ಆಗಸ್ಟ ಮೊದಲ ಭಾನುವಾರ ಬಂತೆಂದರೆ, ಸ್ನೇಹಿತರ ದಿನಾಚರಣೆ.. ಅದೂ ಇತ್ತೀಚಿಗಂತೂ ಮೊಬೈಲ್ ಸಂದೇಶಗಳದೇ ಕಾರುಬಾರು. ಸ್ನೇಹ ಹಾಗೆ ಸ್ನೇಹ ಹೀಗೆ... ಕೊನೆವರೆಗೆ.. ನಿರಂತರ... ಹೀಗೆ ಸಾಗುವ,ಕೊನೆಗೊಳ್ಳುವ ಮನಸ್ಸಿಗೆ ಮುದಕೊಡುವ ಸಂದೇಶಗಳು, ಇ-ಮೇಲ್ ನಲ್ಲಿ ಗ್ರೀಟಿಂಗ್ ಕಳುಹಿಸುವುದೊಂದು ಪದ್ಧತಿ.. ಅದಕ್ಕಾಗಿ ಸಾವಿರಾರು ವಿಚಿತ್ರ ಸಂದೇಶಗಳುಳ್ಳ ಗ್ರೀಟಿಂಗ್ಸ್
ಇತ್ತೀಚೆಗಂತೂ ಮೊಬೈಲ್ ಸಂದೇಶಗಳನ್ನು ಕಳುಹಿಸುವುದು, ನೋಡುವುದು ಹುಚ್ಚಾಗಿದೆ. ಹುಡುಗಿಯರಿಗೆ ಹುಡುಗರು ಕಳುಹಿಸುವುದು, ಹುಡುಗರಿಗೆ ಹುಡುಗಿಯರು, ಅದರಿಂದ ಸ್ನೇಹ.. ಮನಸ್ಸು ಕೆಡಿಸಿಕೊಳ್ಳುವುದು, ಓದಿಗಂತೂ ಗುಡ್ ಬೈ.. ಪಾಲಕರಿಗೆ ಗೊತ್ತಿದ್ದರೂ ಅದೊಂದು ಫ್ಯಾಷನ್ ಎಂದುಕೊಂಡು ನಿರ್ಲಕ್ಷ ಮಾಡುವ ಪಾಲಕರು, ಮಕ್ಕಳ ಮುಗ್ಧ ಕುತೂಹಲಕಾರಿ ಮನಸ್ಸಿಗೆ ಖುಶಿ ಕೊಡುವ ಇಂತಹ ವಿಚಿತ್ರವನ್ನು ಏನೂ ಸಂಬಂಧವಿಲ್ಲದಂತೆ ತಮ್ಮಪಾಡಿಗೆ ತಾವು ಇದ್ದು, ಅವರನ್ನು ಅಘಾತಕಾರಿ ಜೀವನಕ್ಕೆ ಪ್ರೇರೇಪಿಸುತ್ತಿರುವುದು ದುರಂತ..
ಹುಡುಗ-ಹುಡುಗಿ, ಯುವಕ-ಯುವತಿ ನಡುವೆ ಸ್ನೇಹಾ ಸಾಧ್ಯ್ಹವಾ, ಅದೊಂದು ಕುತೂಹಲಕಾರಿ ಸಂಬಂಧವೇ ವಿನಹ ಮತ್ತೇನು ಅಲ್ಲ.. ಕ್ಷಣಕಾಲ ಸುಖಕೊಡುವ ಈ ವಿಚಿತ್ರ ಸಂಬಂಧಕ್ಕೆ ಸ್ನೇಹ ಎನ್ನುವುದಾ? ಇದು ಸ್ನೇಹಾನಾ?
ರವಿಬೆಳಗೆರೆಯವರು ಎಂದೋ ಹೇಳಿದ ಮಾತು ನೆನಪಿಗೆ ಬರುತ್ತಿದೆ. ಹುಡುಗ-ಹುಡುಗಿಯ ನಡುವಿನ ಸಂಬಂಧ ಕೊನೆಗೊಳ್ಳುವುದು-ಬೆಳೆಯುವುದು. ಒಬ್ಬರಿಗೆ ಇನ್ನೊಬ್ಬರು ಪ್ರೊಪೋಸ್ ಮಾಡಿದಾಗ, ಇಷ್ಟವಾದರೆ ಸಂಬಂಧ ಬೆಳೆಯುತ್ತದೆ, ಇಲ್ಲವಾದಲ್ಲಿ ಇರುವ ಸಂಬಂಧ ಕೊನೆಗೊಳ್ಳುತ್ತದೆ.. ಇದಕ್ಕೆ ಸ್ನೇಹ ಎನ್ನುವುದೇ?.
ಆದರೂ ಸ್ನೇಹಕ್ಕೆ ಇರಲಿ ಜೈಕಾರ...
ಅನಿಸಿಕೆಗಳು
Re: ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
ಇಬ್ಬರಿಗೂ ಮೆಚ್ಯುರಿಟಿ ಇದ್ದರೆ ತಮ್ಮ ತಮ್ಮ ಮಿತಿಯನ್ನು ದಾಟದಿದ್ದರೆ ಹುಡುಗ-ಹುಡುಗಿಯರ ನಡುವೆ ಸ್ನೇಹ ಖಂಡಿತಾ ಸಾಧ್ಯ ಇದೆ. ಹಾಗೆಯೇ ಈ ಸ್ನೇಹ ಮುಂದೆ ಪ್ರೇಮವಾಗಿ ತಿರುಗ ಬಹುದು ಕೂಡಾ! ;) ಕೆಲವೊಮ್ಮೆ ಈ ಪ್ರೇಮ ದ್ವಿಮುಖವಾಗಿದ್ದರೆ ಹಲವು ಬಾರಿ ಇದು ಒಮ್ಮುಖವಾಗಿರುತ್ತದೆ. ಹುಡುಗಿಯರು ಹೆಚ್ಚಿನ ಬಾರಿ ಬರೀ ಸ್ನೇಹದ ದೃಷ್ಟಿಯಿಂದ ನೋಡಿದ್ರೆ ಹುಡುಗರು ಮುಂಗಾರು ಮಳೆ ಗಣೇಶನ ತರ ಆಡೋದು ಜಾಸ್ತಿ. :)

ಇದೆಂಥ ಪ್ರಶ್ನೆ ??
ಸ್ನೇಹ -
ಮನಸಿಗೆ ಹಾಗು ಭಾವನೆಗಳಿಗೆ ಸಂಬಂಧಿಸಿದ್ದು !!!
ಆದರೆ ಅದು
ಬಾಹ್ಯ ರೂಪಕ್ಕೆ ,ಶಾರೀರ,ಶರೀರ,ವಯಸ್ಸಿಗೆ ಹಾಗು ಆಕರ್ಶಣೆಗೆ ಸಂಬಂದಿಸಿದ್ದಲ್ಲ !!
ಸ್ನೇಹಕ್ಕೆ ಅಡ್ದಿ ,ಅಂತರ ಇಲ್ಲ.

ಹುಡುಗ ಮಾತು ಹುಡುಗಿ ಯಾರ ಸ್ನೇಹ ವೆಂಬುದು ಆಕರ್ಷಣೆ ಅಲ್ಲ..ಯಾಕಂದ್ರೆ ಅದಕ್ಕೆ ನಾನೇ ಸಾಕ್ಷಿ...
ನನ್ ಪ್ರಕಾರ ಹೇಳಬೇಕೆಂದರೆ ಇಬ್ಬರು ಸ್ನೇಹಕಿಂತ ಮುಂಚೆ ಕೆಲವು ವಿಷಯವನ್ನು ಸರಿಯಾಗಿ ತಿಳಿದುಕೋ ಬೇಕು...
ನಾ ಈಗಲೂ ಸ್ನೇಹ ದಿಂದ ಇರುವೆ ಪರಸ್ಪರ ನೋಡಿಲ್ಲ..ಬಟ್ ಅವರ ಮನಸ್ಸು ಹೇಗಿದೆ ಅಂತ ನಂಗೆ ಗೊತ್ತು ನಾ ಹೇಗೆ ಅಂತ ಅವರಿಗೆ ಗೊತ್ತು...
ಹಾಗಂದ ಮಾತ್ರಕ್ಕೆ ಇದು ಪ್ರೀತಿ ಯೇನ್ಬಹುದು ಅಲ್ವ..ನಿಜ ಪ್ರೀತಿನೆ ಸ್ನೇಹ ದಲ್ಲಿ ಪ್ರೀತಿ ಇರ್ಬೇಕು ತಾನೆ..
ನನ್ ಪ್ರಕಾರ ಸ್ನೇಹ ವೆಂಬುದು ಎಲ್ಲರಿಗೂ ಮೀಸಲು...ಅದರಲ್ಲಿ ಹುಡುಗ ಹುಡುಗಿ ಅಂತ ಇಲ್ಲ.....ಜೇಶ್

ಹುಡುಗ-ಹುಡುಗಿಯ ನಡುವಿನ ಸಂಬಂಧ ಕೊನೆಗೊಳ್ಳುವುದು-ಬೆಳೆಯುವುದು. ಒಬ್ಬರಿಗೆ ಇನ್ನೊಬ್ಬರು ಪ್ರೊಪೋಸ್ ಮಾಡಿದಾಗ, ಇಷ್ಟವಾದರೆ ಸಂಬಂಧ ಬೆಳೆಯುತ್ತದೆ, ಇಲ್ಲವಾದಲ್ಲಿ ಇರುವ ಸಂಬಂಧ ಕೊನೆಗೊಳ್ಳುತ್ತದೆ. :symapthy:

ಅದೆಲ್ಲವನ್ನು ಮಾಡಿದ ಮೆೀಲೆನೆ ನಮ್ಮ ಬೆಳಗೆರೆಯವರು ದೊಡ್ಡ ಬರಹಗಾರರು ಆಗಿದ್ದು ವಯಸ್ಸಿನಲ್ಲಿ ಏಲ್ಲವು ಅವಶ್ಯಕ.
ಅದೆಲ್ಲವನ್ನು ಮಾಡಿದ ಮೆೀಲೆನೆ ನಮ್ಮ ಬೆಳಗೆರೆಯವರು ದೊಡ್ಡ ಬರಹಗಾರರು ಆಗಿದ್ದು ವಯಸ್ಸಿನಲ್ಲಿ ಏಲ್ಲವು ಅವಶ್ಯಕ.
Re: ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
ಪ್ರೇಮದ ಆರಂಭಕ್ಕೆ ಮೆಟ್ಟಿಲು ಅವಶ್ಯಕ. ಅದನ್ನು ಸ್ನೇಹ ಪೂರೈಸುತ್ತದೆ. ಇಬ್ಬರಿಗೂ ಒಪ್ಪಿಗೆ ಇದ್ದರೆ ಮುಂದುವರೆಯುತ್ತದೆ ಇಲ್ಲದಿದ್ದರೆ ಅಲ್ಲಿಗೆ ಕುಸಿದು ಬಿಳುತ್ತದೆ.ಅಷ್ಟಕ್ಕೂ ನಮ್ಮ ಅಪ್ಪ ಅಮ್ಮಂದಿರ ಕಾಲದಲ್ಲಿ ಹುಡುಗ ಹುಡುಗಿರು ಮಾತಾಡುತ್ತಾ ಇದ್ದಿದ್ದೆ ಕಡಿಮೆ ನೆನೋ!!! ;) ಇಂದು ಹುಡುಗ ಹುಡುಗಿಯರ ನಡುವಿನ ಸಲುಗೆ ಹೆಚ್ಚುತ್ತಿದೆ.ಆಗ ಆಕರ್ಷಣೆ ಸಹಜ.ಸ್ನೇಹ ಬಲಿಯಾಗಲೆ ಬೇಕು.. :?

ಸಾಧ್ಯ ಆದರೆ ಅದು ನಮ್ಮ
ಸಾಧ್ಯ ಆದರೆ ಅದು ನಮ್ಮ ಮನೋಭಾವವನ್ನು
ಅವಲಂಭಿಸಿತ್ತಿರುತ್ತದೆ.
ಸಾಧ್ಯ ಆದರೆ ಅದು ನಮ್ಮ ಮನೋಭಾವವನ್ನು
ಅವಲಂಭಿಸಿತ್ತಿರುತ್ತದೆ.
ಇದು ಸಾಧ್ಯ. ಅದನ್ನು ಉಳಿಸಿ
ಇದು ಸಾಧ್ಯ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ.
ಇದು ಸಾಧ್ಯ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಿಮ್ಮ ಜವಾಬ್ದಾರಿ.
Hmm gr8 yochane
Hmm gr8 yochane mmadabekagiruva vishyane adaaru ee ella comments nodidamele manassige ondishtu khushi ansutte? any how its a very good thought
Hmm gr8 yochane mmadabekagiruva vishyane adaaru ee ella comments nodidamele manassige ondishtu khushi ansutte? any how its a very good thought
ಸ್ನೆಹ ಪವಿತ್ರವಿದ್ದಂತೆ ಅದಕ್ಕೆ
ಸ್ನೆಹ ಪವಿತ್ರವಿದ್ದಂತೆ ಅದಕ್ಕೆ ಪ್ರೀತಿ- ಪ್ರೇಮ ಅರ್ಥ ಕೊಟ್ಟರೆ ಅದರ ಮೂಂದಿನ ಹಾದಿ ವಿನಾಶಕ್ಕೆ ದಾರಿ.
ಸ್ನೆಹ ಪವಿತ್ರವಿದ್ದಂತೆ ಅದಕ್ಕೆ ಪ್ರೀತಿ- ಪ್ರೇಮ ಅರ್ಥ ಕೊಟ್ಟರೆ ಅದರ ಮೂಂದಿನ ಹಾದಿ ವಿನಾಶಕ್ಕೆ ದಾರಿ.
Re: ಸ್ನೆಹ ಪವಿತ್ರವಿದ್ದಂತೆ ಅದಕ್ಕೆ
ಇದು ನಿಮ್ಮ ತಪ್ಪು ಕಲ್ಪನೆ.
ಇಬ್ಬರ ನಡುವೆ ಹೊಂದಾಣಿಕೆ ಇದ್ದರೆ ಅವರ ಜೀವನ ಉತ್ತಮವಾಗಿರುತ್ತೆ.
ಇದು ನಿಮ್ಮ ತಪ್ಪು ಕಲ್ಪನೆ.
ಇಬ್ಬರ ನಡುವೆ ಹೊಂದಾಣಿಕೆ ಇದ್ದರೆ ಅವರ ಜೀವನ ಉತ್ತಮವಾಗಿರುತ್ತೆ.
freindship between boy & girls really happens?
according to me there is no discrmination of girl & boy in freindship , frenship is purely based on matching of feelings between two persons & it can be boy or girl ......with whom our feelings get matches we become thier frends

I agree with you
I agree with you
I agree with you
hawdu
hawdu
hawdu
HUDUGA-HUDIGIYARA NADUVE SNEHA SADYAVE?
HAI,S 100% nija yak sadya illa sadya ide, nanu frdship madthayidini nan frd hesru vidya avl uru banglore avlu nanu 6 month enda frdship madthayidivi avlu nange parichaya agiddu 16/01/2011 randu cell mukanthara parichaya agiddu 3and of month just msg nalle frdship madthayidvu allivargu coin booth nindalu saha ond hello andirlilla kelvu karna dinda 26/4/2011 randu 1st time phone nal mathadadvu obrige obru ansarskondu hogthayidivi nammalli mucchu mare anode ella helbeku andre nan life nal uddara agoke avle karna nan vidya lige 1000ns of thanks helkonthini. nan yella a to z vishya avlige gotthu avl yella vishya nange gotthu nav yene ond vishyakke kai hakbekandrunu avlig nanu nanig avlu kelkonde madodu nam maneli nam amma thamma thangi nan frds jothe yella mathadidale adre avlna idu vargu node illa nododu beda antha thirmana madidivi yakendre 4 jana meccho thara erbeku nale dina nam mane le agli frds se agli nan frd est dina est thinglu est varsha adru ennu frdship madthayidare antha 4 janakke heladre aste saku namge adanna keladavru frdship andrenu antha thilkombeku. nam frdship mundenu hige erbeku antha devar hathra kelkonthini.
DARSHU V 
HAI,S 100% nija yak sadya illa sadya ide, nanu frdship madthayidini nan frd hesru vidya avl uru banglore avlu nanu 6 month enda frdship madthayidivi avlu nange parichaya agiddu 16/01/2011 randu cell mukanthara parichaya agiddu 3and of month just msg nalle frdship madthayidvu allivargu coin booth nindalu saha ond hello andirlilla kelvu karna dinda 26/4/2011 randu 1st time phone nal mathadadvu obrige obru ansarskondu hogthayidivi nammalli mucchu mare anode ella helbeku andre nan life nal uddara agoke avle karna nan vidya lige 1000ns of thanks helkonthini. nan yella a to z vishya avlige gotthu avl yella vishya nange gotthu nav yene ond vishyakke kai hakbekandrunu avlig nanu nanig avlu kelkonde madodu nam maneli nam amma thamma thangi nan frds jothe yella mathadidale adre avlna idu vargu node illa nododu beda antha thirmana madidivi yakendre 4 jana meccho thara erbeku nale dina nam mane le agli frds se agli nan frd est dina est thinglu est varsha adru ennu frdship madthayidare antha 4 janakke heladre aste saku namge adanna keladavru frdship andrenu antha thilkombeku. nam frdship mundenu hige erbeku antha devar hathra kelkonthini. DARSHU V
ಯಾರು ಈ ಸ್ನೇಹ, ಪವಿತ್ರ...?
ಯಾರು ಈ ಸ್ನೇಹ, ಪವಿತ್ರ...? ಅವರೇನು ನಿಮ್ಮ ಗೆಳತಿಯರೇ...?
ಯಾರು ಈ ಸ್ನೇಹ, ಪವಿತ್ರ...? ಅವರೇನು ನಿಮ್ಮ ಗೆಳತಿಯರೇ...?
nan prakar sneha nebhudu
nan prakar sneha nebhudu pavitra vadha sambandha
nan prakar sneha nebhudu pavitra vadha sambandha
ನನಗೆ ಬಹಲ ಖುಶಿಯಗುತಿದೆ
ನನಗೆ ಬಹಲ ಖುಶಿಯಗುತಿದೆ
ನನಗೆ ಬಹಲ ಖುಶಿಯಗುತಿದೆ
ಹುಡುಗ ಹುಡುಗಿಯರ ಮಧ್ಯೆ ಸ್ನೇಹ
ಹುಡುಗ ಹುಡುಗಿಯರ ಮಧ್ಯೆ ಸ್ನೇಹ (ಕಷ್ಟ) ಸಾಧ್ಯ. ಪ್ರಬುದ್ಧರಿಗೆ ಮಾತ್ರ ಸ್ನೇಹದ ನಿಜವಾದ ಅರ್ಥ ಗೊತ್ತಾಗುವದು. ಬೇರೆಯವರಲ್ಲಿ ನಮ್ಮನ್ನು ನೋಡುವ ಪ್ರಯತ್ನ ಮಾಡಿದಾಗ ಅವರಲ್ಲಿ ದೈಹಿಕ ಆಕರ್ಷಣೆ ಬೆಳೆಯುವುದಿಲ್ಲ. ಈ ಅರ್ಥದಲ್ಲಿ ಸ್ನೇಹ ಅಂದರೆ ಆಧ್ಯಾತ್ಮದ ದಾರಿ. - ಮಧುಸೂದನ ಪರಾಂಜಪೆ

ಹುಡುಗ ಹುಡುಗಿಯರ ಮಧ್ಯೆ ಸ್ನೇಹ (ಕಷ್ಟ) ಸಾಧ್ಯ. ಕೇವಲ ಪ್ರಬುದ್ಧರಿಗೆ ಮಾತ್ರ ಇದು ಅನ್ವಯಿಸುತ್ತದೆ. ನಮ್ಮನ್ನು ಬೇರೆಯವರಲ್ಲಿ ನೋಡುವ ಪ್ರಯತ್ನ ಮಾಡಿದಾಗ ದೈಹಿಕ ಆಕರ್ಷಣೆ ಬೆಳೆಯುವುದಿಲ್ಲ. ಈ ಅರ್ಥದಲ್ಲಿ ಸ್ನೇಹವೆಂದರೆ ಆಧ್ಯಾತ್ಮದ ದಾರಿ. - ಮಧುಸೂದನ ಪರಾಂಜಪೆ
ಹುಡುಗ ಹುಡುಗಿಯರ ಮಧ್ಯೆ ಸ್ನೇಹ (ಕಷ್ಟ) ಸಾಧ್ಯ. ಕೇವಲ ಪ್ರಬುದ್ಧರಿಗೆ ಮಾತ್ರ ಇದು ಅನ್ವಯಿಸುತ್ತದೆ. ನಮ್ಮನ್ನು ಬೇರೆಯವರಲ್ಲಿ ನೋಡುವ ಪ್ರಯತ್ನ ಮಾಡಿದಾಗ ದೈಹಿಕ ಆಕರ್ಷಣೆ ಬೆಳೆಯುವುದಿಲ್ಲ. ಈ ಅರ್ಥದಲ್ಲಿ ಸ್ನೇಹವೆಂದರೆ ಆಧ್ಯಾತ್ಮದ ದಾರಿ. - ಮಧುಸೂದನ ಪರಾಂಜಪೆ
Re: ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
ಖ೦ಡಿತಾ ಸಾಧ್ಯ..... ಇಬ್ಬರಲ್ಲೂ ನಿಸ್ವಾರ್ಥ ಮನಸ್ಸು ನಿಶ್ಕಲ್ಮಷವಾದ ಹ್ರದಯವಿದ್ದರೆ ಮಾತ್ರ, ಮನಸ್ಸನ್ನು ವಿಚಲಿತಗೊಳಿಸದೇ ಹತೋಟಿಯಲ್ಲಿಟ್ಟು ಸ೦ಚಲಿತಗೊಳಿಸಿದರೆ ಸ್ನೇಹಿತ(ತೆ)ಯರು ಸಾಯೋವರೆಗೂ ನಮ್ಮ ನಿಸ್ವಾರ್ಥ ಸ್ನೇಹದಿ೦ದ ದೂರ ಸರಿಯಲಾರರು.ಹ್ರದಯವೆ೦ಬ ಹೂವನ್ನು ಹಗುರ ಭಾವನೆಯೆ೦ಬ ಬಿಸಿಲಿಗೆ ತಾಕಿಸದೇ ಸದ್ಭಾವನೆಯೆ೦ಬ ನೆರಳಲ್ಲಿ ಬೆಳೆಸಿದರೆ,ಆ ನಿಶ್ಕಲ್ಮಷ ಹ್ರದಯ ಹೂವಿಗೆ ಹತ್ತಿರವಾದ ನಮ್ಮ ಸ್ನೇಹಿತ(ತೆ)ಯರು ಹರಿ ಬ೦ದರೂ ನಮ್ಮಿ೦ದ ಜರಿಯಲಾರರು. ಏನ೦ತೀರಾ ಫ್ರೆ೦ಡ್ಸ್...............?

ಕಾಲಕ್ಕೆ ನಿಲುಕದ
ಮಾತಿಗೆ ಸಿಲುಕದ
ಕಲ್ಪನೆಗೂ ಸಿಗದ
ಒಲಿದ ಹೃದಯಗಳ ಒಲವಿನ ಸಮ್ಮಿಲನವೇ ಸ್ನೇಹ....
ಕಾಲಕ್ಕೆ ನಿಲುಕದ
ಮಾತಿಗೆ ಸಿಲುಕದ
ಕಲ್ಪನೆಗೂ ಸಿಗದ
ಒಲಿದ ಹೃದಯಗಳ ಒಲವಿನ ಸಮ್ಮಿಲನವೇ ಸ್ನೇಹ....
Re: ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
Haudu. Khandita sadhya 200%. sneha embudu bari akarshane alla. adu manassugala madhura bandhavya.
Haudu. Khandita sadhya 200%. sneha embudu bari akarshane alla. adu manassugala madhura bandhavya.
Re: ಹುಡುಗ-ಹುಡುಗಿಯರ ನಡುವೆ ಸ್ನೇಹ ಸಾಧ್ಯವೇ?
ನೀವು ನೋಡೋಕೆ ಚೆಂದ ಇಲ್ಲ ಅನ್ಣೇಸುತ್ತೆ.
ನೀವು ನೋಡೋಕೆ ಚೆಂದ ಇಲ್ಲ ಅನ್ಣೇಸುತ್ತೆ.
HUDUGA-HUDIGIYARA NADUVE SNEHA SADYAVE?
-
HAI, 100% nija frdship yar bekadru madbahudu adre adakke olle mansu erbeku aste.nan frd name Roopa antha avlu nanu 1st std nindalu frds nav frdship madi 15 varhsa aythu est varshadalli nammibbara naduve luv anno padakke jaga ella. yare hathra agli avlu nannanna bit kodthayirlilla nan avlna bit kodthayirlilla.ebru chanag odthayidvu adre nan life nal oblu bandi luv anno hesru etkondu nannanna hal madadlu adre naan luv madthid vishya avatthe roopalige helidre nannanna aa dari ge 100% agi karkond hogthayirlilla anstthe eglu aste naan avl hathra nan kushinagli kastanagli avl hathra helkondilla adru avl nan best frde.amel nan college bittid avlige gotthaythu ondina direct aag sikki yen luv nal biddu halagogidiya anstthe andlu ennen avlig yella gotthaythu 3 janmakke agostu ugadlu e vishya avatthe nan avlig helidre avatthe ugdu uddara madthayidleno sorry, roopa ninnanna thumba miss madkonthine.en munde ethara nadyalla roopa sorry,nav ebru ennu artha madkonu frdship madthivi anno nambike ide adakke nam appa,amma,aa devra ashirvada namge beku antha kelkonthini. adre ond vishya yella thilkoli mosa mado lover gintha sneha,prithi,vishvasa thorso frd na nambi. DARSHU...
- HAI, 100% nija frdship yar bekadru madbahudu adre adakke olle mansu erbeku aste.nan frd name Roopa antha avlu nanu 1st std nindalu frds nav frdship madi 15 varhsa aythu est varshadalli nammibbara naduve luv anno padakke jaga ella. yare hathra agli avlu nannanna bit kodthayirlilla nan avlna bit kodthayirlilla.ebru chanag odthayidvu adre nan life nal oblu bandi luv anno hesru etkondu nannanna hal madadlu adre naan luv madthid vishya avatthe roopalige helidre nannanna aa dari ge 100% agi karkond hogthayirlilla anstthe eglu aste naan avl hathra nan kushinagli kastanagli avl hathra helkondilla adru avl nan best frde.amel nan college bittid avlige gotthaythu ondina direct aag sikki yen luv nal biddu halagogidiya anstthe andlu ennen avlig yella gotthaythu 3 janmakke agostu ugadlu e vishya avatthe nan avlig helidre avatthe ugdu uddara madthayidleno sorry, roopa ninnanna thumba miss madkonthine.en munde ethara nadyalla roopa sorry,nav ebru ennu artha madkonu frdship madthivi anno nambike ide adakke nam appa,amma,aa devra ashirvada namge beku antha kelkonthini. adre ond vishya yella thilkoli mosa mado lover gintha sneha,prithi,vishvasa thorso frd na nambi. DARSHU...
HUDUGA-HUDIGIYARA NADUVE SNEHA SADYAVE?
ವ್ಹಾ! ನೂರಕ್ಕೆ ನೂರು ಸತ್ಯ ಕಣ್ರಿ ದರ್ಶನ್ ಜಗತ್ತು ಎಷ್ಟು ದೊಡ್ಡದೋ ಅಷ್ಟೇ ದೊಡ್ಡ ಮನಸ್ಸು ಉಳ್ಳವರು ಸ್ನೇಹಿತರು ಬಟ್ ಅದು ನಮಗೆ ತಿಳಿಯೋದು ಯಾವಾಗ್ ಗೊತ್ತಾ ಅದರಿಂದ ಸ್ಪಲ್ಪ ದೂರವಾಗಿ ನೋವನ್ನ ಅನುಭವಿಸಿದಾಗಲೇ ಸ್ನೇಹದ ಬೆಲೆ ಗೊತ್ತಾಗೋದು ಆದ್ರೂ ಆ ನೋವನ್ನಾ ಮರೆಸೋಕೆ ಬರೋದು ಮತ್ತೇ ಅದೇ ಸ್ನೇಹನೇ ಹೊರತು ಪ್ರೀತಿ ಅಲ್ಲಾ ಯಾಕೆಂದರೆ ಅನುಭವ ಆಗಿರೋ ನಿಮಗೆ ಮತ್ತೆ ಅದರ ಬಗ್ಗೆ ಹೇಳೋದು ಅಷ್ಟೇನು ಸರಿಯಲ್ಲಾ ಅನ್ಸೂತ್ತೆ ಅಲ್ವಾ ಪ್ರೀತಿ ಒಂದು ಮಾಹೆ ಅಷ್ಟೇ ಬಟ್ ಸ್ನೇಹ ನಿಮ್ಮ ರೂಪಾ ತರಹ ಅವರನ್ನಾ ಮಿಸ್ ಮಾಡ್ಕೋಬೆಡಿ ok ..............................

sneha
sadya kandita huduga hudugiya naduve sneha sadya
sadya kandita huduga hudugiya naduve sneha sadya
- 22290 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ