
ಯಾರು...........?
ಬೇಡ ಎಂದರೂ ಹೂವು ಕೊಟ್ಟು ಹಿಂಬಾಲಿಸಿ ಇಂದು
ನೋವು ಕೊಡುತಿರುವ ನೀನು ಹುಚ್ಚ್ಚು ಪ್ರೇಮಿಯೋ
ಅಥವಾ ಹರೆಯದ ಕಾವು ಆರಿದ ಬಳಿಕ ನನ್ನ ಇಂದು
ಬದಿಗೊತ್ತಿದರೂ ನಿನಗಾಗಿಯೇ ಕಾಯುತ್ತಿರುವ ನಾನೋ....
ಸಾಲುಗಳು
- Add new comment
- 658 views
ಬೇಡ ಎಂದರೂ ಹೂವು ಕೊಟ್ಟು ಹಿಂಬಾಲಿಸಿ ಇಂದು
ನೋವು ಕೊಡುತಿರುವ ನೀನು ಹುಚ್ಚ್ಚು ಪ್ರೇಮಿಯೋ
ಅಥವಾ ಹರೆಯದ ಕಾವು ಆರಿದ ಬಳಿಕ ನನ್ನ ಇಂದು
ಬದಿಗೊತ್ತಿದರೂ ನಿನಗಾಗಿಯೇ ಕಾಯುತ್ತಿರುವ ನಾನೋ....
ಅನಿಸಿಕೆಗಳು
ಕವನದ ಭಾವ ಸೊಗಸಾಗಿದೆ ಇನ್ನು
ಕವನದ ಭಾವ ಸೊಗಸಾಗಿದೆ ಇನ್ನು ಮುಂದುವರೆಸಬಹುದು
nice.........................
nice.............................
Thanks Divya
Thanks Divya
ಧನ್ಯವಾದ ವಿಶ್ವ ಅವರೇ,
ಧನ್ಯವಾದ ವಿಶ್ವ ಅವರೇ,
ಖಂಡಿತ ಮುಂದುವರೆಸುವೆ,...