ಕನ್ನಡ ಅ ಆ ಇ ಈ....
ಇದು ನಾನು ಹಲವು ತಿಂಗಳ ಹಿಂದೆ ಮಾಡಿದ ವಿಡಿಯೋ. ಯೂಟ್ಯೂಬ್ ಅಲ್ಲಿ ಹಾಕಿದ್ದೆ. ಇಲ್ಲಿಯೂ ಕೂಡಾ ಪ್ರಕಟಿಸುತ್ತಿರುವೆ. ನಿಮ್ಮ ಮಗುವಿಗೆ ತೋರಿಸಿ, ಕನ್ನಡ ಕಲಿಸಿ.
ಸಾಲುಗಳು
- Add new comment
- 909 views
ಇದು ನಾನು ಹಲವು ತಿಂಗಳ ಹಿಂದೆ ಮಾಡಿದ ವಿಡಿಯೋ. ಯೂಟ್ಯೂಬ್ ಅಲ್ಲಿ ಹಾಕಿದ್ದೆ. ಇಲ್ಲಿಯೂ ಕೂಡಾ ಪ್ರಕಟಿಸುತ್ತಿರುವೆ. ನಿಮ್ಮ ಮಗುವಿಗೆ ತೋರಿಸಿ, ಕನ್ನಡ ಕಲಿಸಿ.
ಅನಿಸಿಕೆಗಳು
ಮಾನ್ಯರೇ, ಒಳೆಯ ಯೋಜನೆ ಹೊಸದಾಗಿ
ಮಾನ್ಯರೇ, ಒಳೆಯ ಯೋಜನೆ ಹೊಸದಾಗಿ ಅನ್ಯ ಭಾಷಿಕರು ಕನ್ನಡ ಕಲಿಯುವವರಿಗೆ ಅನುಕೂಲವಾಗಿದೆ. ನಿಮ್ಮ ಕನ್ನಡ ಸೇವೆ ನಮ್ಮ ನಮನ. ಇದೇ ರೀತಿ ದಿನಕ್ಕೊಂದು ಪಾಟ ಎಂಬಂತೆ ಕನ್ನಡ ಹೇಳಿಕೊಡಬಹುದಲ್ಲವೇ?