Forums
ಅಪಾರವಾದ ನೈಸರ್ಗಿಕ ಸಂಪನ್ಮೂಲಗಳು, ನೂರುಕೋಟಿಗೂ ಮಿಕ್ಕ ಜನಸಂಖ್ಯೆ, ಅಮೇರಿಕಕ್ಕೂ ಬೇಕಾದ ಬುದ್ದಿಜೀವಗಳು, ಶ್ರಮಜೀವಿಗಳು, ಇಷ್ಟೆಲ್ಲಾ ಇದ್ದರೂ ಸಹ ನಾವು ಇನ್ನೂ ಹಿಂದುಳಿದ ರಾಷ್ಟ್ರದ ಪ್ರಜೆಗಳಾಗಿದ್ದೇವೆ ಕಾರಣ ನಮ್ಮ ಅವಿವೇಕಿ ರಾಜಕಾರಣಿಗಳು.
ಅನಿಸಿಕೆಗಳು
ಪ್ರೀತಿಗಾಗ
ಪ್ರೀತಿಗಾಗಿ, ದೇಶಕ್ಕಾಗಿ, ನಾಡಿಗಾಗಿ, ಇವೆಲ್ಲಾ ಹಳೆಯ ಸಿನಿಮಾ ಟೈಟಲ್ ಗಳು. ಈಗೇನಿದ್ದಾರೂ, ಅಧಿಕಾರಕ್ಕಾಗಿ, ಕುರ್ಚಿಗಾಗಿ, ಮಗನಿಗಾಗಿ, ಮೊಮ್ಮಗನಿಗಾಗಿ, ದುಡ್ಡಿಗಾಗಿ ಇರುವ, ಮು0ದೆ ಬರುವ ನಮ್ಮ ರಾಜಕರಣಿಗಳು.ಆದ್ದರಿ0ದ, ಏನೇ ಸ0ಪನ್ಮೂಲ ಇದ್ದರೂ ಅವೆಲ್ಲಾ ಅವರಿಗಾಗಿಯೆ. ಬುದ್ದಿಜೀವಿಗಳು, ಶ್ರಮಜೀವಿಗಳು ಅನ್ನುವ ಪದಗಳು ಖ0ಡಿತಾ ಅವರಿಗೆ ಗೊತ್ತಿಲ್ಲ.

ಪ್ರಸಕ್ತ ರಾಜಕಾರಣಿಗಳು
ನಿಜಕಣ್ರಿ ವೀಜೆಂದ್ರ
ನಿಜಕಣ್ರಿ ವೀಜೆಂದ್ರ
ಬೇರೆಯವರ ಮೇಲೆ ಬೆರಳು
ಬೇರೆಯವರ ಮೇಲೆ ಬೆರಳು ತೊರಿಸೋದಕ್ಕಿನ್ತ....ನಾವು ಮೊದಲು ಬದಲಾಗಬೇಕಿದೆ ಕಾನ್ದ್ರಿ....

- 1102 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ