Skip to main content

ಹೊಸ ಸಿನಿಮಾ.....................

ಇಂದ ಚಂದ್ರ
ಬರೆದಿದ್ದುApril 20, 2013
noಅನಿಸಿಕೆ

ಸಂತಾ ಮತ್ತು ಬಂತಾ ಇಬ್ಬರೂ ಬೆಳಗ್ಗೆ ಜಾಕಿಂಗ್‌ಗೆ ಹೋಗಿದ್ದರು.
ಬಂತಾ: ನಿನ್ನೆ ನೀನು ಡಿವಿಡಿ ಪ್ಲೇಯರ್ ತಗೊಂಡು ಹೋದ್ಯಲ್ಲಾ ಯಾವ ಸಿನಿಮಾ ನೋಡಿದೆ.
ಸಂತಾ: ಸಿನಿಮಾ ತುಂಬಾ ಚೆನ್ನಾಗಿತ್ತು... ಒಂದು ಪೈಟ್ ಇಲ್ಲ, ಒಂದು ಹಾಡಿಲ್ಲ.
ಬಂತಾ: ಹೌದಾ.. ಅದರ ಕಥೆ ಏನು? 
ಸಂತಾ: ಅದರಲ್ಲಿ ಕಥೆನೂ ಇಲ್ಲಾ, ಪಾತ್ರನೂ ಇಲ್ಲ...
ಬಂತಾ: ಅದ್ಯಾವ ಸಿನಿಮಾ ಮಾರಾಯ, ಅದರ ಹೆಸರೇನು?
..
..
.
..
.
..
.
.
.
.
.
.
. ಸಂತಾ: ನೋ ಡಿಸ್ಕ್...!

ಲೇಖಕರು

ಚಂದ್ರ

ಕಲ್ಪನೆ

Mobile no 9880893333
E mail :chandru60500@gmail.com
Simple cool man

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.