Skip to main content

ಗಂಡನ ಗ್ರಹಚಾರ…

ಇಂದ ಚಂದ್ರ
ಬರೆದಿದ್ದುApril 20, 2014
noಅನಿಸಿಕೆ

ಗಂಡನ ಗ್ರಹಚಾರ…!!
ಹೆಂಡತಿ: ತಿಂಡಿ ಎನ್ ಮಾಡ್ಲಿ?
ಗಂಡ: ಎನಾದ್ರು ಮಾಡು!!
ಹೆಂಡತಿ: ಎನ್ ಮಾಡ್ಲಿ ನೀವೇ ಹೇಳಿ?

ಗಂಡ: ಅವಲಕ್ಕಿ ಉಪ್ಪಿಟ್ಟು ಮಾಡು!!
ಹೆಂಡತಿ: ನಿನ್ನೆ ಬೇಳಿಗ್ಗೆ ನು ಅದೇ ಮಾಡಿದ್ದೆ?
ಗಂಡ: ಹಾ ಸರಿ, ರೊಟ್ಟಿ ಪಲ್ಯ ಮಾಡು!!
ಹೆಂಡತಿ: ಮಕ್ಕಳು ತಿನ್ನೋದಿಲ್ಲ!!
ಗಂಡ: ಸರಿ, ಪೂರಿ ಸಾಗು ಮಾಡು!!
ಹೆಂಡತಿ: ಗೊಧಿ ಹಿಟ್ಟು ಖಾಲಿಯಾಗಿದೆ!!
ಗಂಡ: ರಾಗಿ ರೊಟ್ಟಿ ಮೊಟ್ಟೆ
ಪಲ್ಯ ಮಾಡು!!
ಹೆಂಡತಿ: ಇವತ್ತು ಶನಿವಾರ!!
ಗಂಡ: ಚಿತ್ರಾನ್ನ?
ಹೆಂಡತಿ: ರಾತ್ರಿದು ಅನ್ನ ಮಿಕ್ಕಿಲ್ಲ!!
ಗಂಡ: ಹೋಟಲ್ ನಿಂದ ತರ್ಲಾ??
ಹೆಂಡತಿ: ದಿನ ಹೋಟೇಲ್ ದು ತಿಂದು ಬೇಜಾರ್
ಆಗಿದೆ!!
ಗಂಡ: ಬರೀ ಅನ್ನ?
ಹೆಂಡತಿ: ಮೊಸರು ಇಲ್ಲ!!
ಗಂಡ: ಇಡ್ಲಿ ಸಾಂಬರ್?
ಹೆಂಡತಿ: ಟೈಮ್ ಬೇಕಾಗುತ್ತೆ, ಮೊದಲೆ
ಹೇಳಬೇಕಿತ್ತು ನೀವು?
ಗಂಡ: ಒಂದು ಕೆಲಸ ಮಾಡು, ಮ್ಯಾಗಿ
ಮಾಡಿಬಿಡು!!
ಹೆಂಡತಿ: ಹೊಟ್ಟೆ ತುಂಬುವುದಿಲ್ಲ?
ಗಂಡ: ಸರಿ ಮತ್ತೆ ಎನ್ ಮಾಡ್ತೀಯಾ?
ಹೆಂಡತಿ: ನೀವೇ ಹೇಳಿ!!

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.