ಇಲ್ಲಿ ನಾನು ಇನ್ನು ಮುಂದೆ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಲೇಖನಗಳನ್ನು ಬರೆಯುತ್ತೇನೆ.
ನಮ್ಮ ಆಹಾರದಲ್ಲಿ ಸತ್ವ ಇದೆಯಾ, ಇಲ್ಲವಾ, ಈಗ ನಾವುಗಳು ತಿನ್ನುತ್ತಿರುವ ಆಹಾರ ಸರಿ ಇದೆಯಾ, ಈಗ ಇಷ್ಟೊಂದು ರೋಗಗಳು ಯಾಕೆ ಬರುತ್ತಿವೆ, ಇದಕ್ಕೆಲ್ಲಾ ಅಲೋಪತಿಕ್ ಔಷಧಿಗಳು ಬೇಕೇ ಬೇಕಾ, ಆಹಾರದಲ್ಲೇ ರೋಗಗಳನ್ನು ವಾಸಿಮಾಡಿಕೊಳ್ಳಲು ಆಗುವುದಿಲ್ಲವೇ, ಸಾವಿರಾರು ಜನ ಅಲೋಪತಿಕ್ ಡಾಕ್ಟರುಗಳು, ಆಯುರ್ವೇದ ಡಾಕ್ಟರುಗಳು, ಹೋಮಿಯೋಪತಿ ಡಾಕ್ಟರುಗಳು, ಇಷ್ಟೆಲ್ಲಾ ಡಾಕ್ಟರುಗಳು ಇದ್ದೂ ಯಾಕೆ ರೋಗಗಳನ್ನು ಗುಣಪಡಿಸಲು ಸಾಧ್ಯವಾಗುತ್ತಿಲ್ಲಾ, ಇವೆಲ್ಲಾ ವಿಷಯಗಳನ್ನು ಒಳಗೊಂಡ ಲೇಖನಗಳನ್ನು ಸಧ್ಯದಲ್ಲೇ ಪ್ರಕಟಿಸಲು ಆರಂಭಿಸುತ್ತಿದ್ದೇನೆ. ಇದಕ್ಕೆ ನಿಮ್ಮ ಸಹಕಾರ ಬೇಕಾಗಿದೆ.
ಅನಿಸಿಕೆಗಳು
Re: ನಾರು ಮತ್ತು ಬೇರಿನ ಬಗ್ಗೆ
ತುಂಬಾ ಸಂತೋಷದ ವಿಷಯ.
ತುಂಬಾ ಸಂತೋಷದ ವಿಷಯ.
Re: ನಾರು ಮತ್ತು ಬೇರಿನ ಬಗ್ಗೆ
Dear Satya,
I am happy to hear about that, look forward to read them.
Regards,
Pradeep
Dear Satya,
I am happy to hear about that, look forward to read them.
Regards,
Pradeep
Re: ನಾರು ಮತ್ತು ಬೇರಿನ ಬಗ್ಗೆ
ನಾರು ಮನುಷ್ಯನಿಗೆ ಅಗತ್ಯವಾಗಿ ಬೇಕಾದ ಒಂದು ಆಹಾರಾಂಶ.ಜೀರ್ಣಶಕ್ತಿ ಹೆಚ್ಚಿಸಲು,ರಕ್ತ ಶುದ್ಧಿಗೆ,ತೂಕವನ್ನು ನಿಯಂತ್ರಿಸಲು ನಾರು ಅತ್ಯವಶ್ಯಕ.ಹಸಿತರಕಾರಿಯಲ್ಲಿ.ಬೇಳೆ ಕಾಳುಗಳಲ್ಲಿ.ಸೊಪ್ಪಿನಲ್ಲಿ,ಸೇಬು,ಪೇರಲೆ ಹಣ್ಣುಗಳಲ್ಲಿ ನಾರಿನಂಶ ಅಧಿಕವಾಗಿ ಇರುತ್ತದೆ.ಕೊಲೆಸ್ಟ್ರಾಲನ ಪ್ರಮಾಣವನ್ನು ನಿಯಂತ್ರಿಸಲು ಕೂಡ ನಾರು ಬೇಕು.
ಇನ್ನು ಬೇರು.ಪ್ರಕೃತಿ ಎಷ್ಟು ವಿಸ್ಮಯ ಅಲ್ವಾ? ಅಲೂ ಗೆಡ್ಡೆ ಸಪ್ಪೆ ಇದ್ದರೆ ಗೆಣಸು ಸಿಹಿ.ಮೂಲಂಗಿ ಒಂತರಾ ಒಗರಾದರೆ.ಕ್ಯಾರೆಟ್ ಸಿಹಿ.ಸುವರ್ಣ ಗೆಡ್ಡೆ ಸಪ್ಪೆಯಾದರೆ.ಬೀಟ್ ರೂಟ್ ಸಿಹಿ.ಎಲ್ಲವುಗಳ ಬಣ್ಣ ಬೇರೆ ಬೇರೆ.
ಲಾವಂಚ.ಶುಂಠಿ ಮುಂತಾವುಗಳು ಔಷಧೀಯ ಗುಣವುಳ್ಳದ್ದು.
ನಾರನ್ನ ಬೇರನ್ನ ಧಾರಾಳವಾಗಿ ತಿನ್ನುವವರ ಆರೋಗ್ಯ ಬಹಳ ಉತ್ತಮ.

- 1096 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ