Skip to main content

ಪಕ್ಕಾ ತಲೆ ಹರಟೆ

ಇಂದ PraveenGowda
ಬರೆದಿದ್ದುMay 1, 2013
6ಅನಿಸಿಕೆಗಳು

ಪಕ್ಕಾ ತಲೆ ಹರಟೆ
=========
1) ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ. ಆದ್ರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

2) ನಾನ್ ಬಸ್ ನಲ್ಲಿ ಹತ್ತಿದ್ರೂ ಅಥವಾ ಬಸ್ ನನ್ನ ಮೇಲೆ ಹತ್ತಿದ್ರು ಟಿಕೆಟ್ ತಗೋಳೋನು ನಾನೆ..

3) Cell ನಲ್ಲಿ Balance ಇಲ್ಲಾಂದ್ರೆ Call ಮಾಡೋಕೆ ಆಗಲ್ಲಾ ಮನುಷನಿಗೆ ಕಾಲ್ ಇಲ್ಲಾಂದ್ರೆ ಬ್ಯಾಲನ್ಸ್
ಮಾಡೋಕೆ ಆಗುತ್ತಾ ?

4) ರೈಲು ಎಷ್ಟೇ ವೇಗವಾಗಿ ಬಂದ್ರೂನು ಕೊನೆಬೋಗಿ ಬರೋದು ಕೊನೆಗೇನೆ.

5) ಬಸ್ ಹತ್ತಿ ಹೋದ್ರೂ .. ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ... ಆದ್ರೆ ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ
ನಮ್ಮ ಜೊತೆಗೆ ಬರುತ್ತೆ.

6) ನಾಯಿಗೆ 4 ಕಾಲು ಇರಬಹುದು. ಆದರೂ ಅದಕ್ಕೆ ಕಾಲ ,ಮೇಲ ಕಾಲ ಹಾಕೋಂಡು ಕುರಕ್ಕೆ ಆಗುತ್ತಾ.. ?

7) ಸೊಳ್ಳೆ ಕಚ್ಚಿದ್ರೆ ಆನೆ ಕಾಲ್ ಬರುತ್ತೆ... ಆದ್ರೆ ಆನೆ ಕಚ್ಚಿದ್ರೆ ಸೊಳ್ಳೆ ಕಾಲ ಬರುತ್ತಾ ?

8) 10 ಇರುವೆ ಸೇರಿ ಒಂದು ಆನೆ ಕಚ್ಚಬಹುದು.. ಆದ್ರೆ 10 ಆನೆ ಸೇರಿ ಒಂದು ಇರುವೆನಾ ಕಚ್ಚಕ್ಕೆ ಆಗುತ್ತಾ...?

ಲೇಖಕರು

PraveenGowda

-

ನಾನು ಎನು ಹಾಗೂ ಹೇಗೆ ಎಂದು ನೀವು ಹೇಳಬೇಕು ಸ್ನೇಹಿತರೇ......?

ಅನಿಸಿಕೆಗಳು

veenaraju (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 05/18/2013 - 13:14

ತರ್ಲೆ ಚೆನ್ನಾಗಿದೆ. ಹ್ಹಹ್ಹಾಹ್ಹಹ್ಹಾಹ್ಹಾಹ್ಹಾ

ರವಿಶಾಂತ್ ಶುಕ್ರ, 08/30/2013 - 13:09

ರೀ... ಗೌಡ್ರೆ ನೀವು ಈ ರೀತಿ ಬರೆದಿರೊದನ್ನ ನೊಡಿದ್ರೆ ನಿಮ್ಮ ಹೆಸರಿಗೆ ತಕ್ಕಂತೆ ಇದಿರ ಅನ್ಸುತ್ತೆ.


ತುಂಬಾ ಚೆನ್ನಾಗಿದೆ...


ತಲೆಹರಟೆ ಅಂತ ಹೇಳಿದ್ರೆ ಹೀಗೆ.. ಯೋಚನೆ ಮಾಡೊಂತದ್ದು.


ನಿಮ್ಮ ಈ ರೀತಿಯ ಬರಹಗಳು ಹೆಚ್ಚು ಹೆಚ್ಚು  ಮೂಡಿಬರಲಿ.


ತಮ್ಮ ಗೆಳೆಯ ,


ರವಿಶಾಂತ್.

ವಿಜಯ್ ಜವಳಿ ಮಂಗಳ, 10/15/2013 - 17:14

HI,Praveen


Wonderful l words good keep it up 


 

Vinaya.g ಶನಿ, 11/30/2013 - 16:14

super agide gowdare ide riti barita iri ok na ?

ಶರಣಬಸಪ್ಪಾ ಧ, 09/10/2014 - 14:48

ತುಂಬ ರಸವತ್ತಾಗಿದೆ 

lokesh ಶನಿ, 12/06/2014 - 18:29

 

ಏನು ತಮ್ಮ ನನ್ನ ತಲೆ ಹರಟೆ Copy ಮಾಡ್ತಾ ಇದ್ದೀಯಾ,,......?

ಈ ತಲೆ ಹರಟೆ ನಾನು ಎಲ್ಲಿ ಕೇಳಿದ್ದೇನೆ ಯಾವಾಗ ಕೇಳಿದ್ದೇನೆ ಎಂದು ಸ್ವಲ್ಪ ನೋಡೋ....

ವಿಸ್ಮಯನಗರಿಯಲ್ಲಿ

ವಾರ ಶುಕ್ರವಾರ,  ದಿನಾಂಕ 11/26/2010 - ಸಮಯ 12:45

ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.