಹಮಿಕೆಯ
ನಗು....................
ಗುಡುಗು.............
ಇಲ್ಲಿ........
ಸುಖಾ ಸುಮ್ಮನೆ
ಹುಚೆದ್ದು ಅಬ್ಬರಿಸುವ
ಅಲೆಗಳ ನಡುವೆ..
ಮುಳುಗದಂತೆ ಮಗ್ಗಲು
ಬದಲಿಸದೆ
ತಡವರಿಸಿ..ತಡಕಾಡಿ
ಹೆಜ್ಜೆ ಊರುವ
ಬದುಕೆಂಬ.....
ಹಡಗು...........

ಲೇಖಕರು

ರಾಜಕುಮಾರ್

ಕನ್ನಡ ಕವಿತೆ ನನ್ನ ಉಸಿರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.