ಬಯಸಿ ಬಂದುದು ಅಂಗ ಭೋಗ - ಚನ್ನ ಬಸವಣ್ಣ ವಚನ
ಈ ಮುಂದಿನ ಚನ್ನ ಬಸವಣ್ಣನವರ ವಚನ ಆಡಿಯೋ ಕೇಳಿದೆ ತುಂಬಾ ಇಷ್ಟ ಆಯ್ತು. ಇದರ ಅರ್ಥ ತಿಳಿದವರು ತಿಳಿಸುವಿರಾ?
ಬಯಸಿ ಬಂದುದು ಅಂಗ ಭೋಗ
ಬಯಸದಿ ಬಂದುದು ಲಿಂಗ ಭೋಗ
ಅಂಗ ಭೋಗ ಅನರ್ಪಿತ
ಲಿಂಗ ಭೋಗ ಪ್ರಸಾದ
ಬೇಕೆಂಬುದು ಕಾಯಗುಣ
ಬೇಡೆಂಬುದು ವೈರಾಗ್ಯ
ಬೇಕೆಂಬುದು ಅಲ್ಲಾ
ಬೇಡೆಂಬುದು ಅಲ್ಲಾ
ಈ ಉಭಯವನತಿಗಳೆದು ಭೋಗಿಸಾ ಬಲ್ಲಡೆ
ಕೂಡಲಚನ್ನ ಸಂಗ ನಿಮ್ಮ
ಶರಣನೆಂಬೆ ಶರಣನೆಂಬೆ
ಸಾಲುಗಳು
- Add new comment
- 2964 views
ಅನಿಸಿಕೆಗಳು
ಚೆನ್ನಾಗಿದೆ.
ಚೆನ್ನಾಗಿದೆ.