ನಾನು ಅಳುತ್ತಿರುತ್ತೇನೆ....,
ಅಮ್ಮ ಅತ್ತಿದ್ದಳಂತೆ...,
ತಾಯ್ತನದ ಸಂಭ್ರಮಕ್ಕೋ
ಅಥವಾ ಹೆಣ್ಣು ಎಂಬ ಆತಂಕಕ್ಕೋ......?
ಒಮ್ಮೊಮ್ಮೆ ನಾನು ಅಳುತ್ತಿರುತ್ತೇನೆ
ಒಂಟಿ ಎಂಬ ಭೀತಿಗೋ
ಬದುಕಿನ ಮೇಲಿನ ಪ್ರೀತಿಗೋ...,
ಅಥವಾ ಮರಗಟ್ಟಿದ ಭಾವನೆಗಳ ಮರು ಹುಟ್ಟಿಗೋ..,
ಒಮ್ಮೊಮ್ಮೆ ನಿಶ್ಚಲವಾಗಿರುತ್ತೇನೆ
ಮುಗಿಲೆತ್ತರಕ್ಕೆ ಬೆಳೆದ ಮರಗಳಂತೆ,
ಮತ್ತೊಮ್ಮೆ ಭೋರ್ಗೆರೆಯುವ ಕಡಲು
ಕನ್ನಡಿ ಮುಂದೆ ನಿಂತಗಾ ಒಳಗೊಳಗೆ ಮುಗುಳುನಗು...,
ಸಾಲುಗಳು
- Add new comment
- 1213 views
ಅನಿಸಿಕೆಗಳು
nice
nice
ತುಂಬಾ ಚೆನ್ನಾಗಿದೆ ಅಂಜಲಿಯವರೆ.
ತುಂಬಾ ಚೆನ್ನಾಗಿದೆ ಅಂಜಲಿಯವರೆ.