Forums
ಈ ಬಾರಿ ಅದೇನೋ ಮತದಾರ ಮಹಾನುಭಾವನ ಮನಸ್ಸಿನ ಭಾವವೇ ಬದಲಾದಂತಿದೆ
ಏನಾದರೂ ಇರಲಿ ಒಂದು ಪಕ್ಷಕ್ಕೆ ಬಹುಮತ ನೀಡಿ ಸರ್ಕಾರ ರಚಿಸುವಂತೆ ಆದೇಶ ನೀಡಿದ್ದಾನೆ ಕಾಂಗ್ರೆಸನವರೆ ದಯವಿಟ್ಟು ಚೆಲ್ಲಾಟವಾಡದೆ ಒಳ್ಳೆ ಆಡಳಿತ ನೀಡಿ ಸ್ಥಿರ ಸರ್ಕಾರ ನೀಡಿರಿ.ಇನ್ನು, ಅದ್ವಾನಿ ಅವರೆ ವಿರೋಧ ಪಕ್ಷದ ಮುಖಂಡರಾಗಿ ಸರ್ಕಾರಕ್ಕೆ ಸರೀ ಲಗಾಮು ಹಾಕಿ ಸರ್ಕಾರದ ಕೆಲಸ ಕಾರ್ಯಗಳು ಪಾರದರ್ಶಕವಾಗಿರುವಂತೆ ನೋಡಿಕೊಳ್ಳಿ, ಭ್ರಮನಿರಸನರಾದಂತೆ ನಿಮ್ಮ ಕರ್ತವ್ಯದಿಂದ ವಿಮುಖರಾಗಬೇಡಿರಿ. ಎಲ್ಲರಿಗೂ ಶುಭಕಾಮನೆಗಳು.
- 608 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ