Skip to main content

ಸಿಕ್ಕಿತೆಂದು ಬಿಟ್ಟಿ - ಕುಡಿದು ಕಳ್ಳ ಬಟ್ಟಿ!

ಬರೆದಿದ್ದುMay 20, 2008
1ಅನಿಸಿಕೆ

ಸಿಕ್ಕಿತೆಂದು ಬಿಟ್ಟಿ - ಕುಡಿದು ಕಳ್ಳ ಬಿಟ್ಟಿ..!
ಕಕ್ಕಿ ನೆತ್ತರು - ಪ್ರಾಣ ಬಿಟ್ಟರು..!

ಅಳುವ ಇವರ ಹೆಂಡ್ತಿರು..
ಮಕ್ಕಳೆಲ್ಲ ಅನಾಥರು...

ವಿಧವೆ ಮಾಡಿ ವಿಧಿಯು..!!

ಇವರ ನೋಡಿ ಜನರು ನಕ್ಕರು...
ಅಯ್ಯೋ.. ಎಂದವರು...
ಎಚ್ಚೆತ್ತು ಕೊಂಡವರು...???

ಹಣದ ಆಸೆಗೆ ಯಾವನೋ...
ಯಣವ ಮಾಡಿ ಬಿಟ್ಟನೋ..

ಕಳೆದು ಕೊಂಡ ಪ್ರಾಣ ಬರುವುದೆಂತು...??

ದು:ಖ ಮಾತ್ರ ನಿಲ್ಲದು,
ಒಡಲ ಹಸಿವು ಇಂಗದು..

ಇನ್ನಾದರು ತಿಳಿದು ಎಚ್ಚೆತ್ತು ಕೊಳ್ಳಿ...!
ಇಡಬೇಡಿ ಬಾಳಿನಲ್ಲಿ ಕೊಳ್ಳಿ...!!

ಲೇಖಕರು

ಯೋಗೇಶ್

ನಿನಗೇಳದ ಮಾತೊಂದು ಮನದ(ನ)ಲ್ಲೆ ಉಳಿದಿದೆ.

ಅನಿಸಿಕೆಗಳು

ವಿ.ಎಂ.ಶ್ರೀನಿವಾಸ ಮಂಗಳ, 05/20/2008 - 18:39

[b]ಶ್ರೀ[/b]
ನಿಮಗೆ ಗೊತ್ತಾ ಸಾರ್..!ಆ ಕಳ್ಳಬಟ್ಟಿ ಕುಡಿದು ಸತ್ತವರು ನಮ್ಮೂರಿನ ಜನ. ಕೋಲಾರದ ಟೇಕಲ್ ನಮ್ಮೂರು ಅಲ್ಲಿ ಸುಮಾರು 5 ಜನ ಒಂದೇ ದಿನ ಸತ್ತು ಹೋದರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.