Skip to main content

ಕನಸಿನಲ್ಲೊಂದು ಏರ್ ಕ್ರ್ಯಾಷ್

ಬರೆದಿದ್ದುApril 28, 2015
noಅನಿಸಿಕೆ

                ನನ್ ಮಾತು

ನನ್ನ ಪ್ರೀತಿಯ ಓದುಗರೆ, ಇದು ನನ್ನ ಮೊದಲ ಕೃತಿಯಾಗಿದೆ ದಯವಿಟ್ಟು ನನ್ನ ಈ ಮೊದಲ ಕುಡಿ 

ಚಿಗುರನ್ನು ಬೆಳೆಸಿ ಮರವಾಗಿಸಬೇಕೆಂದು   ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಇದು ಒಂದು ರೋಮಾಂಚನಕಾರಿ ಕಥೆಯಾಗಿದ್ದು

ಆರಂಭದಿಂದ ಅಂತ್ಯದವರೆಗೂ ಓದಲೇ ಬೀಕಾಗಿದ್ದು ಎಲ್ಲಿಯೂ ಬೇಸರವಾಗದ ರೀತಿಯಲ್ಲಿ ಬರೆದಿರುತ್ತೇನೆ. ಇದು ಒಂದು ಕಥೆಯೊ ಕನಸೊ ಕಾದಂಬರಿಯೊ ಎಂಬುದರ ಬಗ್ಗೆ ನೀವು ನಿಮ್ಮ ಅನಿಸಿಕೆ ಗಳನ್ನು ನನ್ನ ಮಿಂಚಂಚೆಗೆ ಕಳುಹಿಸಿ ಎಂದು ಕೇಳಿಕೊಳ್ಳುತ್ತೇನೆ. ..

 

 

 

              ಕಿರುಕಾದಂಬರಿ

 

ಲೇಖಕರು

ವಿನಾಯಕ ಬಿ.ಟಿ.ಮಡಿವಾಳ

ಸಧ್ಯ ಸ.ಕಿ.ಪ್ರಾ.ಶಾಲೆ ಹೊರಬೈಲಿನಲ್ಲಿ ಅತಿಥಿ ಶಿಕ್ಷಕನಾಗಿ ಕರ್ತವ್ಯ ನಿರ್ವಹಣೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.