ಪ್ರೀತಿ ಪ್ರೇಮ ನಿನ್ನ ಖುಷಿ ಇಂದ Spurthikashyap ಬರೆದಿದ್ದುApril 22, 2015 noಅನಿಸಿಕೆ Like 0 Dislike 0 ಕಾಮನಬಿಲ್ಲು ಬಣ್ಣ ತು೦ಬಿದೆ ನಿನ್ನ ದಾರಿಯಲಿ ನಾನರಿತು ನೀಡಬಲ್ಲೆನೆ ಅದರ ಹೊರತ ಬಣ್ಣವ ನಿನಗೆ? ತಿಳಿ ಮಜ್ಜಿಗೆಯ೦ತಿದೆ ನಿನ್ನ ªÀÄÈದುಲ ಮನ ನಾನಾಗಬಲ್ಲೆನೆ ಅದಕೆ ರುಚಿ ನೀಡುವ ಲವಣ? ತ೦ಗಾಳಿಯ೦ತಿದೆ ನಿನ್ನೀ ಮಾತಿನ ಸ೦ವಹನ ಆಗಬಹುದೆ ನಿನ್ನ ಮೌನವನೂ ಅರಿವ ಕೋಶ ನಾನು? ಸಾಲುಗಳು 297 views previous article next article ಲೇಖಕರು Spurthikashyap ಅರಳಿದ೦ತರಾಳ:) :) ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ನಿಮ್ಮ ಹೆಸರು Email The content of this field is kept private and will not be shown publicly. ಮುಖಪುಟ Comment
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ