ಬಿರುಗಾಳಿ
ಬಿರುಗಾಳಿ
ಭಾರತದಲ್ಲಿ
ಬಹಳ ವರ್ಷಗಳಿಂದ
ಬೇರು ಬಿಟ್ಟಿದ್ದ ಕಾಂಗ್ರೆಸ್ಸನ್ನು
ಬುಡಸಮೇತ ಕಿತ್ತೆಸೆದು
ಬಾಲ ಮುದುರಿ ಓಡುವಂತೇ ಮಾಡಿ,
ಬಲಿಷ್ಟವಾಗಿ
ಬೆಳೆಯುತ್ತಿದ್ದ
ಬಿಜೆಪಿಯನ್ನು ಸಹ
ಬೆಚ್ಚಿ ಬೀಳುವಂತೇ ನಡುಗಿಸಿ
ಭಾರತದ ದೆಹಲಿಯಲ್ಲಿ ಪ್ರಚಂಡ
ಬಹುಮತ ಪಡೆದ ಜನಸಾಮಾನ್ಯ ಮತ್ತು ದೆಹಲಿಯ
ಭೂಪತಿ ಕೇಜ್ರಿವಾಲ್ ಗೆ
ಬಹಳಷ್ಟು ಧನ್ಯವಾದಗಳು.
ಬಡವರ
ಬಗ್ಗೆ ಅಪಾರ ಕಾಳಜಿಯಿರಲಿ,
ಬಡ ರೈತರ
ಭೂಮಿಯನ್ನು
ಬೇಕಾಬಿಟ್ಟಿಯಾಗಿ ಕಬಳಿಸಿ
ಬಳಸಿಕೊಂಡು ಅವರನ್ನು
ಬೀದಿಯಲ್ಲಿ ನಿಲ್ಲಿಸಬೇಡಿ.
* ರವಿಚಂದ್ರವಂಶ್ *
ಸಾಲುಗಳು
- 190 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ