Skip to main content
Submitted by shivu nayak on ಭಾನು, 09/29/2013 - 13:12

ಚುನಾವಣ ಅಭ್ಯರ್ಥಿ ತಿರಸ್ಕರಿಸುವ ಹಕ್ಕು -ಸರಿಯೊ/ತಪ್ಪೊ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

PANDURANGA ACHARYA ಭಾನು, 10/06/2013 - 19:58

ಸರಿ. ಇದರೊಟ್ಟಿಗೆ ಮತದಾನ ಕಡ್ಡಾಯ ಮಾಡಿದರೆ ಸರಿ. ಈ ಮೊದಲು ನೀವು ಮತದಾನ ತಿರಸ್ಕ ರಿಸುವ ಹಕ್ಕು ನಮೂನೆ ಯಲ್ಲಿ ಮಾತ್ರ ಬರೆಯಲಾಗುತ್ತಿತ್ತು ಇನ್ನು ಮೇಲೆ ಜನ ಗುಂಡಿ ಒತ್ತುವ ಮೂಲಕ ತಿರಸ್ಕ ರಿಸುತ್ತರೆ.

 

Nanjunda Raju Raju ಮಂಗಳ, 10/29/2013 - 21:04

ಮಾನ್ಯರೇ, ಚುನಾವಣ ಅಭ್ಯರ್ಥಿಯನ್ನು ತಿರಸ್ಕರಿಸುವ ಹಕ್ಕು ಸರಿ. ಆದರೆ, ಅಕಸ್ಮಾತ್ ಚುನಾವಣೆಗೆ ಮುನ್ನ ಬಣ್ಣದ ಮಾತುಗಳನ್ನಾಡಿ, ಹೇಗೋ ಗೆದ್ದು ನಂತರ ಮತದಾರನ ಕಡೆಗೆ ತಿರುಗಿಯೂ ನೋಡದಿದ್ದರೆ ಅವನ ಕಷ್ಠದಲ್ಲಿ ಭಾಗಿಯಾಗದಿದ್ದರೂ ಸಹ ವಾಪಸ್ ಕರೆಸಿಕೊಳ್ಲುವ ಹಕ್ಕು ಮತದಾರರಿಗೆ ನೀಡಿದರೆ ಅನುಕೂಲವಾಗುತ್ತದೆ. ಅಲ್ಲವೆ?

  • 887 views