Skip to main content

ಇಂತಿ ನಿಮ್ಮ ಪ್ರೀತಿಯ..!!!!

ಬರೆದಿದ್ದುAugust 26, 2013
noಅನಿಸಿಕೆ

ಅಪಾರ್ಥ ಮಾಡಿಕೊಳ್ಳಬೇಡ
ನಾನು ನೋವಿನ ಮೂಟೆಯಲ್ಲ,
ಬದಲಾಗಿ, ನಲಿವಿನ ಖಜಾನೆ.

ಸುತ್ತಲೂ ಸಮಸ್ಯೆಗಳೆಂದು
ಕೊರಗಬೇಡ,
ನಾನು ಸಮಸ್ಯೆಯ ಸರಕು ಅಲ್ಲ,
ಬದಲಾಗಿ, ಒಲವಿನ ಉಡುಗೊರೆ .
 
ಬದಲಾವಣೆ ಬೇಡನ್ನಬೇಡ
ಕಲಿಯುವುದು ನಿಲ್ಲಿಸಬೇಡ
ದಾರಿ ಉದ್ದಕ್ಕೂ ಬಂದಿದ್ದು ಬರಲಿ,
ಪ್ರತಿ ಕ್ಷಣ ಜೀವಿಸು, ಅನುಭವಿಸು
ಸಾಧ್ಯವಾದರೆ,ಏನಾದರು ಸಾಧಿಸು.
 
                                           --ಜೀವನ

ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.