Skip to main content

ನಿನ್ನನೆಲ್ಲಿ ನಿರ್ಮಿಸಲಿ...?

ಇಂದ umesha
ಬರೆದಿದ್ದುMarch 16, 2014
noಅನಿಸಿಕೆ

ಮಮ್ತಾಜ್ ಮಹಲ್ ಈಗಿಲ್ಲ 

ಕಾಲೇಜ್ ಹುಡುಗಿಯರು ಇದ್ದಾರಲ್ಲಾ 

ಷಹಜಹಾನ್ ಬದುಕಿಲ್ಲ

ಕಾಲೇಜ್  ಹುಡುಗರೇನು  ಕಡಿಮೆಯಲ್ಲ 

ಆದರೆ ತಾಜ್ ಕಟ್ಟಿಸಲು ಜಾಗವಿಲ್ಲ

ತುಂಬಿದೆ ಸಿಮೆಂಟ್ ಕಟ್ಟಡಗಳು 

ನೆಲವೆಲ್ಲ...

ಲೇಖಕರು

umesha

nothing!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.