
ಬಿ.ಎಸ್ .ಬೇಲೇರಿ ಗ್ರಾಮದಲ್ಲಿ ಸನ್ಮಾನ
ಗ್ರಾಮೀಣ ಅಭಿವೃದ್ಧಿ ಪಂಚಾಯತರಾಜ್ ಇಲಾಖೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಎನ್ ಎಸ್ ಎಸ್ ಕೋಶ ಜಿಲ್ಲಾ ಪಂಚಾಯತ ಗದಗ, ತಾಲೂಕ ಪಂಚಾಯತ ರೋಣ, ಗ್ರಾಮ ಪಂಚಾಯತ ಅಮರಗೋಳ ಹಾಗೂ ಶ್ರೀ ಕವಿಪ್ರ ಸಮಿತಿಯ ಕಲಾ ವಿಜ್ಞಾನ ವಾಣಿಜ್ಯ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೊಳೆಆಲೂರ ವತಿಯಿಂದ ಬಿ.ಎಸ್.ಬೇಲೇರಿ ಗ್ರಾಮದಲ್ಲಿ ದಿ.೧೩-೨-೨೦೧೯ ರಿಂದ್ ೧೯-೨-೨೦೧೯ ರವರೆಗೆ ನಡೆದ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಎನ್ ಎಸ್ ಎಸ್ ಸಂಯೋಜಕರಾದ ಡಾ.ಎಸ್.ಬಿ.ಸಜ್ಜನರ ಮತ್ತು ಡಾ.ಪ್ರಭು ಗಂಜಿಹಾಳ ಅವರನ್ನು ಗ್ರಾಮದ ವತಿಯಿಂದ ಗ್ರಾಮದ ಪ್ರಮುಖರು ಶ್ರೀ ಸುಖಮುನೀಶ್ವರ ದೇವಸ್ಥಾನದ ಸಭಾ ಭವನದಲ್ಲಿ ಶಾಲು ಹೊದಿಸಿ ಫಲ ಪುಷ್ಪಗಳೊಂದಿಗೆ ಸನ್ಮಾನಿಸಿ ಗೌರವಿಸಿದರು.
ವರದಿ:ಡಾ.ಪ್ರಭು ಗಂಜಿಹಾಳ
ಮೊ:೯೪೪೮೭೭೫೩೪೬
ಸಾಲುಗಳು
- 15 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ