Skip to main content

ಹುಡುಗಿಯರನ್ನು ಇಂಪ್ರೆಸ್ ಮಾಡುವುದು (ಪಟಾಯಿಸುವುದು) ಹೇಗೆ...?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/01/2009 - 17:25

ಓ ಶೆಟ್ಟರೇ, ಬೇಕಾದ್ರೆ ಮೀನಿನ ಹೆಜ್ಜೆ, ಸಮುದ್ರದ ಆಳ ಅಳಿಬಹುದು... ಆದ್ರೆ ಹುಡುಗಿಯ ಮನಸ್ಸು, ಹ್ರುದಯನಾ ಅಷ್ಟು ಸುಲಭವಾಗಿ ಅರ್ಥಮಾಡ್ಕೊಳ್ಳೋದಿದ್ದ್ರೆ ಇವತ್ತು ಹುಡುಗರು "Love" ವಿಷಯದಲ್ಲಿ ಇಷ್ಟು ಮಣ್ಣು ಮುಕ್ಕತ್ತಿರಲಿಲ್ಲ... :(

siddanna balapgol (ಪ್ರಮಾಣಿಸಲ್ಪಟ್ಟಿಲ್ಲ.) ಧ, 01/25/2012 - 15:47

ಹೆಣ್ಣು ನನ್ನ ಉಸಿರು ಯಾರನಾದರು ಮರೆಯಬಹುದು ಅವಳನ್ನ ಯಾವತ್ತು ಮರೆಯಲ್ಲ ಎಲ್ಲಾ ಹೆಣ್ಣು ಹಾಗೆ ಇರುವುದಿಲ್ಲ ಆದರಿನ್ದ ಅವಲನ್ನ ಪೂಜಿಸಲ್ಪಡುವದು

Naveen_2001 (ಪ್ರಮಾಣಿಸಲ್ಪಟ್ಟಿಲ್ಲ.) ಧ, 03/14/2012 - 00:29

ಗಂಡು ತಿಂಗಳಿಗೆ 60-70 ಸಾವಿರ ದುಡಿಯುತ್ತಿದ್ದರೂ ಬಿ.ಇ. ಅಥವಾ ಎಂ.ಎಸ್ ಓದಿಲ್ಲದಿಲ್ಲದಿದ್ದರೆ ಮದುವೆ ಆಗಲು ಹೆಣ್ಣು ಮುಂದೆ ಬರುವುದಿಲ್ಲ. ಗಂಡಿಗೆ ಸ್ವಂತ ಮನೆ ಇರಬೇಕು, ತಂದೆ ತಾಯಿ ಜೊತೆ ಇರಬಾರದು, ಬೇರೆ ದೇಶದಲ್ಲಿ settle ಆಗೋ ಯೋಚನೆ ಹೊಂದಿರಬೇಕು.  ಒಟ್ಟಿನಲ್ಲಿ ಒಂದು ಬೆಸ್ಟ್ deal ಗೋಸ್ಕರ ಮಾರುಕಟ್ಟೆಯಲ್ಲಿ ಇಳಿದಿರುವ ಈ average looking ವನಿತೆಯರು.. ತಾವು ಓದಿರುವುದಾದರೋ ಬಿ.ಎ, ಬಿ. ಎಸ್.ಸಿ, ಬಿ.ಕಾಂ etc ..  ಹೀ ಹೀ ಹೀ ಹೀ....ಆದರೂ ಇಂತಹ ಅಯೋಗ್ಯ, ಧನಪಿಶಾಚಿ ಮತ್ತು ಸಮಯ ಸಾಧಕಿಯರನ್ನು ಹೆಣ್ಣೆಂದು ಗೌರವದಿಂದ ನೋಡಬೇಕಂತೆ.. ಏಕೆಂದರೆ ಅವಳು ತಾಯಿ ಅಕ್ಕ ತಂಗಿ ಹೀಗೆಲ್ಲ ಜೀವನದ ಎಷ್ಟೊಂದು ಪಾತ್ರವನ್ನು ವಹಿಸಿದ್ದಾಳಂತೆ.  ಇಂತಹ ಹೆಣ್ಣಿನ ಬಗ್ಗೆ ಅಸಹ್ಯ ಹುಟ್ಟುವುದೇ ಹೊರತು ಗೌರವ ಅಲ್ಲ...!! 

prasadbshetty ಮಂಗಳ, 06/02/2009 - 10:19

ಇದು ನಿಮ್ಮ ಅನುಭವನಾ...................?

ಕಿಟ್ಟಿ (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/02/2009 - 11:39

ಅನುಭವ.... ಹುಃ ಅಂದ್ಕೊಳ್ಳ್ಬಹುದು..... ಸರಿ, ನಿಮ್ಮ " ಹುಡುಗಿಯರನ್ನು ಇಂಪ್ರೆಸ್ ಮಾಡುವ" ಕೆಲಸ ವಿಘ್ನವಿಲ್ಲದೇ ಸಾಗಲಿ... :)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/02/2009 - 14:50

see all the girls are idiots in this world they dont want reality all are leaving in fantasy world so no body cant expect what these girls really want.
so instead of trying urself to cover a girl, ask ur parents they can easily tell you how to catch n how to get in struck with problems(finally girls are mistereous & addition of problems so think twice before taking a decesion)

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/03/2009 - 08:30

ಹಿಂದಿಯ 'Tezaab' ಸಿನೆಮ ನೋಡಿದ್ದೀರಾ? ಅದರಲ್ಲಿನ ಒಂದು ದೃಶ್ಯದಲ್ಲಿ ಅನಿಲ ಕಪೂರ ಹೇಳುತ್ತಾನೆ. 'ನಾಸಿಕ ಹೋ ಯಾ ಮುಂಬೈ.. ಲಡಕಿಯಾ ಲಡಕಿಯಾ ಹೋತೀ ಹೈ, ಪಟಾನೇ ವಾಲಾ ಚಾಹಿಯೇ'.. ಇದು ನೆನಪಿಟ್ಟುಕೊಂಡರೆ ಸಾಕು. :D

SWAMI (ಪ್ರಮಾಣಿಸಲ್ಪಟ್ಟಿಲ್ಲ.) ಧ, 06/03/2009 - 11:53

ಹುಡುಗಿ ತಾನಾಗಿ ಒಲಿದರೆ.......ನಾ.....ರಿ ಇಲಾದಾದಾರ ಮಾ.....,,,,,ರಿ

Mugilu ಶನಿ, 06/06/2009 - 08:23

ಇಂಜಿನಿಯರ್, ಡಾಕ್ಟರ್, ಎಂಬಿಎ ಮಾಡಿದ್ದಾನೆ ಅಂತಾ ಅವರಿಗೆ ತಿಳಿಯುವ ಹಾಗೆ ಮಾಡಬೇಕು.ಜೇಬಲ್ಲಿ ಅವರಿಗೆ ಕಾಣುವಹಾಗೆ ಯಾವಾಗಲೂ 1000 ರ ನೋಟು ಇಡಬೇಕು., ಅವರಿಗೆ ಕಾಣುವ ಹಾಗೆ ಬೇಕೆಂತಲೇ ಯಾವಾಗಲೂ ಪರ್ಸ್ ತೆರೆದು 5-6 ಎಟಿಎಂ ಕಾರ್ಡ್ ತೋರಿಸಿ ಬರೀ ದುಡ್ಡಿನ ಬಗ್ಗೆ ಮಾತನಾಡಬೇಕು.,
ಇವೇನು ಇಲ್ದೆ ಇದ್ರೆ ಪಲ್ಟಿ ಹೊಡೆದ್ರು ಯಾವ ಹೆಣ್ಣು ಕತ್ತೆನೂ ಬೀಳಲ್ಲ. (ಇಂಪ್ರೆಸ್ ಮಾಡೋದೂ ವೇಸ್ಟ್). :dance:

ಬಾಲ ಚಂದ್ರ ಶನಿ, 06/06/2009 - 10:08

ರೀ ಸ್ವಾಮೀ ಮೊದಲು ಹುಡುಗಿಯರನ್ನು ಧನಪಿಶಾಚಿಗಳಾಗಿ,ವಸ್ತುಗಳಾಗಿ ಕಲ್ಪಿಸಿಕೊಳ್ಲುವುದನ್ನು ಬಿಡಿ
ಉತ್ತಮ ವ್ಯಕ್ತಿತ್ವದಿಂದ ಮಾತ್ರ ಅವರ ಮನಗೆಲ್ಲಬಹುದೇ ಹೊರತು, ಹಣ ಅಥವಾ ಸ್ಕೋಪ್ ನಿಂದಲ್ಲ

Mugilu ಭಾನು, 06/07/2009 - 11:51

ಬಾಲಚಂದ್ರರವರೆ., ಪೂರ್ಣಚಂದ್ರರಾಗಿ ಮೊದಲು.,
ನನ್ನ ಅಭಿಪ್ರಾಯದಲ್ಲಿ ಹೆಣ್ಣನ್ನು ವಸ್ತುವನ್ನಾಗಿ ನೋಡಿಲ್ಲವಲ್ಲ., ಅದು ನಿಮಗೆ ಹೇಗೆನಿಸಿತು? ಇನ್ನೊಂದು ಮಾತು. ಉತ್ತಮ ವ್ಯಕ್ತಿತ್ವದಿಂದ ಮಾತ್ರ ಅವರ ಮನ ಗೆಲ್ಲಬಹುದು ಎನ್ನುವ ನಿಮ್ಮ ಮನೋಭಾವ ಮೆಚ್ಚುವಂತದೇ., ಆ ರೀತಿ ನೀವು ಪ್ರಯತ್ನಪಟ್ಟಲ್ಲಿ ನಿಮಗೆ ಸೋಲು ಕಟ್ಟಿಟ್ಟ ಬುತ್ತಿ.,
ಹಣವನ್ನು ನೋಡುತ್ತಾರೆ ಎಂದೇ ಹೊರತು., ಧನಪಿಶಾಚಿ ಎಂದು ಹೇಳಲಿಲ್ಲವಲ್ಲ ನಾನು., ಅದು ನಿಮ್ಮ ಕಲ್ಪನೆ., ನೀವು ಉಪಯೋಗಿಸಿದ 2 ಪದಗಳು "ವಸ್ತುಗಳು" ಹಾಗೂ "ಧನಪಿಶಾಚಿ" ಎಂಬುದಕ್ಕೆ, ಉದಾಹರಣೆ ಇತ್ತೀಚಿನ ಹುಡುಗಿಯರು ತಮ್ಮನ್ನು ತಾವೆ ವಸ್ತುಗಳನ್ನಾಗಿ ಮಾಡಿಕೊಂಡು ಫ್ಯಾಷನ್ ಶೋಗಳಲ್ಲಿ "ಅರೆಬೆತ್ತಲೆ" ನಡೆದಾಡುತ್ತಿರುವುದು ತಮ್ಮನ್ನು ತಾವು ವಸ್ತುಗಳೆಂದು ತಿಳಿದುಕೊಂಡಿದ್ದರಿಂದಲೇ., ಸ್ಪರ್ಷ, ಭಾವನೆಗಳಿಲ್ಲದಿರುವವರನ್ನು ವಸ್ತುಗಳೆಂದೇ ಕರೆಯುವುದು., ಅದು ಮಾಡುತ್ತಿರುವುದು ಯಾಕೆ? "ಹಣಕ್ಕಾಗಿ" ಅಲ್ಲವೇ?, ದೊಡ್ಡಪಟ್ಟಣಗಳಲ್ಲಿ "ಕಾಲ್ ಗರ್ಲ್ಸ್ ಗಳಾಗಿ ತಮ್ಮನ್ನು ತಾವೇ ಮಾರ್ಪಾಡು ಮಾಡಿಕೊಂಡಿರುವುದು? ಬೇರೊಬ್ಬರಿಗಾಗಿ ಅಲ್ಲ., ತಮ್ಮ ಸುಖಕ್ಕಾಗಿ ಅದೇ ಹಣಕ್ಕಾಗಿ...

ಮತ್ತೊಂದು ಹುಡುಗಿಯರು ಮದುವೆಗಾಗಿ ಮಾಧ್ಯಮಗಳಲ್ಲಿ ಮತ್ತು ಅಂತರ್ಜಾಲದ ಜಾಹಿರಾತುಗಳಲ್ಲಿ ತಮ್ಮನ್ನು ಮದುವೆಯಾಗುವವನು ಇಷ್ಟೇ ಸಂಪಾದಿಸಬೇಕು, ಇಷ್ಟೇ ಓದಿರಬೇಕು ಎನ್ನುತ್ತಾರೆ ಯಾಕೆ? ದುಡ್ಡಿಗಾಗಿ... ಅಲ್ಲವೇ? ಏನಂತೀರಿ., ?

bala chandra (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/08/2009 - 12:37

ಮುಗಿಲಣ್ಣ,
ಮೊದಲನೆಯದಾಗಿ ನೀವು ಬಳಸಿದ 'ಪಟಾಯಿಸುವುದು' ಎಂಬ ಶಬ್ದವೇ ಸಾಕು, ಹೆಣ್ಣನ್ನು ವಸ್ತುವಾಗಿ ಬಿಂಬಿಸಲು. ನಿಮ್ಮ ಭಾವನೆ ಖಂಡಿತ ಆ ರೀತಿ ಇರದಿದ್ದರೂ ಆ ಪದದ ಅಭಿವ್ಯಕ್ತಿ ಅದೇ ಆಗಿದೆ.
ಇನ್ನು ಫ್ಯಾಷನ್ ಷೋಗಳಲ್ಲಿ ಅರೆಬೆತ್ತಲಾಗಿ ಹುಡುಗಿಯರು ಮಾತ್ರ ನಡೆದಾಡುವುದಿಲ್ಲ, ಹುಡುಗರೂ ನಡೆದಾಡುತ್ತಾರೆ.ಸ್ಪರ್ಶ,ಭಾವನೆಗಳಿಲ್ಲದಿರುವವರನ್ನು ವಸ್ತುಗಳೆಂದು ಕರೆದರೆ, ಅವರನ್ನು ಪಟಾಯಿಸುವ ವಸ್ತುಗಳಾಗಿ ಕಲ್ಪಿಸಿಕೊಳ್ಳುವವರನ್ನು ಏನೆನ್ನಬೇಕು.
ದೊಡ್ಡಪಟ್ಟಣಗಳಲ್ಲಿ ಕಾಲ್ ಗರ್ಲ್ಸ್ ಗಳಾಗಿ ಹುಡುಗಿಯರು ಮಾರ್ಪಾಡಾಗುತ್ತಿದ್ದರೆ, ಹುಡುಗರು 'ಗಿಗಲೊ' ಗಳಾಗಿ ಮಾರ್ಪಾಡಾಗುತ್ತಿದ್ದಾರೆ ಅಂದರೆ ಗಂಡುಸೂಳೆಯರು ಎಂದರ್ಥ.
ಹುಡುಗಿಯರು ಸೂಳೆಯರಾಗುವುದು ಸಾಮಾಜಿಕ ಪಿಡುಗು ಆಫ್ ಕೋರ್ಸ್ ಅದನ್ನು ಅವರು ಹಣಕ್ಕಾಗೇ ಮಾಡುತ್ತಿದ್ದಾರೆ,ಆದರೆ ಅವರಿಗೆ ಬಿಸಿನೆಸ್ ನೀಡುತ್ತಿರುವರು ಯಾರಣ್ಣ?
ಪ್ರತಿಯೊಂದು ಹುಡುಗನೂ ತನ್ನ ಹೆಂಡತಿ ಹೀಗಿರಬೇಕು, ಹಾಗಿರಬೇಕು ಎಂದು ಬಯಸುವುದಾದರೆ ಹುಡುಗಿಯರು ಯಾಕೆ ತನ್ನ ಗಂಡ ಇಷ್ಟು ಸಂಪಾದಿಸಬೇಕೆಂದು ಬಯಸಬಾರದು,
ಉತ್ತರ ಹೇಳಣ್ಣ
ಸಸ್ನೇಹ
ಬಾಲಚಂದ್ರ

ಮಧು ಟ.ಜೆ ಮಂಗಳ, 08/03/2010 - 17:15

ಮಿಸ್ಟರ್ .... ಯಾಕೆಂದರೆ ನಿಮ್ಮ ಹೆಸರು ನನಗೆ ಪೂರ್ತಿಯಾಗಿ ತಿಳಿದಿಲ್ಲ ನೀವು ತಿಳಿಸಿರುವ ಹಾಗೆ ಹೆಣ್ಣು ಒಂದು ಮಾಯದ ಜಿಂಕೆ ಆದರೆ ಎಲ್ಲರೂ ಹಾಗೆಯೇ ಅಲ್ಲವಲ್ಲ ದಯವಿಟ್ಟು ನೀವು ಬಾಲ ಚಂದ್ರರವರಿಗೆ ತಿಳಿಸಿದ ಹಾಗೆ ಎಲ್ಲಾ ಸ್ರ್ತೀಯರು ಒಂದೇ ರೀತಿ ಇರುವುದಿಲ್ಲ ದಯವಿಟ್ಟು ಹೆಣ್ಣಿನ ಬಗ್ಗೆ ಯಾವತ್ತೀಗೂ ಗೌರವ ಇರಲಿ ಯಾಕೆಂದರೆ ತಾಯಿಯು ಒಂದು ಹೆಣ್ಣು ಭೂಮಿಯು ಒಂದು ಹೆಣ್ಣು ವಿದ್ಯೆಯು ಒಂದು ಹೆಣ್ಣು ಆದ್ದರಿಂದ ಹೆಣ್ಣಿನ ಬಗ್ಗೆ ಗೌರವ ಕಳೆಯಬೇಡಿ ಇಂತಿ ತಮ್ಮ ವಿಸ್ಮಯ ನಗರಿಯ ಪ್ರಜೆ (ಮಧು ಟಿ.ಜೆ)

zabiullah (ಪ್ರಮಾಣಿಸಲ್ಪಟ್ಟಿಲ್ಲ.) ಭಾನು, 10/24/2010 - 14:48

ಹೌದು ಸಾರ್ ನೀವು ಹೆಳಿದ್ದು ಸರಿ  ನಿಮ್ಮ್ ವಿಚಾರ ತುಂಬಾ ಚೆನ್ನಾಗಿದೆ.

ಬುಲೆಟ್ ಸೋಮ (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/08/2009 - 13:44

ಬಾಲ ಚಂದ್ರ ಹೇಳಿದ್ದು ಸರಿಯಾಗಿದೆ. (ಸ್ವಲ್ಪ ತಿದ್ದುಪಡಿಯೊಂದಿಗೆ:-"ಹುಡುಗಿಯರು ಸೂಳೆಯರಾಗುವುದು ಸಾಮಾಜಿಕ ಪಿಡುಗು ಆಫ್ ಕೋರ್ಸ್ ಅದನ್ನು ಅವರು ಹಣಕ್ಕಾಗೇ ಮಾಡುತ್ತಿದ್ದಾರೆ".....ಕೆಲವರು ಬದುಕುವದಕ್ಕಾಗಿಯೂ ಮಾಡುತ್ತಿದ್ದಾರೆ!)
ಅಂದಹಾಗೆ, ಈ ಮುಗಿಲು ಸದಾ ಹೀಗೆ. ಮಳೆಯಿಲ್ಲ ಬರಿ ಗುಡುಗು. ನನಗೇಕೋ ಅವರ ಪ್ರಲಾಪ....ಕೈಗೆಟುಕದ ದ್ರಾಕ್ಷಿ ಹುಳಿ ಎನ್ನಿಸುತ್ತಿದೆ. ಇಲ್ಲಾ, 'ಪಟಾಯಿಸಲು' ಹೋಗಿ ಇಕ್ಕಿಸಿಕೊಂಡು ಬಂದಂತಿದೆ!

prasadbshetty ಮಂಗಳ, 06/09/2009 - 13:40

ಹುಡುಗಿಯರ ಒಳ್ಳೆಯ ಗುಣಗಳನ್ನು.. ಪಟ್ಟಿಮಾಡಿ.. ಅಣ್ಣ....

Rameshgowda (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 07/03/2009 - 13:57

1......
2......
3......
4......
5....
6........
still searching i'm unable to find a good thing in girls... if anybody found please dont beleave...

shashikanth Ka… ಗುರು, 06/11/2009 - 09:29

ಹಲೋ ಸ್ನೇಹಿತರೆ, ಸಮಾಜದಲ್ಲಿ ಎಲ್ಲ ರೀತಿಯ ವಸ್ತುಗಳು ಸಿಗುತ್ತವೆ, ಒಳ್ಳೆಯದನ್ನು ಸ್ವೀಕರಿಸಿ, ಕೆಟ್ಟದ್ದನ್ನು ತಿರಸ್ಕರಿಸಿ.

ಅದೇ ರೀತಿ ಒಳ್ಳೆ ಹುಡುಗಿಯರೂ ಇರುತ್ತಾರೆ ಅಪವಾದವೆ0ಬ0ತೆ ಕೆಲವರು ಇರುತ್ತಾರೆ.
-- ಶಶಿಕಾ0ತ

prasadbshetty ಗುರು, 06/18/2009 - 13:35

ಸರಿಯಾಗಿ ಅಂದ್ರಿ.. ಶಶಿಕಾಂತ...

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 06/22/2009 - 10:27

ea samaajane purusha nimayagalinda tumbirodu...........so ega hudugiyaru yenagidaro, yenagtaro adkella gandasare karana. Hudugirna pataysoke yava duddu sampattina avashyakate illa nimma mansalli preeti idre saaku. thank you

meghariya ಸೋಮ, 06/22/2009 - 15:30

ಅಲ್ಲ ಸ್ವಾಮಿ ಹುಡುಗಿಯರನ್ನು ಯಾಕೆ ಪಟಾಯಿಸಬೇಕು ಅವರಿಗೆ ನೀವು ಇಷ್ಟವಾದರೆ ಅವರೇ ನಿಮ್ಮ ಬಳಿ ಬರ್ತಾರಲ್ವಾ? ಸುಮ್ಮನೆ ಈ ಕಾಲಹರಣದ ಕೆಲಸ ಮಾಡಬೇಡಿ ಜೀವನದಲ್ಲಿ ಮಾಡಲು ಇನ್ನೂ ತುಂಬಾ ಒಳ್ಳೇ ಕೆಲಸಗಳಿವೆ ಅಲ್ಲವೇ?

prasadbshetty ಶನಿ, 07/04/2009 - 20:31

meghariya ...

ಯಾವೋಬ್ಬಲಳು....ಇನ್ನು ಸಿಗಲಿಲ್ಲವಲ್ಲ....ನನ್ನ ಪಟಾಯಿಸಿಯೂ ಇಲ್ಲ............ಹಾಗಂತ.......
ಆದ್ದರಿಂದ...................
ಆವರಾಗಿಯೇ ನನ್ನ ಬಳಿ ಬರಲೂ ಇಲ್ಲ................

santhosha (ಪ್ರಮಾಣಿಸಲ್ಪಟ್ಟಿಲ್ಲ.) ಸೋಮ, 09/14/2009 - 12:29

ನಾನು ತುಂಬ ಹುಡುಗಿಯರನ್ನು ನೋಡಿದ್ದೇನೆ ಹಣ ವಿದ್ದರೆಮಾತ್ರ ಹತ್ತಿರ ಬಂದು ಪ್ರೀತಿಸುತ್ತಾರೆ ಅಂತ ಹೇಳಿ ನಮ್ಮ ಹಣದಲ್ಲಿ ಅವರ ಎಲ್ಲ ಕೆಲಸ ಮುಗಿಸಿಕೊಳ್ಳುತ್ತಾರೆ.

ಶಿವ ಗುರು, 04/22/2010 - 20:21

ಮನಸು ಕೊಟ್ಟು ನೋಡಿ..... impess ಆಗಿಲ್ಲಾ ಅನಿಸಿದರೆ, ಮನಸು clean ಮಾಡಿಕೊಳ್ಲಿ... impress naturally done

NAGU ಗುರು, 08/05/2010 - 22:44

ಹೆಣ್ಣಿನ ಬಗ್ಗೆ ಕೀಳು ಭಾವನೆ ಹೊ೦ದಿರುವ ನಿಮಗೆ ನಾನೇನೂ ಸಲಹೆ ನೀಡಲು ಅಸಾಧ್ಯ, ಆದರೂ ನನ್ನದೊ೦ದು ಅನಿಸಿಕೆ ನಿಮಗೆ ಈ ವಿಸ್ಮಯನಗರಿಯಲ್ಲಿ ಹೆಣ್ಣಿನ ಬಗ್ಗೆ  ಬರೆಯಲು ಎಳ್ಳಷ್ಟೂ ಅರ್ಹತೆಯಿಲ್ಲ. so leave from vismayanagari. thats all........!

vinaykumarkp ಶುಕ್ರ, 08/13/2010 - 21:04
sagar malli ಭಾನು, 10/24/2010 - 16:45

It is hard to impress a gal, guys expect beauty but girls expect handsome, witty, charm, rich, good character, caring, dashing, dare, good looking, understanding(not mutual), good chef, helping nature, well setteled, etc etc, I tell you gal is a package of surprise!!!!.Gals are selfish!!!!!. If one character doesnt meet she thinks u r not fit to her. Y to take risk macha?????? 

rk (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 10/26/2010 - 08:28
ಮಧು ಟ.ಜೆ ಮಂಗಳ, 10/26/2010 - 17:05

ಹಲೋ ಸ್ನೇಹಿತರೇ ಇದನ್ನು ನೀವು ತಪ್ಪಾಗಿಯಾದರು ತಿಳಿದುಕೊಳ್ಳಿ ಅಥವಾ ಸರಿಯಾಗಾದರು ತಿಳಿದುಕೊಳ್ಳಿ ದಯವಿಟ್ಟು ಹೆಣ್ಣಿನ ಬಗ್ಗೆ ಇಲ್ಲಿ ಕೆಟ್ಟದಾಗಲಿ ಅವಳನ್ನು ಪಟಾಯಿಸುವುದು ಇದೆಲ್ಲಾ ಪೊರಕಿಗಳಿಗೆ ಮಾತ್ರ ಯೋಗ್ಯ ಈ ವಿಸ್ಮಯ ನಗರಿಗೆ ಬರುವವರೆಲ್ಲಾ ಒಳ್ಳೆಯ ಸ್ನೇಹಿತರೆಂದು ತಿಳಿದುಕೊಂಡು ಹೇಳುತ್ತೀದ್ದೇನೆ ಏಕೆಂದರೆ ನೀವು ಯೋಚಿಸಿದಾಗೆ ಹೆಣ್ಣು ಸಹ ಗಂಡನ್ನು ಹೇಗೆ ಪಟಾಯಿಸುವುದು ಎಂದು ಬರೆದರೆ ಅದಕ್ಕೆ ಅವಳಿಗೆ ಏನು ಪಟ್ಟ ಕಟ್ಟುತ್ತಿರಾ ನಮ್ಮ ನಿಮ್ಮೇಲ್ಲರ ಮನೆಗಳನ್ನು ಹೆಣ್ಣು ಮಕ್ಕಳಿದ್ದಾರೆ ನನ್ನ ಮಾತಿಗೆ ನೀವು ಬೆಲೆ ಕೊಡದಿದ್ದರೂ ಪರವಾಗಿಲ್ಲಾ ಆದರೆ ಇನ್ನೂ ಮುಂದೆ ದಯವಿಟ್ಟು ಇಂತಹ ಯಾವುದೇ ವಿಚಾರಗಳನ್ನು ಇಲ್ಲಿ ತರಬೇಡಿ ಈ ವಿಸ್ಮಯ ನಗರಿ ವಿಶಾಲವಾದ ಮೃದು ಮನಸ್ಸಿನ ಸ್ನೇಹಿತರಿಗೆ ಮಾತ್ರ ಮೀಸಲಾಗಿರುವುದು ಪ್ಲೀಸ್ ...........................bileave me

mubarak sharif ಸೋಮ, 11/01/2010 - 16:43

ಹುಡುಗಿ ನಿನ್ನನು ಇಂಪ್ರೆಸ್ ಮಾಡಿದರೆ  ಓ ಕೆ.  ಆದರೆ ನೀನು ಬ್ಯಾಡ ರೇ. ಬಿಳುತ್ತದೆ. 

  • 14728 views