ಪ್ರೀತಿ-ಪ್ರೇಮದಲ್ಲಿ ಸೋತರೆ ಮುಂದೆ.....?
ಅನಿಸಿಕೆಗಳು
ಪ್ರೀತಿ ಪ್ರೇಮದಲ್ಲಿ ಯಾರು ಸೋತರೆ?
ಪ್ರೀತಿ ಪ್ರೇಮದಲ್ಲಿ ಯಾರು ಸೋತರೆ? ಎಂದು ಗೊತ್ತಾಗಲಿಲ್ಲ ಹುಡುಗನೋ., ಹುಡುಗಿಯೋ., ಸರಿ ಮಾರಾರ್ಯೆ., ಇಬ್ಬರಿಗೂ ಸೇರಿಸಿ ಹೇಳ್ತೆನೆ., ಹುಡುಗ ಸೋತರೆ 3 Options ಇರ್ತಾವೆ., ಮೊದಲನೆಯದು. ಅವನು ತನ್ನನ್ನು ಪ್ರೀತಿಸುವವರ, ಪ್ರೀತಿಸುತ್ತಿದ್ದವರ (ಅಂದರೆ ಅದರಲ್ಲಿ ತಂದೆ, ತಾಯಿ, ಅಕ್ಕ, ಅಣ್ಣ, ತಮ್ಮ, ತಂಗಿ., ಹಾಗೇ ಗೆಳೆಯರು ಯಾರಾದರೂ ಆಗಿರಬಹುದು) ಬಗ್ಗೆ ಗಮನ ಹರಿಸುತ್ತಾನೆ... ಎರಡನೆಯದು.. ದೇವದಾಸ ತರ ಆಗ್ತಾನೆ... ಮೂರನೆಯದು.. ಅವನು ಮದುವೆಯಾಗ್ತಾನೆ..
ಹುಡುಗಿ ಸೋತರೆ 1 option ಮಾತ್ರ., ಅವಳು ಕೇವಲ ಮದುವೆಯಾಗ್ತಾಳೆ... :symapthy: :)

ಅವಳು ಕೇವಲ
ಅವಳು ಕೇವಲ ಮದುವೆಯಾಗ್ತಾಳೆ...
ಸರಿ.....
...ಆದರೆ....ಆವಳು ನೆನಪಾಗಿ ಮನಸ್ಸಲ್ಲಿ ಉಳಿದರೆ.......?

ಇದೆಯಲ್ಲ ಬಾರು
ಇದೆಯಲ್ಲ ಬಾರು ;)
ಇದೆಯಲ್ಲ ಬಾರು ;)
ಮುಂದಿನ ಕಾರ
ಮುಂದಿನ ಕಾರ ಬಾರ್......ಅಂತಿರಾ...?
ಮುಂದಿನ ಕಾರ ಬಾರ್......ಅಂತಿರಾ...?
ಕಾರು-ಬಾರು
ಮದುವೆ ಆಗುವ ಮೊದಲು ನನ್ನದೆ ಕಾರುಬಾರು ಮದುವೆ ಆಗುವ ಮೊದಲು ನನ್ನದೆ ಕಾರುಬಾರು ಮದುವೆ ಆದಮೇಲೆ ಅವಳದು ಕಾರು, ನನ್ನದು ಬಾರು.

ಈ ಕ್ರಿಕೆಟ್-ನಲ್ಲಿ ಸೋತರೆ
ಈ ಕ್ರಿಕೆಟ್-ನಲ್ಲಿ ಸೋತರೆ ಏನಾಗುತ್ತೆ? ಸುಮ್ನೇ ಕೈ ಕುಲುಕಿ ಹೋಗಿ ಮತ್ಯಾರೋ ಜೊತೆಲಿ ಆಡಲ್ವಾ.. ಆ ಥರಾನು ಮಾಡ್ಬಹುದಲ್ವಾ? ಕೆಲವು teamಗಳಂತೂ ಎಷ್ಟು ಸೋತರೂ ನಾಚಿಕೆ ಇಲ್ದೇ ಆಡಲ್ವಾ...ಅಂತವ್ರ ಕಸುಬೇ ಅದು ಬಿಡಿ. ಕ್ಷಮಿಸಿ-ಬದುಕು ಬಾವನೆಗಳು ಎಂಬುದು ಆಟವಲ್ಲ..... ಆದ್ರೂ...

ಈ ಕ್ರಿಕೆಟ್-ನಲ್ಲಿ ಸೋತರೆ ...
ಹಣ
ಈ ಕ್ರಿಕೆಟ್-ನಲ್ಲಿ ಸೋತರೆ ...
ಹಣ ಸಿಗುತ್ತೆ.....
ಎಲ್ಲಾ ಮ್ಯಾಚ ಪಿಕ್ಸ ಇರುತ್ತೆ..........................

prithi yalli shothare Enondu
prithi yalli shothare Enondu hudugiya Nodikollabeku.

ನನ್ನ ಅನಿಸಿಕೆಯ ಪ್ರಕಾರ
ನನ್ನ ಅನಿಸಿಕೆಯ ಪ್ರಕಾರ ಪ್ರಿತಿಯಲ್ಲಿ ಸೊಲುವ ಮಾತೆ ಬರಬಾರದು.ನನ್ನ ಪ್ರಿತಿಯ ತರಹಾ.

ಪರಸ್ಪರ ಪರಸ್ಪರಿಗಾಗಿ
ಪರಸ್ಪರ ಪರಸ್ಪರಿಗಾಗಿ ಸೊಲುವುದೆ.... ಪ್ರೀತಿ.
ಪರಸ್ಪರ ಪರಸ್ಪರಿಗಾಗಿ ಸೊಲುವುದೆ.... ಪ್ರೀತಿ.
ಹಲೋ ಮಿಸ್ ಅಂಜಲಿ ಅವರೇ,ನೀವು
ಹಲೋ ಮಿಸ್ ಅಂಜಲಿ ಅವರೇ,ನೀವು ನಿಮ್ಮ ಪ್ರೀತಿಯಲ್ಲಿ ಗೆದ್ದಿರಬಹುದು.ಸಂತೋಷ ನೇ ಆದರೆ ಈ ನಿಮ್ಮ ಸಂತೋಷ ಕೊನೆಯವರೆಗೂ ಹಿಗೇ ಇರುತ್ತಾ ಇಂದು ವೇಳೆ ಹಿಗೇ ಇದ್ರೆ ಹ್ಯಾಟ್ಸ್ ಆಪ್ ಯು

ನಿಮ್ಮ ಪ್ರೀತಿ.......?
ನಿಮ್ಮ ಪ್ರೀತಿ.......? ಹಾಗಂದರೆ.........?
ನಿಮ್ಮ ಪ್ರೀತಿ.......? ಹಾಗಂದರೆ.........?
ತಾಜ ಮಹಲ ಮು0ದೆ ಕುತ್ಕೊ0ಡು
"ಇದು
ತಾಜ ಮಹಲ ಮು0ದೆ ಕುತ್ಕೊ0ಡು
"ಇದು ಯಾರು ಬರೆದ ಕಥೆಯೊ.....
ನನಗಗಿ ಬ0ದ ವ್ಯಥೆಯೊ....."
ಹಾಡ ಹೇಳಿ.
ತಾಜ ಮಹಲ ಮು0ದೆ ಕುತ್ಕೊ0ಡು
"ಇದು ಯಾರು ಬರೆದ ಕಥೆಯೊ.....
ನನಗಗಿ ಬ0ದ ವ್ಯಥೆಯೊ....."
ಹಾಡ ಹೇಳಿ.
ಸೋತರೆ ಮುಂದೆ.....?
ಪ್ರೀತಿ-ಪ್ರೇಮದಲ್ಲಿ ಸೋತರೆ ಮುಂದೆ.....?ಬೇರೆ ಹುಡುಗ ಇಲ್ಲಾ ಅ೦ದರೆ ಬೇರೆ ಹುಡುಗಿ... ಪ್ರೀತಿಗಿ೦ತ ಇನ್ನೂ ಬೇಕಾದಸ್ಟಿವೆ...

ನಿಜ ಜೀವನ...........ಬಲು
ನಿಜ ಜೀವನ...........ಬಲು ......ಸುಂದರ.............ಅನುಬಾವಿಸಿದವನೀಗೆ........ಗೂತ್ತು..........

.ವಯಸ್ಸಿನ
.ವಯಸ್ಸಿನ ಮತ್ತು ಮನಸ್ಸಿನ ನಿಯಂತ್ರಣ ಸಿಗುತ್ತೆ. ಭವಿಶ್ಯದಲ್ಲಿ ಪರಿಶುದ್ದ ಪ್ರೆಮದ ಪರಿಚಯವಾಗುತ್ತೆ....,
.ವಯಸ್ಸಿನ ಮತ್ತು ಮನಸ್ಸಿನ ನಿಯಂತ್ರಣ ಸಿಗುತ್ತೆ. ಭವಿಶ್ಯದಲ್ಲಿ ಪರಿಶುದ್ದ ಪ್ರೆಮದ ಪರಿಚಯವಾಗುತ್ತೆ....,
ಪ್ರೀತಿ-ಪ್ರೇಮದಲ್ಲಿ ಸೋತರೆ ಮುಂದೆ.....?
ಮುಂದೆ ಎನ್ರಿಪಾ ಸಾಯಕಂತ್ತು ಆಗೊದಿಲ್ಲಾ ಮನೆಯವರು ತೊರಸೊ ಹುಡಗಿನಾ/ಹುಡಗನಾ ಮದುವೆ ಆಗೊದ್ರಿಪಾಜಿವನಾ ಒಂದೆ ಸಾರಿ ಸಿಗೊದು ಪಾಲಿಗೆ ಬಂದದ್ದು ಪಂಚಾಬ್ರುತಾ ಅಂತಾ ಸ್ವಿಕರಿಸೊದು ಸರಿತಾನೆ.................?

pratiyobbbaru adaralli solale
pratiyobbbaru adaralli solale bekagatte. manusya yavagalu hosatannu bayasuttane. tannanne tanu shresta yandu bhavisuttane. yavudo vandu karanakke solu sambhavisiye bidatte. sotag tadedukollo manastiti erabeku aste. kelavarige adu mareyalagad novu kodatte. aa novige avane athava avale baliyaguttale.

- 4125 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ