ಉರ್ಲು......
ಬೆಳಿಗ್ಗೆನೇ ಒಂದು ಕಾಲ್. ಹಾಸಿಗೆಯಲ್ಲೇ ರಿಸೀವ್ ಮಾಡಿದೆ.
ಆ ಕಡೆಯಿಂದ ನನ್ನ ಸ್ನೇಹಿತ
ಲೋ ಉರ್ಲ್ ಕಳ್ಸೋ...
ನಂಗೆ ಎದೆ ಜಲ್ ಅಂತು ಪಾಪ ಸಾಲ ಸೋಲ ಮಾಡಕ್ಕೊಂಡೊನು ಅವನು, ಲೇ ಯಾಕೋ ಏನಾಯ್ತು ಲೈಫ್ ಲ್ಲಿ ಎಲ್ಲರಿಗೂ ಕಷ್ಟ ಕಾಮನ್. ....
ಮುಚ್ಕೊಂಡು ಉರ್ಲ್ ಕಳ್ಸು ನಾನು Mp3 ಡೌನ್ಲೋಡ್ ಮಾಡಬೇಕು ನಿನ್ನ ಹೊಸ ಸೈಟ್ ದು ಉರ್ಲ ಕಳ್ಸು...
ಥೂ ಡಬ್ಬ ನನ್ಮಗನೆ ಅದು ಉರ್ಲ್ ಅಲ್ಲಲೇ URL ಮಡಗ್ಲ ಪೋನ್ ...
[ಪ್ಲೀಸ್ ಒಮ್ಮೆ ಬೇಟಿನೀಡಿ
ಸಾಲುಗಳು
- 401 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ