Skip to main content

" ಲವ್ ಈಸ್ ಫಸ್ಟ್ ಸೈಟ್ ಅಂತಾರೆ . . .  ಅದು ನಿಜಾನ???????? 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Lakshmi m ಧ, 09/18/2013 - 16:21

ನಿಜಾ ಪುಷ್ಪ ಅವರೇ ನಿಜಾವಾದ ಪ್ರೀತಿಯಾಗುವುದು ಒ೦ದೇ ಸಲ. ಯಾಕೆ೦ದರೆ ಹೄದಯದ ಪ್ರೀತಿ ಅದು ಒಬ್ಬರಿಗೆ ಮಾತ್ರ ಸೀಮಿತವಾಗಿದ್ದು. ಅದಕ್ಕೆ ಆ ದೇವರು ಸಹ ಹೄದಯವನ್ನು ಒ೦ದೇ ಕೊಟ್ಟಿದ್ದಾನೆ.

MAHIPALREDDY ಸೋಮ, 09/23/2013 - 13:27

ನಿಜಾ ರೀ ಅದ್ರೆ ಮನಸ್ಸು ಮಾತ್ರ ವಿಚಿತ್ರ ಸಿಮಿತವಾಗಿ ಇರುವುದಿಲ್ಲಾ ರೀ...............................

KTR ಶನಿ, 11/16/2013 - 16:24

ಮನಸ್ಸನ್ನು ನಿಯಂತ್ರಿಸಿದಾಗ ಮಾತ್ರ ಎಲ್ಲವನ್ನು ಗೆಲ್ಲಬಹುದು ಗೆಳೆಯ.......

KTR ಶನಿ, 11/16/2013 - 16:26

ನಿಜ 100% ನಿಜವೇ ಮೇಡಂ,

ಆದರೆ, ಪ್ರೀತಿಯೆನ್ನುವುದು ನೋಡಿದೊಡನೆ ಮೂಧುವುದಿಲ್ಲ.......

ಮನಸ್ಸುಗಳು ಕಲೆತಾಗ ಮಾತ್ರ ನಿಜವಾದ ಪ್ರೀತಿ ಹುಟ್ಟಲು ಸಾಧ್ಯ

KTR ಶನಿ, 11/16/2013 - 16:22

ಇಲ್ಲ ಮೇಡಂ.....

ಅದು ಬರಿ ಸುಳ್ಳು, ನೋಡಿದೊಡನೆ ಮೂಡುವುದು ಪ್ರೀತಿಯಲ್ಲ.....

2 ಹೃದಯಗಳು ಬೆರೆತಾಗ, ಮನಸ್ಸುಗಳು ಒಂದುಗೂಡಿದಾಗ ಮಾತ್ರ ನಿಜವಾದ ಪ್ರೀತಿ ಹುಟ್ಟುತ್ತದೆ

ಎಂಬುದ ನನ್ನ ಅನಿಸಿಕೆ

  • 1717 views