Skip to main content

ಎಟಿಜಿಎಲ್ ಕನ್ಸ್ಟ್ರಕ್ಷನ್ಸ್!

ಬರೆದಿದ್ದುMay 10, 2015
noಅನಿಸಿಕೆ

Manasu pramanika iddalli shareera nalage ithyadi anga galoo pramanikavagi irutthade. ide nambikeya mele grahakana preethi abhimanakke pathravada mangalore na ekaika cunstruction group, ATGL..
nimma kanasina mane, kanasina apartment, yavude irali,
10,000 dinda 100 koti rupayi thanakada yavude contract galigagi. mangalore belthangadi sulya putthuru b.c.road kadeyavaru samparkisiri.
foundation modalgondu, finishing thanaka a2z kelasavannu madi kodalaguwudu.
neravagi samparkisiri.
ATGL cuntructions 9448688236
ಮನಸ್ಸು ಪ್ರಾಮಾಣಿಕವಾಗಿದ್ದಲ್ಲಿ ಶರೀರ ನಾಲಗೆ ಇತ್ಯಾದಿ ಅಂಗಗಳೂ ಪ್ರಾಮಾಣಿಕವಾಗಿರುತ್ತವೆ.
ಇದೇ ನಂಬಿಕೆಯ ಮೇಲೆ ಗ್ರಾಹಕನ ಪ್ರೀತಿ ಗೌರವಕ್ಕೆ ಪಾತ್ರವಾದ ಮಂಗಳೂರಿನ ಏಕೈಕ ಎಟಿಜಿಎಲ್ ಕನ್ಸ್ಟ್ರಕ್ಷನ್ಸ್.
10,000 ರೂಪಾಯಿಯಿಂದ 100 ಕೋಟಿ ರುಪಾಯಿ ತನಕದ ನಿಮ್ಮ ಕನಸಿನ ಮನೆ ಅಪಾರ್ಟ್ ಮೆಂಟ್ ಕಾಂಪ್ಲೆಕ್ಸ್ ಇತ್ಯಾದಿಗಳ ರಚನೆಗಾಗಿ ಸಂಪರ್ಕಿಸಿರಿ.
ಎಟಿಜಿಎಲ್ ಕನ್ಸ್ಟ್ರಕ್ಷನ್ಸ್ 9448688236

ಲೇಖಕರು

JAYARAM NAVAGRAMA

ಮ್ಯಾಂವ್sss

ನಾನು ಮೂಡಬಿದ್ರಿ ಸಮೀಪದ ಪುಚ್ಚಮೊಗರಿನಲ್ಲಿ 1966 ರಿಂದ 1968 ಈ ಇಸವಿಯ ಮಧ್ಯೆ ಜನಿಸಿರುವ ಬಗ್ಗೆ ದಟ್ಟ ವದಂತಿ ಇದೆ!
ನನ್ನ ತಂದೆ ಮತ್ತು ತಾಯಿ ಇಬ್ಬರೂ ಬಿಲ್ಲವರು.
ನನಗೆ ಈಗ ಸುಮಾರು 48 ವರ್ಷ ಆಗಿರಬಹುದು.
ಒಂದನೇ ತರಗತಿಯಿಂದ 7ನೇ ತರಗತಿ ತನಕ ನಮ್ಮ ಪುಚ್ಚಮೊಗರು ಗ್ರಾಮದ ನಿತ್ಯಾನಂದ ಎಯ್ಡೆಡ್ ಎಲಿಮೆಂಟರಿ ಶಾಲೆ
8 ಮತ್ತು 9ನೇ ತರಗತಿಯನ್ನು ಸರಕಾರಿ ಪ್ರೌಢಶಾಲೆ ಕೊನ್ನೆಪದವು. ಇಲ್ಲಿ ಕಲಿತೆನು.
ನಾನು ಎಂಟನೇ ತರಗತಿಯಲ್ಲಿರುವಾಗ ಶ್ರೀಮತಿ ಇಂದಿರಾ ಗಾಂಧಿಯವರ ಕೊಲೆ ಆಯಿತು. ಆಗ ಚಿತ್ರದುರ್ಗದ ಸುಜಾತ ಟೀಚರ್ ಬಾಯ್ತುಂಬಾ ಅತ್ತಿದ್ದರು.
ಹತ್ತು ವರುಷಗಳ ಕೆಳಗೆ ನನ್ನ ಊರನ್ನು ತ್ಯಜಿಸಿ
ಸತಿಸುತರ ಪ್ರೀತ್ಯರ್ಥಂ ನವಗ್ರಾಮಾಗಮನ ಮಾಡಿ
ನಾಯಿಯಂತೆ ವರ್ಕ್ ಮಾಡುತ್ತಾ ಜಾಯಿಂಟ್ ಪೆಯಿನ್ ಬ್ಯಾಕ್ ಪೆಯಿನ್ ಸ್ಕಿನ್ ಪ್ರಾಬ್ಲೆಮ್ ಇತ್ಯಾದಿ ಪ್ರಶಸ್ತಿ ಪಡೆಯುತ್ತಾ
ಫೇಸ್ಬುಕ್ ವಿಸ್ಮಯನಗರಿ ಗಳಲ್ಲಿ ಮಿಂಚುತ್ತಾ ಅಥವಾ ಹಾಗೆಂದು ಭ್ರಮಿಸುತ್ತಾ!
ಶ್ರೀಯುತ ಮೋಧೀಜಿಯವರ ಆಡಳಿತ ವೈಖರಿ ಏನೆಂದು ಅರಿಯಲಾರದೆ ಅರ್ಥೈಸಲಾರದೆ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡು ...
ತುಂಬಾ ದಿನದಿಂದ ಆಲೋಚಿಸುತ್ತಾ ಇರುವ ಕನ್ನಡದ ಕಂದ ನಾನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.