Skip to main content

ಕಡಲು—ನನ್ನೊಡಲು

ಇಂದ SaumyaSimha
ಬರೆದಿದ್ದುJuly 29, 2017
noಅನಿಸಿಕೆ

ನೀರಿಗಿಳಿಯುವ ಮುನ್ನ ಮೊಗದಲ್ಲಿತ್ತು ಮಂಂದಹಾಸ|
ಮಾಡಬೇಕಿತ್ತು ಸಾಹಸˌಸಾವಿನೊಡನೆ ಸರಸ|
ತಕ್ಷಣ ಕಣ್ಬಿಟ್ಟೆ ಕಾಣುತಿಹೆ ವಿಜ್ಞಾನವೆಂಂಬ ಸಾಗರ|
ಇಲ್ಲಿ ನಿಂಂತು ನಿನ್ನಲ್ಲಿ ವಿಜ್ಞಾಪನೆ — ಬೇಕು ನಿನ್ನ ಕರುಣೆ ಅಪಾರ||

ಹೂಜಿಯಲ್ಲಿದ್ದ ಮೀನು ನಾನುˌಆದರೇನು ಈಗ ಈಜುತ್ತಿರುವೆ ಶರಧಿ|
ಅದಕ್ಕಾಗಿ ಹಾರೈೈಸು ! ನಾ ಕಾಣಬೇಕಿದೆ ಬೆಳಕೊಂಂದು ಈ ಭುವನದಿ|
ಮಳೆ ಹನಿಗಳು ನನ್ನೊಡೆಯನ ಕೂಡಿದಾಗ ಕೊಚ್ಚಿಹೋಗುವ ಭಯವೆನಗೆ|
ಜಗದೆಲ್ಲೆಡೆ ಝಗಮಗಿಸುವ ಜ್ಞಾನಸಾಗರದಲ್ಲುಂಂಟಾದ ಪ್ರಳಯದಂಂತೆ|
ಸಾಗುತಿದೆ ಈ ಜೀವನˌಬಾಳಬೇಕಿಲ್ಲಿ ನಾ ಸೌೌಮ್ಯಸಿಂಂಹದಂಂತೆ!!

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.