Skip to main content

ಹುಡುಗಿಯರಲ್ಲಿ ನೀವು ಇಷ್ಟಪಡದ ವಿಚಾರ ಯಾವುದು....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Mugilu ಗುರು, 05/14/2009 - 08:00

ಹುಡುಗರ ಜೀವನ ಹಾಗೂ ಮನಸ್ಸಿನ ಜೊತೆ ಆಟ ಆಡುವುದನ್ನು ತಮ್ಮ ಒಂದು ಹವ್ಯಾಸವನ್ನಾಗಿ ಮಾಡಿಕೊಂಡು, ಹಾಗೆ ಮಾಡಿ ತಾವು ಏನನ್ನೋ ಸಾಧಿಸಿದ್ದೇವೆಂದು ತಿಳಿದುಕೊಳ್ಳುವುದು.

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 05/19/2009 - 11:35

ಕೇಳಿದಾಗ ಮುತ್ತು ಕೊಡದೇ ಇರುವಂತಹ ಕೆಟ್ಟಗುಣ ನನಗೆ ಇಷ್ಟವಾಗೋಲ್ಲ.

ಪ್ರಸಾದ್ (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 05/22/2009 - 13:43

ಮುತ್ತು..............?

prasadbshetty ಶನಿ, 05/23/2009 - 21:02

.....ಹುಡುಗಿಯರಲ್ಲಿ ನೀವು ಇಷ್ಟಪಡುವ ವಿಶ್ಯ ಯಾವುದು....?

santosh.koppal ಶುಕ್ರ, 05/29/2009 - 11:19

ನಾವು ಅವರನ್ನು ಅರ್ಥ ಮಾಡಿಕೊಳ್ಳಲು ಬಿಡದೆ ಇರುವಂಥ ಗುಣವನ್ನು....!!!!!

prasadbshetty ಶನಿ, 05/30/2009 - 17:51

ಅವರನ್ನು ನಾವು ಅರ್ಥ ಮಾಡದೇ ಇರುವುದಾ....?

-----ಅವರು ನಮ್ಮನ್ನು ಅವರು ಅರ್ಥ ಮಾಡದೇ ಇರುವುದಾ....?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 06/02/2009 - 14:57

lies especially no body wont like but all these girls r very experts in telling lies this only oe thing we wont like lier guls

prasadbshetty ಶನಿ, 06/20/2009 - 21:49

ನಕ್ರ...ಮಾಡೋದು.........? ಯಾವುದೇ ಮಾತಿಗೂ.....

  • 1661 views